"ವಿಕಿಪೀಡಿಯ:ಸದ್ಬಳಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

2 more points added under image. A few minor edits done .
(2 more points added under image. A few minor edits done .)
{{under construction}}
 
ಕನ್ನಡ ವಿಕಿಪೀಡಿಯ ಅಭಿವೃಧ್ಧಿಸಲು ಯಾವ ರೀತಿಯ ಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ. ವಿಕಿಪೀಡಿಯ ಗುಂಪಿನಲ್ಲಿ ಹಲವು ಭಾಷೆಗಳ ಜಾಲತಾಣಗಳಿವೆವಿಕಿಪೀಡಿಯಗಳಿವೆ. ಇದರಲ್ಲಿ ಒಂದು ನಿರ್ದಿಷ್ಟವಾದ ಭಾಷೆಯ ವಿಕಿಪೀಡಿಯದಲ್ಲೇ ಕಡತಗಳನ್ನು ಅಪ್ಲೋಡ್ ಮಾಡುವುದಕ್ಕೆ "ಸ್ಥಳೀಯವಾಗಿ ಅಪ್ಲೋಡ್" ಮಾಡುವುದು ಎನ್ನಲಾಗುತ್ತದೆ. ಹಾಗೆ ಅಪ್ಲೋಡ್ ಮಾಡಿದ ಕಡತಗಳನ್ನು ಆ ನಿರ್ದಿಷ್ಟ ಭಾಷೆಯ ವಿಕಿಪೀಡಿಯದಲ್ಲಿ ಮಾತ್ರ ಬಳಸಿಕೊಳ್ಳಬಹುದಾಗಿರುತ್ತದೆ.
 
==ಸ್ವತಂತ್ರ/ಮುಕ್ತ ಮಾಹಿತಿ==
 
== ಸದ್ಬಳಕೆ ಕಾರ್ಯನೀತಿ ==
ವಿಕಿಮೀಡಿಯ ಫೌಂಡೇಶನ್ನಿನ [http://freedomdefined.org/Definition ಪರವಾನಗಿ ನಿಯಮ]<ref>https://wikimediafoundation.org/wiki/Resolution:Licensing_policy</ref>ದ ಪ್ರಕಾರ ವಿಕಿಪೀಡಿಯದಲ್ಲಿ ಮುಕ್ತ ಮಾಹಿತಿಯನ್ನು ಮಾತ್ರವೇ ಬಳಸಬಹುದು. ಆದರೆ ವಿಕಿಪೀಡಿಯದ ಬೇರೆ ಬೇರೆ ಸಮುದಾಯಗಳು ಉದಾತ್ತ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಲಭ್ಯವಿಲ್ಲದ ಮಾಹಿತಿಯನ್ನೂ ಬಳಸಬಹುದಾದ ಕೆಲವು ಸಂದರ್ಭಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಆ ಸಮುದಾಯಗಳು ಅದಕ್ಕಾಗಿ ವಿನಾಯಿತಿ ನಿಯಮಾವಳಿಗಳನ್ನು (Exemption Doctrine Policy) ಹೊಂದಿರಬೇಕು. ಕನ್ನಡ ವಿಕಿಪೀಡಿಯದ ಒಳ್ಳೆಯ ಉದ್ದೇಶಗಳಿಗೆ ಸ್ವತಂತ್ರವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಸ್ಥಳೀಯವಾಗಿ ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದೇ ಸದ್ಬಳಕೆ ಕಾರ್ಯನೀತಿಯ ಉದ್ದೇಶವಾಗಿದೆ.
 
== ನಿಯಮಗಳು ==
ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.
# '''ಸ್ವತಂತ್ರ/ಮುಕ್ತವಾಗಿರುವ ಕಡತದ ಅಲಭ್ಯತೆ''' - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಸ್ವತಂತ್ರ ಕಡತ ಇಲ್ಲದಿದ್ದ ಸಂದರ್ಭದಲ್ಲಿ.
# '''ಖಾಸಗಿ ಉದ್ದೇಶಗಳಿಗೆ ತೊಂದರೆಯೊಡ್ಡದಿರುವುದು''' - ವಿಕಿಪೀಡಿಯದಲ್ಲಿ ಬಳಸಿದ ಕಡತದಿಂದ ಮೂಲ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮಾರುಕಟ್ಟೆಯಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಾರದು.
# '''ಕನಿಷ್ಠತಮ''' ಬಳಕೆ -
## ವಿಷಯವನ್ನು ತಿಳಿಸಲು ಬೇಕಾಗುವ ಕಡತದ ಕೆಲ ಅಂಶಗಳನ್ನು ಮಾತ್ರ ಬಳಸುವುದು
## ಇಡೀ ಪಠ್ಯವನ್ನು ಬಳಸುವ ಬದಲು ವಿಷಯಕ್ಕೆ ಪೂರಕವಾಗುವ ಕೆಲ ಅಂಶಗಳನ್ನು ಮಾತ್ರ ಬಳಸುವುದು
## ಹೆಚ್ಚಿನ ರೆಸಲ್ಯೂಷನ್ ಚಿತ್ರದ ಬದಲು ಕಮ್ಮಿಕಡಿಮೆ ರೆಸಲ್ಯೂಷನ್‍ನ ಚಿತ್ರಗಳ ಬಳಕೆ
# '''ಮುದ್ರಣವಾಗಿರುವಪ್ರಕಟವಾಗಿರುವ ಮಾಹಿತಿ''' - ವಿಕಿಪೀಡಿಯದಲ್ಲಿ ಹಾಕುವ ಮೊದಲು ಆ ಮಾಹಿತಿ ಈಗಾಗಲೇ ಬೇರೆ ಅಂತರ್ಜಾಲ ತಾಣವೊಂದರಲ್ಲಿತಾಣದಲ್ಲಿ/ತಾಣಗಳಲ್ಲಿ ಪ್ರಕಟವಾಗಿರಬೇಕು.
# '''ವಿಶ್ವಕೋಶರೂಪದ ಮಾಹಿತಿ''' - ವಿಕಿಯಲ್ಲಿ ಬಳಸುವ ಮಾಹಿತಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಈ ಮಾಹಿತಿಗೂ ಅನ್ವಯಿಸುತ್ತವೆ.
# '''ಅಗತ್ಯತೆ''' - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕುಬಳಸಲ್ಪಡಬೇಕು.
# '''ಅನಿವಾರ್ಯತೆ''' - ಉಚಿತವಲ್ಲದಸ್ವತಂತ್ರವಲ್ಲದ/ಮುಕ್ತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು
# '''ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು'''
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು.
## ಹಕ್ಕುಸ್ವಾಮ್ಯ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು.
## ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು.
# '''ಚಿತ್ರಗಳ ಬಳಕೆಗೆ ನಿರ್ಬಂಧ'''- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
 
 
=== ಧ್ವನಿ (ಆಡಿಯೋ) ===
* ಯಾವುದಾದರೊಂದು ಮಾದರಿಯ ಸಂಗೀತವನ್ನು ವಿವರಿಸಲು ಅಥವಾ ಆ ಮಾದರಿಯ ಸಂಗೀತ ಎಂದರೆ ಹೇಗಿರುತ್ತದೆ ಎಂದು ಅರ್ಥ ಮಾಡಿಸಲು ಅಂತಹ ಸಂಗೀತದ ತುಣಕನ್ನು ಸೇರಿಸುವುದು.
* ಖ್ಯಾತ ವ್ಯಕ್ತಿಗಳ ಖ್ಯಾತ ಭಾಷಣ ಅಥವಾ ವಾಚನದ ತುಣುಕು.
* ಖ್ಯಾತ ಕಾವ್ಯದ ವಾಚನದ (ಗಮಕ) ತುಣುಕು.
* ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು. ಉದಾಹರಣೆಗೆ ಯಕ್ಷಗಾನ, ನಾಟಕ, ಜಾನಪದ ಕಲೆಗಳ ಭಾವಚಿತ್ರಗಳು
* ಕೈಬರಹದ ಮಾದರಿಗಳು, ಫಾಂಟುಗಳ ಚಿತ್ರಗಳು, ಧಾರ್ಮಿಕ/ಪಂಥದ ಸಂಕೇತಗಳು, ಚಿಹ್ನೆಗಳು
* ನಿರ್ದಿಷ್ಟ ಘಟನೆಗಳ/ಕಾರ್ಯಕ್ರಮಗಳ ಲಾಂಛನಗಳು. ಉದಾಹರಣೆಗೆ ಓಲಂಪಿಕ್, ಕ್ರಿಕೆಟ್ ವಿಶ್ವಕಪ್, ಕನ್ನಡ ಸಾಹಿತ್ಯ ಸಮ್ಮೇಳನ ಇತ್ಯಾದಿ.
* ಕೈಬರಹ, ಸಹಿಯನ್ನು ತೋರಿಸುವ ಚಿತ್ರಗಳ ತುಣುಕುಗಳು. ಉದಾಹರಣೆಗೆ ಖ್ಯಾತನಾಮರ, ಐತಿಹಾಸಿಕ ವ್ಯಕ್ತಿಗಳ, ಲೇಖಕರ ಪುಟಗಳಲ್ಲಿ.
 
=== ಬಹುಮಾಧ್ಯಮ ===
== ಕಾರ್ಯನೀತಿಯ ಅನುಷ್ಠಾನ ==
# ಹಕ್ಕುಸ್ವಾಮ್ಯವಿಲ್ಲದ ತತ್ಸಂಬಂಧಿ ಕಡತ ಸಿಕ್ಕಿದಾಗ ಹಕ್ಕುಸ್ವಾಮ್ಯ ಇರುವ ಕಡತ ತೆಗೆದು ಆ ಜಾಗದಲ್ಲಿ ಹಕ್ಕುಸ್ವಾಮ್ಯವಿಲ್ಲದ ಕಡತವನ್ನು ಸೇರಿಸಬೇಕು.
# ಮೇಲೆ '''ಅನಿವಾರ್ಯತೆಅಗತ್ಯತೆ''' ನಿಯಮದಲ್ಲಿ ಹೇಳಿರುವಂತೆ, ಅಪ್ಲೋಡ್ ಮಾಡಿರುವ ಕಡತವನ್ನು ಯಾವ ಲೇಖನದಲ್ಲೂ ಬಳಸದಿದ್ದರೆ ಅಂತಹ ಕಡತದ ಬಗ್ಗೆ [[ವಿಕಿಪೀಡಿಯ:ಅರಳಿ_ಕಟ್ಟೆ|ಅರಳಿಕಟ್ಟೆಯಲ್ಲಿ]] ಮತ್ತು ಅಪ್ಲೋಡ್ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಅಂತಹ ಕಡತವನ್ನು ಒಂದು ತಿಂಗಳ ನಂತರ ಅಳಿಸಬೇಕು.
 
==ಉಲ್ಲೇಖಗಳು==
೪,೩೬೨

edits

"https://kn.wikipedia.org/wiki/ವಿಶೇಷ:MobileDiff/755427" ಇಂದ ಪಡೆಯಲ್ಪಟ್ಟಿದೆ