ತಾಳಗುಂದ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
==ಉಲ್ಲೇಖಗಳು== {{Reflist}}
ಮಾಹಿತಿ ಸೇರ್ಪಡೆ
೨ ನೇ ಸಾಲು:
[[File:Talagunda Pillar inscription (455-460 AD) at Talagunda.JPG|thumb|Talagunda Pillar inscription (455-460 AD) at Talagunda]]
 
ತಾಳಗುಂದ ಶಾಸನವುಶಾಸನಗಳು [[ಕನ್ನಡ]]ದ ಒಂದು ಹಳೆಯ ಕಲ್ಲಿನ ಶಾಸನಶಾಸನಗಳು. [[ಶಿವಮೊಗ್ಗ ಜಿಲ್ಲೆ]] [[ಶಿಕಾರಿಪುರ|ಶಿಕಾರಿಪುರ ತಾಲೂಕಿ]]ನ [[ತಾಳಗುಂದ]] ಗ್ರಾಮದಲ್ಲಿದೆಗ್ರಾಮದಲ್ಲಿವೆ. ೨೦೧೪ರಲ್ಲಿಇಲ್ಲಿನ ಒಂದು ಶಾಸನಶಾಸನವು ಪತ್ತೆಯಾಗಿತ್ತುಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.<ref>http://asi.nic.in/PDF_data/IAR_2013_14.pdf</ref> ಅದುವರೆಗೂ [[ಹಲ್ಮಿಡಿ ಶಾಸನ]]ವೇವು ಕನ್ನಡದ ಅತೀಅತಿಹಳೆಯ ಪ್ರಾಚೀನಶಾಸನವೆಂದು ಶಾಸನ ಎಂದು ಈವರೆಗೆ ಹೇಳಲಾಗುತ್ತಿತ್ತುಪರಿಗಣಿತವಾಗಿತ್ತು. ಆದರೆ ಈಗ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.<ref>[http://bangaloremirror.indiatimes.com/bangalore/others/kannada-a-century-older-than-believed/articleshow/56507851.cms KANNADA A CENTURY OLDER THAN BELIEVED], Bangalore Mirror Bureau | Jan 13, 2017 </ref><ref>[https://swarajyamag.com/insta/rewriting-kannada-history-earliest-inscription-of-the-language-found-at-talagunda Rewriting Kannada History: Earliest Inscription Of The Language Found At Talagunda], Swarajya</ref>
 
==ಶಾಸನದ ಇತಿಹಾಸ==
ಪ್ರಾಚೀನಶಿಕಾರಿಪುರ ಕನ್ನಡತಾಲೂಕು ಭಾಷೆಯನ್ನೊಳಗೊಂಡತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ 2013-14ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿರುವುದು ವಿಶೇಷಪತ್ತೆಯಾಗಿತ್ತು. ಅದರಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ತ್ವಇಲಾಖೆಪುರಾತತ್ವ ಈಗಇಲಾಖೆ ಅಪರೂಪದಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿದೆಬಹಿರಂಗಪಡಿಸಿತು. ಇದರಂತೆ, ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಡಲಿದೆಪರಿಗಣಿಸಲ್ಪಟ್ಟಿದೆ. ಈ ಶಾಸನ ರಚನೆಯಾದ ಅವಧಿ ಕ್ರಿ.ಶ. 370-450 ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಕೆಲ ವರ್ಷಗಳಶಾಸನ ಹಿಂದೆಕದಂಬ ತಾಳಗುಂದ ದಲ್ಲಿ ಕಂಡುಬಂದ ಶಾಸನದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕು ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ತ್ವ ಇಲಾಖೆಯಿಂದ 2013-14ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು.
 
===ಇನಾಮು ಭೂಮಿ ವಿವರ===
ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ತ್ವಪುರಾತತ್ವ ಇಲಾಖೆ ದೃಢಪಡಿಸಿದೆ.
 
ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ತ್ವ ಇಲಾಖೆ ದೃಢಪಡಿಸಿದೆ.
 
==ಕದಂಬ ಸಾಮ್ರಾಜ್ಯ==
 
===ಕದಂಬ ಸಾಮ್ರಾಜ್ಯ===
ಕ್ರಿ.ಶ. 345ರಲ್ಲಿ [[ಮಯೂರವರ್ಮ]] [[ಕದಂಬ ಸಾಮ್ರಾಜ್ಯ]]ವನ್ನು ಸ್ಥಾಪಿಸಿದ್ದ. [[ಉತ್ತರ ಕನ್ನಡ ಜಿಲ್ಲೆ]]ಯ [[ಶಿರಸಿ]] ಸಮೀಪದ [[ಬನವಾಸಿ]] ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. 365-425ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.
 
==ಉಲ್ಲೇಖಗಳು==
{{reflist}}
Line ೨೧ ⟶ ೨೦:
#http://www.thenewsism.com/2017/01/17/talagunda/
#http://kannada.eenaduindia.com/State/MalnadandKaravali/Shimoga/ShimogaCity/2016/11/01162921/Kannadas-First-School-Historical-Talagunda-now-Orphaned.vpf
#http://asibengalurucircle.in/inscribed-pillar-talagunda
#https://swarajyamag.com/insta/rewriting-kannada-history-earliest-inscription-of-the-language-found-at-talagunda
 
#http://puratattva.in/2013/10/10/talagunda-2594
==ಹೊರಸಂಪರ್ಕ ಕೊಂಡಿಗಳು==
#http://asi.nic.in/PDF_data/IAR_2013_14.pdf
#*[http://asibengalurucircle.in/inscribed-pillar-talagunda Inscribed Pillar, Talagunda]
 
 
 
[[ವರ್ಗ:ಶಾಸನಗಳು]]
"https://kn.wikipedia.org/wiki/ತಾಳಗುಂದ_ಶಾಸನ" ಇಂದ ಪಡೆಯಲ್ಪಟ್ಟಿದೆ