ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು infobox ಜಾಲತಾಣ
೫ ನೇ ಸಾಲು:
|ಪ್ರಕಟಣೆ=[[ಬೆಂಗಳೂರು]]
|ಸಂಪಾದಕರು=[['ಸುಗತ ಶ್ರೀನಿವಾಸ ರಾಜು']]
|ಜಾಲತಾಣ=http://vijaykarnataka.com/ - http://vijaykarnatakaepaper.com/}}
}}
'''ವಿಜಯ ಕರ್ನಾಟಕ''' ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೂಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಸಾರ ಹಾಗೂ ಸುದ್ದಿ ಪ್ರಸ್ತುತಿಯಲ್ಲಿ ಮುಂಚೂಣಿಯಲ್ಲಿರುವ{{ಉಲ್ಲೇಖ}}, "ವಿಜಯ ಕರ್ನಾಟಕ ಪತ್ರಿಕೆಯ, ಕರ್ನಾಟಕದ ನಂ .1{{ಉಲ್ಲೇಖ}}, ದಿನಪತ್ರಿಕೆಯ ಸಂಪಾದಕ, [['ಸುಗತ ಶ್ರೀನಿವಾಸ ರಾಜು']]. ಯುವ ಉತ್ಸಾಹಿ ಪತ್ರಕರ್ತರಾಗಿರುವ ಅವರು, ಪತ್ರಿಕೆಯ ಆಮೂಲಾಗ್ರ ಬದಲಾವಣೆಗಳನ್ನು ಮಾಡುವ ಮೂಲಕ ವಿಜಯ ಕರ್ನಾಟಕವನ್ನು ಯುವ ಜನತೆಯ ಮೆಚ್ಚಿನ ಪತ್ರಿಕೆಯನ್ನಾಗಿ ರೂಪಿಸುತ್ತಿದ್ದಾರೆ. ಸಮಗ್ರ ಸುದ್ದಿಗೆ ಪ್ರಾಧಾನ್ಯ, ವಿಶ್ವಾಸಾರ್ಹ ಅಂಕಣಕಾರರಿಂದ ಲೇಖನಗಳನ್ನು ಬರೆಸುವ ಮೂಲಕ ಮತ್ತು ಓದುಗರನ್ನು ಪತ್ರಿಕೆಯೊಂದಿಗೆ ಬೆಸೆಯುವ ರೀತಿಯಿಂದಾಗಿ ವಿಕ ಈಗ ಮತ್ತಷ್ಟು ಓದುಗರನ್ನು ಆಕರ್ಷಿಸುತ್ತಿದೆ.
.
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ