ಈಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
 
೧೮೩೦ರ ದಶಕದಲ್ಲಿ ಈಜು ಸ್ಫರ್ಧಾತ್ಮಕ ಮತ್ತು ಮನರಂಜನಾ ಚಟುವಟಿಕೆಯಾಗಿ ಇಂಗ್ಲೆಂಡಿನಲ್ಲಿ ಹೊರಹೊಮ್ಮಿತು. ೧೮೨೮ರಲ್ಲಿ ಮೊತ್ತ ಮೊದಲಬಾರಿಗೆ ಒಳಾಂಗಣ ಈಜುಕೊಳ 'ಸಂತ ಜಾರ್ಜ್ ಬಾತ್ಸ್'ನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಮುಕ್ತಗೊಳಿಸಲಾಯಿತು. ೧೮೩೭ರ ವೇಳೆಗಾಗಲೇ ರಾಷ್ಟ್ರೀಯ ಈಜು ಸೊಸೈಟಿ ([[https://en.wikipedia.org/wiki/British_Swimming_(organisation)]] ಈಜು ಸ್ಪರ್ಧೆಗಳನ್ನು ಲಂಡನ್ ಸುತ್ತಮುತ್ತ ತಾನು ಕಟ್ಟಿದ ಆರು ಕೃತಕ ಈಜುಕೊಳಗಳಲ್ಲಿ ನಡೆಸಿಕೊಂಡು ಬರುತ್ತಿತ್ತು. ಮನರಂಜನೆಗಾಗಿ ಈಜುವ ಪ್ರವೃತ್ತಿ ಆ ವೇಳೆಗೆ ತುಂಬಾ ಪ್ರಸಿದ್ಧವಾಯಿತು. ೧೮೮೦ರಲ್ಲಿ ಮೊತ್ತ ಮೊದಲ ರಾಷ್ಟ್ರೀಯ ನಿಯಂತ್ರಣ ಮಂಡಳಿಯಾದ ಹವ್ಯಾಸಿ ಈಜುಗಾರರ ಸಂಘಟನೆ ಹುಟ್ಟಿಕೊಳ್ಳುವ ಸಮಯಕ್ಕೆ ಸುಮಾರು ೩೦೦ ಪ್ರಾದೇಶಿಕ ಗುಂಪುಗಳು ಇಂಗ್ಲೆಂಡಿನ ತುಂಬೆಲ್ಲಾ ಹುಟ್ಟಿಕೊಂಡಿದ್ದವು.
 
೧೮೪೪ರ ಈಜು ಸ್ಫರ್ಧೆಯಲ್ಲಿ ಇಬ್ಬರು ಅಮೆರಿಕನ್ ಮೂಲನಿವಾಸಿಗಳು ಮುಂದೆ-ತೆವಳುವ ಶೈಲಿಯನ್ನು ಯುರೋಪಿನ ಸಭಾಸದರ ಮುಂದೆ ಪ್ರಸ್ತುತಪಡಿಸಿದರು. ಸರ್ ಜಾನ್ ಅರ್ಥರ್ ಟ್ರಡ್ಗೆನ್ ಎಂಬುವರು ಕೈ-ಮೇಲಾಟ ಶೈಲಿಯನ್ನು ದಕ್ಷಿಣ ಅಮೆರಿಕದ ಮೂಲನಿವಾಸಿಗಳಿಂದ ಕಲಿತುಕೊಂಡು ೧೮೭೩ರಲ್ಲಿ ನಡೆದ ಪ್ರಾದೇಶಿಕ ಈಜು ಸ್ಫರ್ಧೆಯಲ್ಲಿ ಹೊಸ-ಶೈಲಿಯನ್ನು ತೋರ್ಪಡಿಸಿ ವಿಜೇತರಾದರು. ಈ ಸಂಶೋಧನೆಯನ್ನು ಈಗಲೂ ಅತ್ಯಂತ ಶಕ್ತಿಯುತವಾದ ಶೈಲಿ ಎಂದು ಪರಿಗಣಿಸಲಾಗುತ್ತದೆ.
"https://kn.wikipedia.org/wiki/ಈಜು" ಇಂದ ಪಡೆಯಲ್ಪಟ್ಟಿದೆ