ಖಗೋಳಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
೯ ನೇ ಸಾಲು:
ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ ೧೯೨೦ ರಲ್ಲಿ ಒಂದು ಚಿಕ್ಕ ಕಣದ [[ಮಹಾ ಸ್ಪೋಟ]]ದಿಂದ ಈ ವಿಶ್ವದ ಸೃಷ್ಟಿ ಸುಮಾರು ೧೨ ರಿಂದ ೨೦ ಬಿಲಿಯನ್ ಅಥವಾ ೧೨೦೦-೨೦೦೦ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು ೧೩.೭೫ಬಿಲಿಯನ್ ಅಥವಾ ೧೩೭೫ (ಶೇಕಡ ೦.೧೧ ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ.. ಆದ್ದರಿಂದ [[ಮಹಾ ಸ್ಪೋಟ]]ದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು ೧೩೭೫ ಕೋಟಿ ವರ್ಷ.(ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.
 
ಖಗೋಳಶಾಸ್ತ್ರದ ಚರಿತ್ರೆ
 
== ಖಗೋಳಶಾಸ್ತ್ರದ ಹೆಜ್ಜೆಗುರುತು ==
"https://kn.wikipedia.org/wiki/ಖಗೋಳಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ