ಈಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
, ಇಲಿಯಾಡ್, ಒಡಿಸ್ಸಿ ಕವಿತೆ [[https://en.wikipedia.org/wiki/Odyssey]], ಕುರಾನ್ ಮುಂತಾದ ಗ್ರಂಥಗಳಲ್ಲಿ ಕ್ರಿ.ಪೂ. ೨೦೦೦ ರಿಂದಲೂ ಕಾಣಸಿಗುತ್ತವೆ. ನಿಕೊಲಾಸ್ ವೈನ್ ಮ್ಯಾನ್ ಎಂಬ ಜರ್ಮನ್ ಭಾಷಾ ಪ್ರಾಧ್ಯಾಪಕರು ೧೫೩೮ರಲ್ಲಿ Der Schwimmer oder ein Zweigespräch über die Schwimmkunst (ಈಜುಗಾರ ಅಥವಾ ಈಜೆಂಬ ಕಲೆಯ ಬಗೆಗಿನ ಸಂಭಾಷಣೆ) ಎಂಬ ಪುಸ್ತಕವನ್ನೂ ಬರೆದಿದ್ದಾರೆ.
 
೧೮೩೦ರ ದಶಕದಲ್ಲಿ ಈಜು ಸ್ಫರ್ಧಾತ್ಮಕ ಮತ್ತು ಮನರಂಜನಾ ಚಟುವಟಿಕೆಯಾಗಿ ಇಂಗ್ಲೆಂಡಿನಲ್ಲಿ ಹೊರಹೊಮ್ಮಿತು. ೧೮೨೮ರಲ್ಲಿ ಮೊತ್ತ ಮೊದಲಬಾರಿಗೆ ಒಳಾಂಗಣ ಈಜುಕೊಳ 'ಸಂತ ಜಾರ್ಜ್ ಬಾತ್ಸ್' ನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಮುಕ್ತಗೊಳಿಸಲಾಯಿತು. ೧೮೩೭ರ ವೇಳೆಗೆವೇಳೆಗಾಗಲೇ ರಾಷ್ಟ್ರೀಯ ಈಜು ಸೊಸೈಟಿ ([[https://en.wikipedia.org/wiki/British_Swimming_(organisation)]] ಈಜು ಸ್ಪರ್ಧೆಗಳನ್ನು ಲಂಡನ್ ಸುತ್ತಮುತ್ತ ಇರುವತಾನು ಕಟ್ಟಿದ ಆರು ಕೃತಕ ಈಜುಕೊಳಗಳಲ್ಲಿ ನಡೆಸಿಕೊಂಡು ಬರುತ್ತಿತ್ತು. ಮನರಂಜನೆಗಾಗಿ ಈಜುವ ಪ್ರವೃತ್ತಿ ಆ ವೇಳೆಗೆ ತುಂಬಾ ಪ್ರಸಿದ್ಧವಾಯಿತು. ೧೮೮೦ರಲ್ಲಿ ಮೊತ್ತ ಮೊದಲ ರಾಷ್ಟ್ರೀಯ ನಿಯಂತ್ರಣ ಮಂಡಳಿಯಾದ ಹವ್ಯಾಸಿ ಈಜುಗಾರರ ಸಂಘಟನೆ ಹುಟ್ಟಿಕೊಳ್ಳುವ ಸಮಯಕ್ಕೆ ಸುಮಾರು ೩೦೦ ಪ್ರಾದೇಶಿಕ ಗುಂಪುಗಳು ಇಂಗ್ಲೆಂಡಿನ ತುಂಬೆಲ್ಲಾ ಹುಟ್ಟಿಕೊಂಡಿದ್ದವು.
"https://kn.wikipedia.org/wiki/ಈಜು" ಇಂದ ಪಡೆಯಲ್ಪಟ್ಟಿದೆ