ಗೋವಾ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೨ ನೇ ಸಾಲು:
*ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದಾರೆ.
*ಇದಕ್ಕೂ ಮೊದಲು ಸಭೆ ನಡೆಸಿದ್ದ ಬಿಜೆಪಿ ಶಾಸಕರು, ಪರಿಕ್ಕರ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಅವಕಾಶ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದರು.
*ಬಿಜೆಪಿ 13; ಎನ್ಸಿಪಿ 1, ಎಂ.ಜಿ.ಪಿ, 3, ಜೆಎಫ್ಪಿ 3, ಪಕ್ಷೇತರ 2 = 22
 
*ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ (೬), ಇಬ್ಬರು ಪಕ್ಷೇತರ ಶಾಸಕರ (೨), ಎನ್‌ಸಿಪಿಯ ಒಬ್ಬ ಶಾಸಕನ (೧=೯ +ಬಿಜೆಪಿ ೧೩) ಬೆಂಬಲ (ಒಟ್ಟು ಪತ್ರದೊಂದಿಗೆ ಪರಿಕ್ಕರ್ ರಾಜ್ಯಪಾಲರನ್ನು ಭೇಟಿ ಮಾಡಿದರು.
 
"https://kn.wikipedia.org/wiki/ಗೋವಾ_ವಿಧಾನಸಭೆ" ಇಂದ ಪಡೆಯಲ್ಪಟ್ಟಿದೆ