ಅಧಿಕಾರ (ಸಾಮಾಜಿಕ ಮತ್ತು ರಾಜಕೀಯ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Kartikdn ನಿಯಂತ್ರಣ ಪುಟವನ್ನು ಅಧಿಕಾರ ಕ್ಕೆ ಸರಿಸಿದ್ದಾರೆ: ಲೇಖನ ಅಧಿಕಾರದ ಬಗ್ಗೆ
No edit summary
೧ ನೇ ಸಾಲು:
:'''''ಹಕ್ಕು''' ಲೇಖನಕ್ಕಾಗಿ [[ಹಕ್ಕು|ಇಲ್ಲಿ ನೋಡಿ]].''
'''ಅಧಿಕಾರ'''ವು ಒಂದು ವಸ್ತುವು, ಇತರ ವಸ್ತುಗಳ ವರ್ತನೆಯನ್ನು ಒಳಗೊಂಡಂತೆ, ಅದರ ಸುತ್ತಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯದ ಪರಿಮಾಣ. ಹಲವುವೇಳೆ ಅಧಿಕಾರ ಪದದ ಬದಲು ಸಾಮಾಜಿಕ ವ್ಯವಸ್ಥೆಯಿಂದ ನ್ಯಾಯಬದ್ಧವೆಂದು ತಿಳಿಯಲಾದ ಪ್ರಾಧಿಕಾರ ಪದವನ್ನು ಬಳಸಲಾಗುತ್ತದೆ. ಅಧಿಕಾರವು ಅನ್ಯಾಯ ಅಥವಾ ಕೆಡುಕೆಂದು ಕಾಣಬಹುದಾದರೂ ಅಧಿಕಾರದ ಬಳಕೆಯು ಸಾಮಾಜಿಕ ಪ್ರಾಣಿಗಳಾಗಿರುವ ಮಾನವರಿಗೆ ಸಹಜವೆಂದು ಒಪ್ಪಿಕೊಳ್ಳಲಾಗುತ್ತದೆ.