ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಶೇಷಣಭರಿತ ಭಾಷೆಯನ್ನು ತಿದ್ದಿದ್ದು
ಚುNo edit summary
೧ ನೇ ಸಾಲು:
{{Unreferenced|date=ಜುಲೈ ೨, ೨೦೧೩}}
{{ಉಲ್ಲೇಖ}}
 
{{ಕನ್ನಡ ಪತ್ರಿಕೆಗಳು|name=ವಿಜಯಕರ್ನಾಟಕ|type=ದಿನಪತ್ರಿಕೆ
|familycolor=grey
|ಪ್ರಕಟಣೆ=[[ಬೆಂಗಳೂರು]]
|ಸಂಪಾದಕರು=[['ಸುಗತತಿಮ್ಮಪ್ಪ ಶ್ರೀನಿವಾಸ ರಾಜು'ಭಟ್]]
|ಜಾಲತಾಣ=http://vijaykarnataka.com/ - http://vijaykarnatakaepaper.com/}}
'''ವಿಜಯ ಕರ್ನಾಟಕ''' ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೂಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ.
.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು{{ಉಲ್ಲೇಖ}}. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು.
 
ವಿಜಯ ಕರ್ನಾಟಕದ ಸಂಪಾದಕರಾಗಿದ್ದವರು - ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್, ಇ. ರಾಘವನ್, ಸುಗತ ಶ್ರೀನಿವಾಸ ರಾಜು.{{ಉಲ್ಲೇಖ}}
 
2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ ಆರಂಭವಾಯಿತು.
೨೦ ನೇ ಸಾಲು:
* [http://vijaykarnatakaepaper.com/ ವಿಜಯ ಕರ್ನಾಟಕ ಇ-ಪೇಪರ್ ಆವೃತ್ತಿ]
 
 
{{ಧಾಟಿ}}
 
{{ಟೆಂಪ್ಲೇಟು:ಭಾರತದ ವೃತ್ತಪತ್ರಿಕೆಗಳು}}
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ