ಜುಲೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಅಳವಡಿಕೆ
ವಿಸ್ತರಣೆ
೨ ನೇ ಸಾಲು:
[[File:Les Très Riches Heures du duc de Berry juillet.jpg|right|thumb|July, from the ''[[Très Riches Heures du Duc de Berry]]'']]
 
'''ಜುಲೈ''' - [[ಗ್ರೆಗೋರಿಯನ್ ಕ್ಯಾಲೆಂಡರ್]] ವರ್ಷದಲ್ಲಿನ ಏಳನೆಯ [[ತಿಂಗಳು]].ಈ ತಿಂಗಳಿನಲ್ಲಿ ಮೂವತ್ತೊಂದು [[ದಿನ]]ಗಳು ಇರುತ್ತವೆ.
ಜುಲೈ ಕ್ರಿಸ್ತವರ್ಷದ ಏಳನೆಯ ತಿಂಗಳು. [[ಜೂಲಿಯಸ್ ಸೀಜರ್|ಜೂಲಿಯಸ್ ಸೀಸರನ]] ಕಾಲಕ್ಕಿಂತ (ಕ್ರಿ.ಪೂ. 100-ಕ್ರಿ.ಪೂ. 44) ಮೊದಲು ಈ ತಿಂಗಳು ವರ್ಷದ ಐದನೆಯ ಮಾಸವಾಗಿ ಪರಿಗಣನೆ ಆಗುತ್ತಿತ್ತು; ಅಂತೆಯೇ ಅಂದಿನ ರೋಮನ್ನರು ಇದನ್ನು ಕ್ವಿಂಟೆಲಿಸ್ ಎಂದು ಕರೆಯುತ್ತಿದ್ದರು. ಜೂಲಿಯಸ್ ಸೀಸರ್ ಈ ತಿಂಗಳಿನಲ್ಲಿ ಹುಟ್ಟಿದುದರಿಂದ ಅವನ ಗೌರವಾರ್ಥ ಮುಂದೆ ಇದನ್ನು ಜುಲೈ ಎಂದು ನಾಮಕರಿಸಲಾಯಿತು. ಇದು ಬಳಕೆಗೆ ಬಂದದ್ದು ಸೀಸರನ ಮರಣದ ವರ್ಷದಲ್ಲಿ. ಆಂಗ್ಲೋ ಸ್ಯಾಕ್ಸನರು ಜುಲೈ ತಿಂಗಳನ್ನು ಹುಲ್ಲಿನ ತಿಂಗಳೆಂದೂ ಹುಲ್ಲುಗಾವಲಿನ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ಪ್ರಕಾರ ಜ್ಯೇಷ್ಠ-ಆಷಾಢ ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಬರುತ್ತವೆ. ನವರತ್ನಗಳಲ್ಲಿ ಒಂದಾದ ಕೆಂಪನ್ನು ಜುಲೈ ತಿಂಗಳಿಗೆ ಅನ್ವಯಿಸುವುದು ರೂಢಿ.
ಈ ತಿಂಗಳಿನಲ್ಲಿ ಮೂವತ್ತೊಂದು [[ದಿನ]]ಗಳು ಇರುತ್ತವೆ.
{{ಜುಲೈ ತಿಂಗಳು}}
 
{{ತಿಂಗಳುಗಳು}}
{{ಚುಟುಕು}}
 
[[ವರ್ಗ:ತಿಂಗಳುಗಳು]]
[[ವರ್ಗ:ಜುಲೈ]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜುಲೈ}}
 
 
{{stub}}
"https://kn.wikipedia.org/wiki/ಜುಲೈ" ಇಂದ ಪಡೆಯಲ್ಪಟ್ಟಿದೆ