ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ನಿಯಮಗಳು: ಕಾಗುಣಿತ
೪ ನೇ ಸಾಲು:
 
==ಸ್ವತಂತ್ರ/ಮುಕ್ತ ಮಾಹಿತಿ==
ವಿಕಿಪೀಡಿಯದಲ್ಲಿನ ಮಾಹಿತಿಯು ಹಕ್ಕುಸ್ವಾಮ್ಯ (ಕಾಪಿರೈಟ್) ನಿಯಮಾವಳಿಗಳ ನಿರ್ಬಂಧನೆಯನ್ನು ಹೊಂದಿರದ ಎಲ್ಲರೂ ಸ್ವತಂತ್ರವಾಗಿ ಬಳಸುವಂತಹ ಮಾಹಿತಿಯಾಗಿರಬೇಕು ಎನ್ನುವುದು ವಿಕಿಪೀಡಿಯದ ಉದ್ದೇಶ. ಅಂದರೆ ವಿಕಿಪೀಡಿಯಕ್ಕೆ ಯಾರು, ಯಾವಾಗ ಬೇಕಾದರೂ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ, ಯಾವ ಉದ್ದೇಶಕ್ಕಾದರೂ (ಖಾಸಗೀಖಾಸಗಿ ಉದ್ದೇಶಗಳಿಗೂ) ಸ್ವತಂತ್ರವಾಗಿ ಬಳಸಬಹುದು. ಅಂತಹ ಬಳಕೆಗೆ ಅವಕಾಶ ನೀಡದ ಮಾಹಿತಿಯನ್ನು ಮುಕ್ತವಲ್ಲದ ಮಾಹಿತಿ ಎನ್ನಬಹುದು.
 
== ಸದ್ಬಳಕೆ ಕಾರ್ಯನೀತಿ ==