ಥುಲಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 91 interwiki links, now provided by Wikidata on d:q1853 (translate me)
references added.
 
೧ ನೇ ಸಾಲು:
'''ಥುಲಿಯಮ್''' ಒಂದು [[ಲ್ಯಾಂಥನೈಡ್]] ಸರಣಿಯ [[ಲೋಹ]] [[ಮೂಲಧಾತು]]. ಇದು ಬೆಳ್ಳಿಯಂತಹ ಹೊಳಪುಳ್ಳ ಒಂದು ಮೃದು ಲೋಹ. [[ವಿರಳ ಭಸ್ಮ ಲೋಹ]]ಗಳಲ್ಲಿಯೇ ಅತ್ಯಂತ ವಿರಳವಾದ ಲೋಹವಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಇದನ್ನು [[೧೮೭೯]]ರಲ್ಲಿ [[ಸ್ವೀಡನ್]] ದೇಶದ ರಸಾಯನಶಾಸ್ತ್ರಜ್ಞ [[ಪೆರ್ ತಿಯೊಡೊರ್ ಕ್ಲೀವ್]] ಪರಿಶೋಧಿಸಿದನು. [[ಯುರೋಪಿನ ಶಾಸ್ತ್ರೀಯ ಸಾಹಿತ್ಯ]]ದಲ್ಲಿ "[[ಥುಲೆ]]" ಪದವು [[ಸ್ಕ್ಯಾಂಡಿನೇವಿಯ]] ಪ್ರದೇಶವನ್ನು ಕೆಲವೊಮ್ಮೆ ಸೂಚಿಸುತ್ತದೆ. ಈ ಧಾತುವಿಗೆ ಈ ಪದದಿಂದ ಹೆಸರು ನೀಡಲಾಯಿತು. <ref>http://www.ciaaw.org/atomic-weights.htm </ref>
[[File:Monazit - Madagaskar.jpg|thumb|Thulium is found in the mineral monazite]]
 
 
== ಉಲ್ಲೇಖಗಳು ==
<References/>
[[ವರ್ಗ:ಲೋಹಗಳು]]
[[ವರ್ಗ:ವಿರಳ ಭಸ್ಮ ಲೋಹಗಳು]]
"https://kn.wikipedia.org/wiki/ಥುಲಿಯಮ್" ಇಂದ ಪಡೆಯಲ್ಪಟ್ಟಿದೆ