"ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
|}
<ref>[https://www.the-aiff.com/news-center-details.htm?id=798 All India Football Federation. AIFF. 18 March 2017. Retrieved 18 March 2017.]</ref>
 
==ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿ ೨೦೧೬-೧೭==
ತವರಿನ ಅಂಗಳದಲ್ಲಿ ಆಡಲಿರುವ ಮ್ಯಾನ್ಮಾರ್ ಬಳಗವನ್ನು ಮಣಿಸುವ ಮೂಲಕ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ದಿ.೨೮-೩-೨೦೧೭ ಮಂಗಳವಾರ ಗೆಲುವಿನ ಆರಂಭ ಪಡೆಯುವ ನಿರೀಕ್ಷೆಯಲ್ಲಿದೆ. ಭಾರತಕ್ಕೆ ಮ್ಯಾನ್ಮಾರ್ ಸುಲಭದ ಎದುರಾಳಿ ಅಲ್ಲ. ಫಿಫಾ ರ್‍ಯಾಂಕಿಂಗ್‌ನಲ್ಲಿ ಈ ತಂಡ ಭಾರತಕ್ಕಿಂತ 40 ಸ್ಥಾನಗಳಲ್ಲಿ ಕೆಳಗಿದೆ. ಆದರೆ ಎರಡೂ ತಂಡಗಳ ನಡುವೆ 2013ರಲ್ಲಿ ನಡೆದ ಪಂದ್ಯದಲ್ಲಿ ಭಾರತ 0–1 ಗೋಲುಗಳಲ್ಲಿ ಸೋಲು ಕಂಡಿತ್ತು.
 
*ಕೊಲಂಬಿಯಾ ವಿರುದ್ಧ ಹೋದ ವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 3–2ರಲ್ಲಿ ಜಯಗಳಿಸಿರುವುದು ಭಾರತ ತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಸುನಿಲ್ ಚೆಟ್ರಿ ಬಳಗ ಈ ಪಂದ್ಯವನ್ನು ಗೆದ್ದುಕೊಂಡರೆ ಮೂರು ಪಾಯಿಂಟ್ಸ್ ಗಳಿಸಲಿದೆ.<ref>[http://www.prajavani.net/news/article/2017/03/28/480587.html ಮ್ಯಾನ್ಮಾರ್ ಎದುರು ಪಂದ್ಯ;ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ;ಪ್ರಜಾವಾಣಿ ವಾರ್ತೆ;28 Mar, 2017]</ref>
 
==ಛಾಂಪಿಯನ್ ಇತಿಹಾಸ==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/755954" ಇಂದ ಪಡೆಯಲ್ಪಟ್ಟಿದೆ