ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲಿಂಕ್ ಸೇರಿಸಲಾಗಿದೆ
೧ ನೇ ಸಾಲು:
'''ಮನುಸ್ಮೃತಿ<ref>https://www.vishwavani.news/jatiganati-bhats/</ref>''' ಅಥವಾ "ಮನುವಿನ ನಿಯಮಗಳು"; ''ಮಾನವಧರ್ಮಶಾಸ್ತ್ರ'' ಎಂದೂ ಪರಿಚಿತವಾಗಿದೆ. [[ಹಿಂದೂ ಧರ್ಮ]]ದ [[ಧರ್ಮಶಾಸ್ತ್ರ]] ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. [[ಮನು]]ವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, [[ಋಷಿ]]ಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ''ಧರ್ಮಶಾಸ್ತ್ರ''ಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
 
==ಮನ್ವಂತರ ಸಿದ್ದಾಂತ==
೫೩ ನೇ ಸಾಲು:
 
==ವಿವಾದಿತ ಕೃತಿಯಾಗಿ ಮನುಸ್ಮೃತಿ==
ಸುಮತಿ ಭಾರ್ಗವ ರಚಿಸಿರುವ 'ಮನುಸ್ಪೃತಿ'ಯು ಸಮಾಜದಲ್ಲಿನ ಅಸಮಾನತೆಗೆಅಸಮಾನತೆ<ref>https://groups.google.com/forum/#!msg/kannadastf/7Y6OVHwirxY/qPZBoK_CAwAJ</ref>ಗೆ, ಅಸ್ಪೃಶ್ಯತೆಯಂತಹ ಮೌಢ್ಯದ ಆಚರಣೆಗೆ ಇದು ಕಾರಣವಾಗಿದೆ ಎಂಬುದನ್ನು ಗ್ರಹಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಮತ್ತು ಡಾ.ಬಿಆರ್.ಅಂಬೇಡ್ಕರ್<ref>http://samvada.org/2012/news/tumkur-samarasya-prog/</ref> ಅವರಂತಹ ಮಹನೀಯರು ಬಹಿರಂಗವಾಗಿ 'ಮನುಸ್ಪೃತಿ'ಯನ್ನು ಸುಡುವುದರ ಮೂಲಕ, ಆ ಕೃತಿಯನ್ನು, ಅದರೊಳಗಿನ ವರ್ಣಭೇಧ ನೀತಿ<ref>http://www.varthabharati.in/article/ankana/6756</ref> ಹಾಗೂ ಸಮಾಜದ ತಾರತಮ್ಯಗಳನ್ನು ಧಿಕ್ಕರಿಸುತ್ತಾರೆ. ಬಹುಶಃ ಸುಮತಿ ಭಾರ್ಗವನ 'ಮನುಸ್ಪೃತಿ'ಯಷ್ಟು ವಿವಾದಕ್ಕೆ ಒಳಗಾದ ಕೃತಿ<ref>http://kannada.oneindia.com/news/india/abvp-rebels-burn-manusmriti-in-jnu-campus-101629.html</ref> ಮತ್ತೊಂದಿಲ್ಲ.
 
 
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ