ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೨ ನೇ ಸಾಲು:
 
==ಮನುಸ್ಮೃತಿಯೊಳಗೆ ಇರುವ ವಿಷಯ==
# ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂಬ್ರಾಹ್ಮಣನನ್ನೂ , ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( ಅಧ್ಯಾಯ -1:31)
# ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ- 1:91)
# ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯ ನಾಗಿರುತ್ತಾನೆ (ಅ-1:99)
೯೩ ನೇ ಸಾಲು:
 
==ವಿವಾದಿತ ಕೃತಿಯಾಗಿ ಮನುಸ್ಮೃತಿ==
ಸುಮತಿ ಭಾರ್ಗವ ರಚಿಸಿರುವ 'ಮನುಸ್ಪೃತಿ'ಯು ಸಮಾಜದಲ್ಲಿನ ಅಸಮಾನತೆ<ref>https://groups.google.com/forum/#!msg/kannadastf/7Y6OVHwirxY/qPZBoK_CAwAJ</ref>ಗೆ, ಅಸ್ಪೃಶ್ಯತೆಯಂತಹ ಮೌಢ್ಯದ ಆಚರಣೆಗೆ ಇದು ಕಾರಣವಾಗಿದೆ ಎಂಬುದನ್ನು ಗ್ರಹಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಮತ್ತು ಡಾ.ಬಿಆರ್.ಅಂಬೇಡ್ಕರ್<ref>http://samvada.org/2012/news/tumkur-samarasya-prog/</ref> ಅವರಂತಹ ಮಹನೀಯರು ಬಹಿರಂಗವಾಗಿ 'ಮನುಸ್ಪೃತಿ'ಯನ್ನು ಸುಡುವುದರ ಮೂಲಕ, ಆ ಕೃತಿಯನ್ನು, ಅದರೊಳಗಿನ ವರ್ಣಭೇಧ ನೀತಿ<ref>http://www.varthabharati.in/article/ankana/6756</ref> ಹಾಗೂ ಸಮಾಜದ ತಾರತಮ್ಯಗಳನ್ನು ಧಿಕ್ಕರಿಸುತ್ತಾರೆ. ಬಹುಶಃ ಸುಮತಿ ಭಾರ್ಗವನ 'ಮನುಸ್ಪೃತಿ'ಯಷ್ಟು ವಿವಾದಕ್ಕೆ ಒಳಗಾದ ಕೃತಿ<ref>http://kannada.oneindia.com/news/india/abvp-rebels-burn-manusmriti-in-jnu-campus-101629.html</ref> ಮತ್ತೊಂದಿಲ್ಲ. 25/12/1915. ಬಾಬಾಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ 24-12-1927 ರ ಇದೇ ದಿನರಂದು ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡಲಾಗಿತ್ತು. ಮನುಸ್ಮೃತಿ ಈ ದೇಶದ ಶೂದ್ರರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಮಾಡಿರುವ ಮಹಾಮೋಸವನ್ನು ಬಯಲಿಗೆಳೆದು ಸುಡಲಾಗಿತ್ತು. ಇಂತಹ ಮನುಸ್ಮೃತಿ ಇಂದಿಗೂ ಮನುವಾದಿಗಳಿಗೆ ಪೂಜ್ಯನೀಯವಾಗಿದೆ. ಗೋ ಹತ್ಯೆ ನಿಷೇಧವನ್ನು ಸಮರ್ಥಿಸಲು ಅವರು ಮನುಸ್ಮೃತಿಯ ಶ್ಲೋಕ ಉದಾಹರಣೆ ಹೇಳುತ್ತಾರೆ. ಹೈ ಕೋರ್ಟ್ ಮುಂದೆ ಮನುವಿನ ಪ್ರತಿಮೆ ಪ್ರತಿಷ್ಟಾಪನೆಪ್ರತಿಷ್ಠಾಪನೆ ಮಾಡಲಾಗಿದೆ.
 
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ