ತಾಳ (ಸಂಗೀತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ
ಚಿತ್ರ ಅಳವಡಿಕೆ
೧ ನೇ ಸಾಲು:
[[File:Meter (1).jpg|thumb|290px|Musical and lyric metre]]
 
 
'''ತಾಳ (ಸಂಗೀತ)'''ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾಳವಾದ್ಯಗಳಾದ [[ಮೃದಂಗ]], [[ತಬಲಾ]], [[ಖಂಜೀರ]], [[ಘಟ]] ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತಕ್ಕೆ ಅನುಗುಣವಾಗಿರುತ್ತದೆ.
"https://kn.wikipedia.org/wiki/ತಾಳ_(ಸಂಗೀತ)" ಇಂದ ಪಡೆಯಲ್ಪಟ್ಟಿದೆ