"ತಮಿಳುನಾಡು ವಿಧಾನಸಭೆ ಚುನಾವಣೆ, 2016" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
===ವಿಶ್ವಾಸ ಮತ===
*18 Feb, 2017;
*ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಅವರಿಗೆ ವಿಶ್ವಾಸ ಮತ ಲಭಿಸಿದೆ.ಸ್ಪೀಕರ್‌ ಧನಪಾಲ್‌ ಅವರು ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ವಿಶ್ವಾಸ ಮತಕ್ಕೆ ಅವಕಾಶ ಕಲ್ಪಿಸಿದರು. ಪಳನಿಸ್ವಾಮಿ ಅವರ ಪರ 122 ಮತ ಚಲಾವಣೆಯಾಗಿದ್ದು, ವಿರುದ್ಧವಾಗಿ 11 ಮತ ಚಲಾವಣೆಯಾಗಿವೆ.(ಡಿಎಂಕೆ ಹಾಗೂ ಕಾಂಗ್ರೆಸ್‌ ನಡೆಸಿದ ಗದ್ದಲದ ನಂತರ,ಡಿಎಂಕೆ ಸದಸ್ಯರನ್ನ ಸದನದಿಂದ ಹೊರಗಿಟ್ಟು ನಡೆಸಿದ 'ಹೌದು-ಯಾ-ಇಲ್ಲ' ಎಂಬ ಧ್ವನಿಮತ ಎಣಿಕೆ ಮಾಡಲಾಯಿತು)<ref>[http://www.prajavani.net/news/article/2017/02/18/472786.html ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ;18 Feb, 2017]</ref>
**ಪಳನಿಸ್ವಾಮಿ ತಮಿಳುನಾಡು ಮುಖ್ಯಮಂತ್ರಿ.
<ref>[http://www.prajavani.net/news/article/2017/02/18/472786.html ಗದ್ದಲದ ನಡುವೆ ಪಳನಿಸ್ವಾಮಿಗೆ ವಿಶ್ವಾಸ ಮತ;18 Feb, 2017]</ref>
 
==ನೋಡಿ==
೩೮,೮೭೦

edits

"https://kn.wikipedia.org/wiki/ವಿಶೇಷ:MobileDiff/754101" ಇಂದ ಪಡೆಯಲ್ಪಟ್ಟಿದೆ