ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ನಿಮ್ಮ ಪುಟ ಉಪಯೋಗಿಸಿ==
ಈ ಪುಟವನ್ನು ಯಾರು ಬೇಕಾದರೂ ಬದಲಿಸಬಹುದು. ಹಾಗಾಗಿ ಈ ಪುಟದ ಬದಲಿಗೆ [[Special:MyPage/sandbox|ನಿಮ್ಮ ವೈಯಕ್ತಿಕ ಪ್ರಯೋಗಶಾಲೆ]]
* ಯುಗಾದಿಯ ಶುಭಾಶಯ (29-3-2017)
* ಒಳಿತು ಒಳಿತು ನಿಮಗೆಲ್ಲರಿಗೆ ಹೊಸವರುಷದ ಬರುವಿನಲಿ
* ಮತ್ತೆ ಬಂದ ಯುಗಾದಿ ಹೇಮಲಂಬ ಹೆಸರ ಹೊತ್ತು;
* ಏನು ಹೆಸರು, ಬಂಗಾರದ ಉದ್ದ ಹಾರದ ಹೆಸರೇ?;
* ಚಿನ್ನದ ನಾಡಿಗೆ ಬರದ ಬೇಗೆ - ನೀರಿನ ದಾಹ!
* ಸುರಿಯಲಿ ಜಲಧಾರೆ, ತಣಿಯಲಿ ನೆಲದಾಹ - ಜನದಾಹ !
*
 
* ಭಾರತ ಭೂಮಿಗೆ ಹೊಸವರುಷ ಹೇಮಲಂಬದ ಮೆರಗು,
* ಹೊಸ ಇತಿಹಾಸ ಬರೆದ ಬೆರಗು, ಸಾಧು-ಸಂತ,
* ಸಂನ್ಯಾಸಿ ನಾಡಿನ ಹಿರಿಯ ರಾಜ್ಯದ ರಾಜ!
* ಒಕ್ಕೊರಲಲಿ ಬಹುಮತ ಬಲದ ಆನೆ ಹಾಕಿತು ಹಾರ
* ಸಂನ್ಯಾಸಿ ಕೊರಳಿಗೆ ನಾಡ ಒಡಯನಾಗಿಸಿ
* ಹೇಮ ಹೂವಿನ ಹಾರ! ಅದೇ ಈ ಹೇಮಲಂಬ!
*
 
* ನಾಥ ಪಂಥದಧಿಪತಿ ನಾಡಿಗಧಿಪತಿ!
* ಜಗದ ಇತಿಹಾಸಕ್ಕೆ ಮೊದಲ ಕಾಣಿಕೆ ಭರತ ನಾಡಿಂದ ,
* ಕಾವಿಯುಡಿಗೆ ಸಂನ್ಯಾಸಿ ನಾಡ ಸಂಸಾರದೊಡೆಯ !
* ಅವನೇ ಯೋಗಿ ಆದಿತ್ಯನಾಥ! ಉತ್ತರದ ನಾಡನಾಥ!
* (ಹೆಸರಿಗೆ ಮುಖ್ಯ ಮಂತ್ರಿ ಉತ್ತರದ ನಾಡಿಂಗೆ)
* ವಿಶ್ವ ಇತಿಹಾಸದಲಿ ಸಂನ್ಯಾಸಿ ಮೊದಲ ರಾಜ!
*
 
* ಒಟ್ಟಿನಲಿ ಈ ಉಗಾದಿಗೆ ಇದು ಹೊಸ ಕೊಡಿಗೆ,
* ತರಲಿ ಒಳಿತವನ್ನೆಲ್ಲರಿಗು! ಮತ್ತೆ ಮತ್ತೆನ್ನ ಹಾರೈಕೆ!||
[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೦:೪೪೪೫, ೨೮ ಮಾರ್ಚ್ ೨೦೧೭ (UTC)