ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
No edit summary
೫೩ ನೇ ಸಾಲು:
 
==ವಿವಾದಿತ ಕೃತಿಯಾಗಿ ಮನುಸ್ಮೃತಿ==
ಸುಮತಿ ಭಾರ್ಗವ ರಚಿಸಿರುವ 'ಮನುಸ್ಪೃತಿ'ಯು ಸಮಾಜದಲ್ಲಿನ ಅಸಮಾನತೆಗೆ, ಅಸ್ಪೃಶ್ಯತೆಯಂತಹ ಮೌಢ್ಯದ ಆಚರಣೆಗೆ ಇದು ಕಾರಣವಾಗಿದೆ ಎಂಬುದನ್ನು ಗ್ರಹಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಮತ್ತು ಡಾ.ಬಿಆರ್.ಅಂಬೇಡ್ಕರ್ ಅವರಂತಹ ಮಹನೀಯರು ಬಹಿರಂಗವಾಗಿ ಸುಮತಿ 'ಮನುಸ್ಪೃತಿ'ಯನ್ನು ಸುಡುವುದರ ಮೂಲಕ, ಆ ಕೃತಿಯನ್ನು, ಅದರೊಳಗಿನ ವರ್ಣಭೇಧ ನೀತಿ ಹಾಗೂ ಸಮಾಜದ ತಾರತಮ್ಯಗಳನ್ನು ಧಿಕ್ಕರಿಸುತ್ತಾರೆ. ಬಹುಶಃ ಸುಮತಿ ಭಾರ್ಗವನ 'ಮನುಸ್ಪೃತಿ'ಯಷ್ಟು ವಿವಾದಕ್ಕೆ ಒಳಗಾದ ಕೃತಿ ಮತ್ತೊಂದಿಲ್ಲ.
 
 
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ