ಶ್ರೇಢಿಗಳು (ಗಣಿತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Added references for external articles
೧೬೯ ನೇ ಸಾಲು:
 
==== ಹರಾತ್ಮಕ ಶ್ರೇಢಿ ====
ಶ್ರೇಢಿಯಲ್ಲಿನ ಪದಗಳ ವ್ಯುತ್ಕ್ರಮಗಳು ಸಮಾಂತರ ಶ್ರೇಢಿಯನ್ನುಂಟುಮಾಡಿದರೆ ಅಂಥಹ ಶ್ರೇಢಿಯನ್ನು '''ಹರಾತ್ಮಕ ಶ್ರೇಢಿ''' ([[:en:Harmonic progression (mathematics)|Harmonic Progression]]) ಎನ್ನುತ್ತಾರೆ. ಇದನ್ನು H.P. ಎಂದು ಸೂಚಿಸುತ್ತಾರೆ.
{| class="wikitable"
!ಶ್ರೇಢಿಗಳು
೧೯೪ ನೇ ಸಾಲು:
 
==== ಗುಣೋತ್ತರ ಶ್ರೇಢಿ ====
ಗುಣೋತ್ತರ ಶ್ರೇಢಿಯ ಪ್ರತೀ ಪದವನ್ನು (ಮೊದಲನೇ ಪದವನ್ನು ಹೊರತುಪಡಿಸಿ) ಅದರ ಹಿಂದಿನ ಪದವನ್ನು ಒಂದು ನಿರ್ದಿಷ್ಟ, ಶೂನ್ಯವಲ್ಲದ ಸಂಖ್ಯೆಯಿಂದ ಗುಣಿಸುವುದರಿಂದ ಪಡೆಯಲಾಗುತ್ತದೆ. ಇದನ್ನುG.P. ([[enːGeometric progression|Geometric Progression]]) ಎಂದು ಸೂಚಿಸಲಾಗುತ್ತದೆ.
"https://kn.wikipedia.org/wiki/ಶ್ರೇಢಿಗಳು_(ಗಣಿತ)" ಇಂದ ಪಡೆಯಲ್ಪಟ್ಟಿದೆ