ಖಾದ್ರಿ ಶಾಮಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ಚುಟುಕು using HotCat
ಪರಿಷ್ಕರಣೆ
೧ ನೇ ಸಾಲು:
 
{{ಚುಟುಕು}}
'''ಖಾದ್ರಿ ಶಾಮಣ್ಣ'''ನವರು [[ಕರ್ನಾಟಕ|ಕರ್ನಾಟಕದ]] ಹೆಸರಾಂತ ಪತ್ರಕರ್ತರು.
==ಜನನ ಮತ್ತು ಬಾಲ್ಯ==
 
[[ಮಂಡ್ಯ]] ಜಿಲ್ಲೆಯ ಮೇಲು ಕೋಟೆಯಲ್ಲಿ[[ಮೇಲುಕೋಟೆ]]ಯಲ್ಲಿ ೧೯೨೫ರಲ್ಲಿ ಜನಿಸಿದ ಶ್ರೀ ಖಾದ್ರಿ ಶ್ಯಾಮಣ್ಣನವರು ಮೈಸೂರಿನಲ್ಲಿ ಇತೆರ್ಇಂಟರ್ ಮೀಡಿಯೆಟ್ ಓದುತ್ತಿದ್ದಾಗ,ಗಾಂದೀಜಿಯವರಗಾಂಧೀಜಿಯವರ ಕರೆಯ ಮೇರೆಗೆ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂರ್ಯಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
==ಸ್ವಾತಂತ್ರ್ಯ ಹೋರಾಟ==
೧೯೪೨ರಲ್ಲಿ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಸಕ್ರೀಯವಾಗಿಸಕ್ರಿಯವಾಗಿ ಭಾಗವಹಿಸಿ ಅನೇಕ ಬಾರಿ ಸೆರೆಮನೆ ವಾಸ ಅನುಭವಿಸಿದರು.ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ೧೯೪೪ರಲ್ಲಿ ಗಾಂದೀಜಿಯವರಗಾಂಧೀಜಿಯವರ ಸೇವಾ ಆಶ್ರಮಕ್ಕೆ ತೆರಳಿದರು.೧೯೪೬ರಲ್ಲಿ ಕರ್ನಾಟಕಕ್ಕೇಕರ್ನಾಟಕಕ್ಕ ಮರಳಿ ಬಂದು [[ಎಚ್.ಸಿ.ದಾಸಪ್ಪ]] ಮತ್ತು ಶ್ರೀಮತಿ ಯಶೋದರಮ್ಮ ದಾಸಪ್ಪ ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು.[[ಜಯಪ್ರಕಾಶ್ ನಾರಾಯಣ್]],[[ರಾಮ್ ಮನೋಹರ್ ಲೋಹಿಯಾ]] ಇವರ ಪ್ರಭಾವದಿಂದ [[ಕರ್ನಾಟಕ ಸೋಷಿಯಲಿಸ್ಟ್ ಪಕ್ಷವನ್ನುಪಕ್ಷ]]ವನ್ನು ಸ್ತಾಪಿಸಿಸ್ಥಾಪಿಸಿ ದುಡಿದರು.೧೯೮೪ ರಿಂದ ೯೦ ರವರೆಗೆ ಕರ್ನಾಟಕ ವಿದಾನವಿಧಾನ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದರು.
 
 
Line ೧೦ ⟶ ೧೧:
 
ಹುಬ್ಬಳ್ಳಿಯ [[ಸಂಯುಕ್ತ ಕರ್ನಾಟಕ]] ತನ್ನ ಬೆಂಗಳೂರು ಆವೃತ್ತಿಯನ್ನು ಆರಂಭಿಸಿದ ಸಮಯದಲ್ಲಿ ಸುದ್ದಿ ಸಂಪಾದಕರಾಗಿ ಸೇರ್ಪಡೆಯಾದ ಖಾದ್ರಿ ಶಾಮಣ್ಣ, ಕೆಲ ವರ್ಷಗಳ ನಂತರ [[ಪ್ರಜಾವಾಣಿ]] ಪತ್ರಿಕೆಯ ಸುದ್ದಿ ಸಂಪಾದಕರಾಗಿ ನೇಮಕಗೊಂಡರು.
[[ದೇವರಾಜ ಅರಸು]] ಆಡಳಿತ ಸಂದರ್ಭದಲ್ಲಿ ವಿತ್ತ ಸಚಿವರಾಗಿದ್ದ [[ಎಂ.ವೈ.ಘೋರ್ಪಡೆ]] ಅವರು [[ಲೋಕ ಶಿಕ್ಷಣ ಟ್ರಸ್ಟ್]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಅವರಿಂದ [[ಸಂಯುಕ್ತ ಕರ್ನಾಟಕ]] ಪತ್ರಿಕಾ ಸಮೂಹವನ್ನು ಖರೀದಿಸಿದರು. ಆ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಪ್ರಧಾನ ಸಂಪಾದಕರಾಗಿ ನಿಯೋಜಿತಗೊಂಡರು. ಮುಂದೆ [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ಅಕಾಲ ನಿಧನದಿಂದ ತೆರವಾದ [[ಕನ್ನಡಪ್ರಭ]] ಪತ್ರಿಕೆಯ ಸಂಪಾದಕ ಖಾದ್ರಿ ಶಾಮಣ್ಣ ಹುದ್ದೆಗೆ ವಲಸೆ ಹೋದರು. ಈ ಸಮಯದಲ್ಲಿ ತಮ್ಮ ಸಹಿ ಸಹಿತ ಪ್ರಥಮ ಪುಟದ ಸಂಪಾದಕೀಯ ಲೇಖನಗಳ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡರು. ಕರ್ನಾಟಕ ರಾಜ್ಯಕ್ಕೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವು [[ರಾಮಕೃಷ್ಣ ಹೆಗಡೆ]] ಅವರ ನೇತೃತ್ವದಲ್ಲಿ ರಚಿತವಾಗುವಲ್ಲಿ ಖಾದ್ರಿ ಶಾಮಣ್ಣ ಅವರದು ರಾಜ ಪುರೋಹಿತ ಸ್ಥಾನ. [[ಲಂಕೇಶ್ ಪತ್ರಿಕೆ]]ಯ ಬೆಂಬಲವೂ ಹೆಗಡೆಯವರಿಗೆ ಅಧಿಕಾರ ಸೂತ್ರ ಹಿಡಿಯಲು ನೆರವಾಯಿತು.
 
ಮುಂದೆ [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ಅಕಾಲ ನಿಧನದಿಂದ ತೆರವಾದ [[ಕನ್ನಡಪ್ರಭ]] ಪತ್ರಿಕೆಯ ಸಂಪಾದಕ ಖಾದ್ರಿ ಶಾಮಣ್ಣ ಹುದ್ದೆಗೆ ವಲಸೆ ಹೋದರು. ಈ ಸಮಯದಲ್ಲಿ ತಮ್ಮ ಸಹಿ ಸಹಿತ ಪ್ರಥಮ ಪುಟದ ಸಂಪಾದಕೀಯ ಲೇಖನಗಳ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡರು. ಕರ್ನಾಟಕ ರಾಜ್ಯಕ್ಕೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವು [[ರಾಮಕೃಷ್ಣ ಹೆಗಡೆ]] ಅವರ ನೇತೃತ್ವದಲ್ಲಿ ರಚಿತವಾಗುವಲ್ಲಿ ಖಾದ್ರಿ ಶಾಮಣ್ಣ ಅವರದು ರಾಜ ಪುರೋಹಿತ ಸ್ಥಾನ. [[ಲಂಕೇಶ್ ಪತ್ರಿಕೆ]]ಯ ಬೆಂಬಲವೂ ಹೆಗಡೆಯವರಿಗೆ ಅಧಿಕಾರ ಸೂತ್ರ ಹಿಡಿಯಲು ನೆರವಾಯಿತು.
 
ತಮ್ಮ ‘ಖಾರ’ವಾದ ಹಾಗೂ ರಾಷ್ಟ್ರೀಯ ಧೋರಣೆಯ ಸಂಪಾದಕೀಯಗಳಿಗೆ ಹೆಸರಾಗಿದ್ದರು.
"https://kn.wikipedia.org/wiki/ಖಾದ್ರಿ_ಶಾಮಣ್ಣ" ಇಂದ ಪಡೆಯಲ್ಪಟ್ಟಿದೆ