"ವಿಕಿಪೀಡಿಯ:ಸದ್ಬಳಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಾಕ್ಯಗಳ ಮರುಜೋಡಣೆ, ಹೆಚ್ಚಿನ ವಿವರಣೆ
(ವಾಕ್ಯಗಳ ಮರುಜೋಡಣೆ, ಹೆಚ್ಚಿನ ವಿವರಣೆ)
{{under construction}}
 
ಕನ್ನಡ ವಿಕಿಪೀಡಿಯ ಅಭಿವೃಧ್ಧಿಸಲು ಯಾವ ರೀತಿಯ ಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ. ವಿಕಿಪೀಡಿಯ ಗುಂಪಿನಲ್ಲಿ ಹಲವು ಭಾಷೆಗಳ ಜಾಲತಾಣಗಳಿವೆ. ಇದರಲ್ಲಿ ಒಂದು ನಿರ್ದಿಷ್ಟವಾದ ಭಾಷೆಯ ವಿಕಿಪೀಡಿಯದಲ್ಲೇ ಕಡತಗಳನ್ನು ಅಪ್ಲೋಡ್ ಮಾಡುವುದಕ್ಕೆ "ಸ್ಥಳೀಯವಾಗಿ ಅಪ್ಲೋಡ್" ಮಾಡುವುದು ಎನ್ನಲಾಗುತ್ತದೆ.
 
==ಸ್ವತಂತ್ರ/ಮುಕ್ತ ಮಾಹಿತಿ==
 
== ನಿಯಮಗಳು ==
ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.
# '''ಸ್ವತಂತ್ರ/ಮುಕ್ತವಾಗಿರುವ ಕಡತದ ಅಲಭ್ಯತೆ''' - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಸ್ವತಂತ್ರ ಕಡತ ಇಲ್ಲದಿದ್ದ ಸಂದರ್ಭದಲ್ಲಿ
# '''ಖಾಸಗಿ ಉದ್ದೇಶಗಳಿಗೆ ತೊಂದರೆಯೊಡ್ಡದಿರುವುದು''' - ವಿಕಿಪೀಡಿಯದಲ್ಲಿ ಬಳಸಿದ ಕಡತದಿಂದ ಮೂಲ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮಾರುಕಟ್ಟೆಯಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಾರದು
## ಹೆಚ್ಚಿನ ರೆಸಲ್ಯೂಷನ್ ಚಿತ್ರದ ಬದಲು ಕಮ್ಮಿ ರೆಸಲ್ಯೂಷನ್‍ನ ಚಿತ್ರಗಳ ಬಳಕೆ
# '''ಮುದ್ರಣವಾಗಿರುವ ಮಾಹಿತಿ''' - ವಿಕಿಪೀಡಿಯದಲ್ಲಿ ಹಾಕುವ ಮೊದಲು ಆ ಮಾಹಿತಿ ಈಗಾಗಲೇ ಬೇರೆ ಅಂತರ್ಜಾಲ ತಾಣವೊಂದರಲ್ಲಿ/ತಾಣಗಳಲ್ಲಿ ಪ್ರಕಟವಾಗಿರಬೇಕು
# '''ವಿಶ್ವಕೋಶರೂಪದ ಮಾಹಿತಿ''' - ವಿಕಿಯಲ್ಲಿ ಬಳಸುವ ಮಾಹಿತಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಈ ಮಾಹಿತಿಗೂ ಅನ್ವಯಿಸುತ್ತವೆ.
# '''ಅಗತ್ಯತೆ''' - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕು
# '''ಅನಿವಾರ್ಯತೆ''' - ಉಚಿತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು
# '''ಅನಿವಾರ್ಯತೆ''' - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು
# '''ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು'''
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
* ಪುಸ್ತಕಗಳ ಮುಖಪುಟ (ಕವರ್ ಪೇಜ್). ಜೊತೆಗೆ ಸಾಂದರ್ಭಿಕವಾಗಿ ಲೇಖನಕ್ಕೆ ಪೂರಕವಾಗಿ ಬೇಕಾದಂತಹ ಪತ್ರಿಕೆ/ಪುಸ್ತಕದ ಕ್ಲಿಪ್ಪಿಂಗ್ಸ್.
* ಕಂಪೆನಿ, ಸಂಸ್ಥೆ, ವಿಶ್ವವಿದ್ಯಾಲಯ, ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳ ಲಾಂಛನ (ಲೋಗೋ)
* ಅಂಚೆ ಸ್ಟ್ಯಾಂಪ್‍ನಅಂಚೆಚೀಟಿಯ ಚಿತ್ರ (ಫೋಟೋ)
* ಹಣದ (ಕರೆನ್ಸಿ) ಚಿತ್ರ (ಫೋಟೋ)
* ಸಿನಿಮಾ, ಸಂಗೀತ, ಹಾಡು, ಇತ್ಯಾದಿಗಳ ಆಡಿಯೋ ಅಥವಾ ವಿಡಿಯೋ ಸಿ.ಡಿ. ಅಥವಾ ಡಿ.ವಿ.ಡಿ.ಯ ಕವರ್ ಚಿತ್ರ
೬೭೩

edits

"https://kn.wikipedia.org/wiki/ವಿಶೇಷ:MobileDiff/755345" ಇಂದ ಪಡೆಯಲ್ಪಟ್ಟಿದೆ