ಹಬಲ್ ದೂರದರ್ಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
ಹಬಲ್‌ ದೂರದರ್ಶಕದ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, ೧೯೯೦ರಲ್ಲಿ ಉಡಾವಣೆಯ ಸ್ವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು [[:en:spherical aberration|ಗೋಳೀಯ ವಿಪಥನ]] ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು. ಆದರೆ, ೧೯೯೩ರ ದುರಸ್ತಿ ಯಾತ್ರೆಯ ಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಸಂಶೋಧನಾ ಉಪಕರಣವಾಯಿತು.
==400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್‌’==
*ಏಜೆನ್ಸಿಸ್‌;4 Mar, 2017
*ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಹಬಲ್‌ ಬಾಹ್ಯಾಕಾಶ ದೂರದರ್ಶಕವು ದಟ್ಟ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.
==ಹಬಲ್‌ ಬಗೆಗೆ ಒಂದಿಷ್ಟು ಮಾಹಿತಿ==
* ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ
* ಹನ್ನೆರಡು ಟನ್‌ ತೂಕ, ಹನ್ನೆರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಹ್ಯಾಕಾಶ ದೂರದರ್ಶಕ
* ಖಗೋಳ ವಿಜ್ಞಾನಿ ‘ಎಡ್ವಿನ್‌ ಹಬಲ್‌’ (1889–1953) ಅವರ ಗೌರವಾರ್ಥ ಸಾಧನಕ್ಕೆ ಹೆಸರು
* 1990ರ ಏಪ್ರಿಲ್‌ 24 ರಂದು ಸ್ಪೇಸ್‌ ಶಟಲ್‌ ‘ಡಿಸ್ಕವರಿ’ ಮೂಲಕ ನೆಲದಿಂದ 560 ಕಿ.ಮೀ. ಎತ್ತರದಲ್ಲಿ ಭೂ ಸುತ್ತಲಿನ ಕಕ್ಷೆಗೆ
<ref>[http://www.prajavani.net/news/article/2017/03/04/475800.html 400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್‌’;ಏಜೆನ್ಸಿಸ್‌;4 Mar, 2017]</ref>
==ನೋಡಿ==
*[[ಶೆಂಝೌ–11 (ಚೀನಾದ ಬಾಹ್ಯಾಕಾಶ ನೌಕೆ)]]
*[[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು]] ಎಲ್ಲಕ್ಕಿಂತ ದೊಡ್ಡದು
*[[ದೂರದರ್ಶಕ]]
*[[ಬ್ರಹ್ಮಾಂಡ]]
 
==ಉಲ್ಲೇಖ==
"https://kn.wikipedia.org/wiki/ಹಬಲ್_ದೂರದರ್ಶಕ" ಇಂದ ಪಡೆಯಲ್ಪಟ್ಟಿದೆ