ಮೈಸೂರು ಸಹೋದರರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಉಲ್ಲೇಖ ಸೇರಿಸಲಾಗಿದೆ.
೨ ನೇ ಸಾಲು:
 
ಭಾರತೀಯ [[ಶಾಸ್ತ್ರೀಯ ಸಂಗೀತ|ಶಾಸ್ತ್ರೀಯ]] [[ವಯೊಲಿನ್]] ಪ್ರತಿಭೆಗಳಲ್ಲಿ [[ಮೈಸೂರು ನಾಗರಾಜ್]] ಮತ್ತು [[ಮೈಸೂರು ಮಂಜುನಾಥ್|ಡಾ.ಮೈಸೂರು ಮಂಜುನಾಥ್ರವರ]] ಜೋಡಿಯ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು '''ಮೈಸೂರು ಸಹೋದರರು''' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಶ್ರೇಷ್ಟ ಪ್ರಾತಿನಿದಿಕ ವಿದ್ವಾಂಸರಾಗಿದ್ದಾರೆ. ವಿಶ್ವದ ಎಲ್ಲೆಡೆ ಕರ್ನಾಟಕದ ಬಾವುಟ ವನ್ನು ಹಿಡಿದ ಕೀರ್ತಿ ಇವರದ್ದು.೮ ವರ್ಷದವರಾಗಿದ್ದಾಗಲೇ ತಮ್ಮ ಮೊದಲ ಕಛೇರಿಯನ್ನು ಕೊಟ್ಟರು.ಇಡೀ ವಿಶ್ವದಲ್ಲಿ ಖ್ಯಾತಿಯನ್ನುಪಡೆದರು.ರಾಯಲ್ ಮ್ಯೂಸಿಕ್ ಹಾಲ್ ಇಂದ ಸಿಡ್ನೀ ಒಪೆರಾ ಹೌಸ್, ಶಿಕಾಗೊನ ವರ್ಲ್ದ್ ಮೂಸಿಕ್ ಫ಼ೆಸ್ಟಿವಲ್ ನಿಂದ ಸಿಂಗಾಪುರ್ ನ ಎಸ್ಪ್ಲನೆಡ್ ಥಿಯೇಟರ್, ಮೆಲ್ಬೋರ್ನ್ನಿನ ಫ಼ೆಡರೇಶನ್ ಸ್ಕೇರ್, ಆಮೇರಿಕಾದ ಸ್ಯಾಂಟಾ ಫ಼ೆ ಮ್ಯೂಸಿಕ್ ಫ಼ೆಸ್ಟಿವಲ್ ನಿಂದ ಆರೆಗಾನ್ ನ ಕಾಮನ್ ಥ್ರೆಡ್ ಫ಼ೆಸ್ಟಿವಲ್ಹೋ ವರೆಗೆ ಭಾರತೀಯ ಸಂಗಿತ ತೆಗೆದು ಕೊಂಡು ಹೋದ ಮಹಾನ್ ಸಂಗೀತಗಾರರು ಇವರು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದಲೇ " ಮ್ಯೆಸೂರಿನ ಸಂಗೀತ ರಾಜಕುಮಾರ' ಎಂದು ಹೊಗಳಿಸಿಕೊಂಡ ಅದ್ಭುತ ವಯೊಲಿನ್ ವಾದಕರು ಇವರು! ವಿಶ್ವದ ಅಸಂಖ್ಯಾತ ಪ್ರತಿಷ್ಟಿತ ವೇದಿಕೆ ಗಳಲ್ಲಿ, ಹೆಸರಾಂತ ಸಂಗೀತ ಸಮ್ಮೆಳನ ಗಳಲ್ಲಿ,ಸಂಗೀತ ಸಮಾರೊಹ್ ಗಳಲ್ಲಿ ಹಾಗೂ ಪ್ರಸಿದ್ದ ವಿಶ್ವ ವಿದ್ಯಾನಿಲಯ ಗಳಲ್ಲಿ ತಮ್ಮ ವಯೊಲಿನ್ ವಾದನ ದಿಂದ ಲಕ್ಶಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಮಾನ್ಯ ವಿದ್ವಾಂಸರು.
<ref>[http://archive.indianexpress.com/news/realm-of-rhythms/764582/ Realm of Rhythms]</ref>
 
 
== ಗುರು, ತಂದೆ ಶ್ರೀ ಮಹದೇವಪ್ಪ ==
೧೦೦ ನೇ ಸಾಲು:
</ul>
ಮತ್ತು ಇತರ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
==ಉಲ್ಲೇಖಗಳು==
 
{{reflist}}
== ಆಕರ ==
www.violinindia.com ಮತ್ತು ಇತರ ಸೈಟುಗಳು
"https://kn.wikipedia.org/wiki/ಮೈಸೂರು_ಸಹೋದರರು" ಇಂದ ಪಡೆಯಲ್ಪಟ್ಟಿದೆ