"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಸಹಕಾರ ==
ಸಹಕಾರ ಚಳವಳಿಯಲ್ಲಿ ವಿಶೇಷವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ತಮಿಳು ನಾಡೂ ಒಂದು. ವಿವಿಧ ಬಗೆಯ ಸಹಕಾರ ಸಂಘಗಳ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:-
1# ರಾಜ್ಯ ಸಹಕಾರ ಬ್ಯಾಂಕ್ 1
2# ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ 1
3# ಸಹಕಾರ ಮಾರಾಟ ಸಂಯುಕ್ತ ಸಂಘ 1
4# ಎತ್ತುಗೆ ನೀರಾವರಿ ಸಂಯುಕ್ತ ಸಂಘ 1
5# ಕೃಷಿ-ಎಂಜಿನಿಯರಿಂಗ್ ಸಹಕಾರ ಸಂಯುಕ್ತ ಸಂಘ 1
6# ರಾಜ್ಯ ಬಳಕೆದಾರರ ಸಹಕಾರ ಸಂಯುಕ್ತ ಸಂಘ 1
7# ತಂಜಾವೂರು ಸಹಕಾರ ಮಾರಾಟ ಸಂಯುಕ್ತ ಸಂಘ 1
8# ಸಹಕಾರಿ ಕೇಂದ್ರ ಬ್ಯಾಂಕುಗಳು 16
9# ಸಹಕಾರಿ ಸಗಟು ವ್ಯಾಪಾರಿ ಕೋಠಿಗಳು 31
10# ಮದ್ರಾಸ್ ಅಗ್ನಿ ಮತ್ತು ಸಾಮಾನ್ಯ ವಿಮೆ ಸಂಘ 1
11# ಪ್ರಾಥಮಿಕ ಭೂ ಅಭಿವೃದ್ಧಿ üಬ್ಯಾಂಕುಗಳು 223
12# ಕೃಷಿ ಉದ್ಧರಿ ಸಂಘಗಳು 5,562
13 # ಸಹಕಾರಿ ಪಟ್ಟಣ ಬ್ಯಾಂಕುಗಳು 136
14# ಇತರ ಕೃಷೀತರ ಉದ್ಧರಿ ಸಂಘಗಳು 1.068
15# ಸಹಕಾರಿ ಸಂಯುಕ್ತ ಮತ್ತು ಸಾಮೂಹಿಕ ಬೇಸಾಯ ಸಂಘಗಳು 17
16# ಪ್ರಾಥಮಿಕ ಸಹಕಾರಿ ಮಾರಾಟ ಸಂಘಗಳು 122
17# ಸಹಕಾರಿ ಬಳಕೆದಾರರ ಕೋಠಿಗಳು 1,536
18# ಸಹಕಾರಿ ಕ್ಯಾಂಟೀನ್ ಮತ್ತು ಉಪಾಹಾರಮಂದಿರಗಳು 83
19# ಕಾರ್ಮಿಕ ಕರಾರು ಸಂಘಗಳು 122
20# ಸಹಕಾರಿ ಮೋಟಾರ್ ಸಾರಿಗೆ ಸಂಘಗಳು 19
21# ಸಹಕಾರಿ ಮುದ್ರಣಾಲಯಗಳು 14
22# ಉಪ್ಪಿನ ಸಹಕಾರ ಸಂಘಗಳು 14
23# ನೀರಾವರಿ ಸಂಘಗಳು 2,033
24# ಆರೋಗ್ಯ ಸಹಕಾರ ಸಂಘಗಳು 3
25# ಕೈಗಾರಿಕಾ ಸಹಕಾರ ಸಂಘಗಳು 3,034
26# ತಮಿಳು ನಾಡು ಕೈಮಗ್ಗ ನೇಕಾರರ ಸಹಕಾರ ಸಂಘ 1
27# ಪ್ರಾಥಮಿಕ ನೇಕಾರರ ಸಹಕಾರಿ ಸಂಘಗಳು 716
28# ಸಹಕಾರಿ ನೂಲುವ ಗಿರಣಿಗಳು 12
29# ಸಹಕಾರಿ ಸೂಪರ್ ಮಾರುಕಟ್ಟೆಗಳು 12
30# ಸಹಕಾರಿ ಗೃಹ ಸಂಘಗಳು 970
ವಿಶ್ವ ವಿದ್ಯಾಲಯಗಳಲ್ಲಿ ಸಹಕಾರವೂ ಒಂದು ಬೋಧನ ವಿಷಯವಾಗಿದೆ.
 
೧೭,೩೭೪

edits

"https://kn.wikipedia.org/wiki/ವಿಶೇಷ:MobileDiff/755298" ಇಂದ ಪಡೆಯಲ್ಪಟ್ಟಿದೆ