ಕಂಪನ (ನರಶಾಸ್ತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕಂಪನ''' ಒಂದು ಅಥವಾ ಹೆಚ್ಚು ಶರೀರ ಭಾಗಗಳ ತೂಗುವಿಕೆಗಳು ಅಥವಾ ಸೆ...
 
No edit summary
 
೧ ನೇ ಸಾಲು:
:'''''ಅದಿರ್ಪು''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ಭಯ''' ಲೇಖನಕ್ಕಾಗಿ [[ಭಯ|ಇಲ್ಲಿ ನೋಡಿ]].''
'''ಕಂಪನ''' ಒಂದು ಅಥವಾ ಹೆಚ್ಚು ಶರೀರ ಭಾಗಗಳ [[ನರ ತೂಗಾಟ|ತೂಗುವಿಕೆಗಳು]] ಅಥವಾ ಸೆಳೆತ ಚಲನೆಗಳನ್ನು ಒಳಗೊಂಡ ಒಂದು ಅನೈಚ್ಛೀಕ, ಸ್ವಲ್ಪ ಲಯಬದ್ಧ, [[ಸ್ನಾಯು ಸಂಕೋಚನ]] ಮತ್ತು ಸಡಿಲಿಕೆ. ಅದು ಎಲ್ಲ ಅನೈಚ್ಛಿಕ ಚಲನೆಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಮತ್ತು ಕೈಗಳು, ತೋಳುಗಳು, ಕಣ್ಣುಗಳು, ಮುಖ, ತಲೆ, [[ಧ್ವನಿ ತಂತುಗಳು]], ಮುಂಡ, ಮತ್ತು ಕಾಲುಗಳ ಪ್ರಭಾವ ಬೀರಬಲ್ಲದು. ಕೆಲವು ವ್ಯಕ್ತಿಗಳಲ್ಲಿ, ಕಂಪನವು ಮತ್ತೊಂದು [[ನರವಿಜ್ಞಾನ|ನರವೈಜ್ಞಾನಿಕ]] ಅಸ್ವಸ್ಥತೆಯ ಲಕ್ಷಣವಾಗಿರುತ್ತದೆ. ಸಾಮಾನ್ಯವಾಗಿ ತಂಪಾದ ತಾಪಮಾನಗಳು ಅಥವಾ ಭಯದಿಂದ ಪ್ರಚೋದಿಸಲ್ಪಟ್ಟ ಹಲ್ಲಿನ ಕಟಕಟ ಶಬ್ದ ಒಂದು ಬಹಳ ಸಾಮಾನ್ಯ ಕಂಪನ.
 
"https://kn.wikipedia.org/wiki/ಕಂಪನ_(ನರಶಾಸ್ತ್ರ)" ಇಂದ ಪಡೆಯಲ್ಪಟ್ಟಿದೆ