ಜೊಹಾನ್ಸ್ ಕೆಪ್ಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಜೊಹಾನ್ಸ್ ಕೆಪ್ಲರ್ == ಜೊಹಾನ್ಸ್ ಕೆಪ್ಲರ್ == '''ಜೊಹಾನ್...
 
No edit summary
೧ ನೇ ಸಾಲು:
[[ಚಿತ್ರ:Johannes Kepler 1610.jpg|thumb|ಜೊಹಾನ್ಸ್ ಕೆಪ್ಲರ್]]
== ಜೊಹಾನ್ಸ್ ಕೆಪ್ಲರ್ ==
'''ಜೊಹಾನ್ಸ್ ಕೆಪ್ಲರ್''' (ಡಿಸೆಂಬರ್ ೨೭, ೧೫೭೧ - ನವೆಂಬರ್ ೧೫, ೧೬೩೦) ಜರ್ಮನಿನ [[ಗಣಿತಜ್ಞ]], [[ಖಗೋಳಶಾಸ್ತ್ರಜ್ಞ]] ಮತ್ತು ಜ್ಯೋತಿಷಿ ಆಗಿದ್ದರು. ೧೭ ನೇ ಶತಮಾನದ ವೈಜ್ಞಾನಿಕ ಕ್ರಾಂತಿಯ ಪ್ರಮುಖರಾದ ಇವರು ತಮ್ಮ ಕೃತಿಗಳಾದ ಆಸ್ಟ್ರೋನೋಮಿಯಾ ನೋವ, ಹಾರ್ಮೋನಿಕ್ಸ್ ಮುಂಡಿ ಮತ್ತು ಎಪಿಟೋಮ್'ನ ಕೋಪರ್ನಿಯನ್ ಖಗೋಳಶಾಸ್ತ್ರವನ್ನು ಆಧರಿತವಾಗಿರುವ ''[[ಕೆಪ್ಲೆರ್ ಉಪಗ್ರಹ|ಗ್ರಹಗಳ ಚಲನೆಯ ನಿಯಮ]]'' ವು ಅವರ ಅತ್ಯುತ್ತಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಈ ಕೃತಿಗಳು [[ಐಸಾಕ್ ನ್ಯೂಟನ್|ಐಸಾಕ್ ನ್ಯೂಟನ್ರ]] ಸಾರ್ವತ್ರಿಕ [[ಗುರುತ್ವಾಕರ್ಷಣೆ]]ಯ ಸಿದ್ಧಾಂತಕ್ಕೆ ಅಡಿಪಾಯಗಳನ್ನು ಸಹ ಒದಗಿಸಿಕೊಟ್ಟಿದೆ.<ref>https://honalu.net/tag/%E0%B2%9C%E0%B3%8A%E0%B2%B9%E0%B2%BE%E0%B2%A8%E0%B3%8D%E0%B2%B8%E0%B3%8D-%E0%B2%95%E0%B3%86%E0%B2%AA%E0%B3%8D%E0%B2%B2%E0%B2%B0%E0%B3%8D/</ref> <ref>https://www.britannica.com/biography/Johannes-Kepler</ref>
 
"https://kn.wikipedia.org/wiki/ಜೊಹಾನ್ಸ್_ಕೆಪ್ಲರ್" ಇಂದ ಪಡೆಯಲ್ಪಟ್ಟಿದೆ