ಉತ್ತರಪ್ರದೇಶ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೦ ನೇ ಸಾಲು:
ಸ್ವಾತಂತ್ರ್ಯ ನಂತರ ದಿ.3 ರ ನವೆಂಬರ್ 1947 ಮೇಲೆ ಮೊದಲ ಬಾರಿಗೆ ಸೇರಿತು. ವಿಧಾನಸಭೆಯ 4 ನವೆಂಬರ್ 1947 ರಂದು ತನ್ನ ಸಭೆಯಲ್ಲಿ ವಿಧಾನಸಭೆಯ ಎಲ್ಲಾ ನಡೆವಳಿಕೆಗಳಿಗೆ ಹಿಂದಿ ಬಳಕೆ ಮಾಡಲು ತೀರ್ಮಾನಿಸಿತು. ಶಾಸನ ಸಭೆಯ ಎಲ್ಲಾ ನೆಡಾವಳಿ ಮತ್ತು ವಾದವಿವಾದಗಳ ವ್ಯವಹಾರಕ್ಕೆ ಹಿಂದಿ ಬಳಕೆ ಮಾಡಲು ಒಂದು ನಿರ್ಣಯವನ್ನು ತೆಗೆದುಕೊಂಡಿತು ಮತ್ತು ಅದೇ ರೀತಿ ನಂತರ ಶಾಸನ ಸಭೆಯ ಎಲ್ಲಾ ನೆಡಾವಳಿಗಳನ್ನು ಹಿಂದಿಯಲ್ಲಿ ನಿರ್ವಹಿಸಲಾಗುತ್ತದೆ
ಫೆಬ್ರವರಿ 1948 25 ರಂದು ಅಸೆಂಬ್ಲಿ ಅಲಹಾಬಾದ್ ನಲ್ಲಿರವ ನ್ಯಾಯ ನಿರ್ವಹಣೆ ಹೈಕೋರ್ಟ್ ಹಾಗೂ ಅಯೋಧ್ಯೆಯ ಮುಖ್ಯ ಕೋರ್ಟ್ ಗಳನ್ನು ಒಂದಾಗಿ ಸಂಯೋಜಿಸಲ್ಪಟ್ಟಿತು ಅಸೆಂಬ್ಲಿ ಯಲ್ಲಿ ಗವರ್ನರ್ ಜನರಲ್ ಗೆ ಈ ಬಗ್ಗೆ ಕೋರಿಕೆಯ ಸಲ್ಲಿಸಲು ನಿರ್ಧಾರ ಮಾಡಿತು.<ref>[http://eci.nic.in/eci_main/StatisticalReports/SE_1951/StatRep_51_UP.pdf StatisticalReports]</ref>
==ಯು ಪಿ ರಾಜ್ಯದ ವಿಧಾನಸಭೆ ಚುನಾವಣೆಗಳು :2007 ಮತ್ತು 2012==
{| class="wikitable"
|-