ಕಮಲ್ ರಾಣದಿವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಈ ಪುಟವನ್ನು ಕಮಲ್ ರನಾದಿವೆ ಜೊತೆ ವಿಲೀನಗೊಳಿಸುವಂತೆ ಕೇಳಿಕೊಳ್ಳಲಾಗಿದೆ.
ಕಮಲ್ ರನಾದಿವೆ ಲೇಖನದೊಂದಿಗೆ ವಿಲೀನ
೧ ನೇ ಸಾಲು:
{{mergeto|#redirect [[ಕಮಲ್ ರನಾದಿವೆ}}]]
'''ಕಮಲ್ ರಾಣದಿವೆ''' (ಕಮಲ್ ಸಮರ್ಥ್) (1917–2001) ಅವರು ಬಯೋಮೆಡಿಕಲ್ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳನ್ನು ಮಾಡಿದವರು. ವೈರಾಣುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಇವರು ಅಧ್ಯಯನ ಮಾಡಿದ್ದಾರೆ. ಭಾರತೀಯ ಮಹಿಳಾ ವಿಜ್ಞಾನಿಗಳ ಅಸೋಸಿಯೇಷನ್ ಅನ್ನು ಹುಟ್ಟುಹಾಕಿದವರಲ್ಲಿ ಇವರೂ ಸಹ ಒಬ್ಬರು. ಕುಷ್ಟ ರೋಗ (ಲೆಪ್ರೊಸಿ) ರೋಗಿಗಳ ಮೇಲೆ ಇವರು ನಡೆಸಿದ ಸಂಶೋಧನಾಕಾರ್ಯಕ್ಕೆ ಪದ್ಮ ಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರವು ೧೯೮೨ ರಲ್ಲಿ ಇವರಿಗೆ ನೀಡಿ ಗೌರವಿಸಿದೆ.ಅರವತ್ತರ ದಶಕದಲ್ಲಿಯೇ [[ಭಾರತ]]ದಲ್ಲಿ ಪ್ರಪ್ರಥಮ ಟಿಶ್ಶ್ಯೂ ಕಲ್ಚರ್ ಪ್ರಯೋಗಾಲಯವನ್ನು ಭಾರತೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಸ್ಥಾಪಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ.
 
==ಜೀವನ==
 
ಪುಣೆಯ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಓದನ್ನು ಮುಗಿಸಿದ ಕಮಲ್ ಅವರು ಆನಂತರ ಫರ್ಗುಸನ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಪುಣೆಯ ಕ್ರುಷಿ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಪಿ,ಎಚ್.ಡಿ ಅಧ್ಯಯನಕ್ಕಾಗಿ ಮುಂಬಯಿ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಭಾರತೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ವಿ.ಆರ್.ಖಾನೋಲ್ಕರ್ ಅವರು ಇವರ ಗುರುಗಳು ಹಾಗೂ ಮಾರ್ಗದರ್ಶಕರು. ಇದಾದ ನಂತರ ವಿದೇಶಕ್ಕೆ ಪೋಸ್ಟ್ ಡಾಕ್ಟರಲ್ ಪದವಿ ಪಡೆಯಲು ಬಾಲ್ಟಿಮೋರಿನ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯಕ್ಕೆ ತೆರಳಿದರು.
 
==ಆಕರಗಳು==
Mody, Rekha (1999). A Quest For Roots. Gurgaon, Haryana: Shubhi Books.
Bhisey, Rajani (2008). Lilavati's Daughters: The Women Scientists of India. Bangalore: Indian Academy of Sciences. pp. 24–26.
Bhisey, R. "Obsessed with excellence". Indian Academy of Sciences. Retrieved 20 October 2012.
 
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ಕಮಲ್_ರಾಣದಿವೆ" ಇಂದ ಪಡೆಯಲ್ಪಟ್ಟಿದೆ