ಭ್ರಷ್ಟಾಚಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೧ ನೇ ಸಾಲು:
===ಪರಾಮರ್ಶೆ===
*ಪ್ರಕರಣ ದಾಖಲೆಯಲ್ಲಿ ಕರ್ನಾಟಕ ಮುಂದಿದೆ. ಆಂದ್ರದ ನಂತರ ಕೇರಳ ತಮಿಳುನಾಡು ಗೋವಾ ಮತ್ತು ಪುದುಚೇರಿಗಳಿವೆ. ಮೇಘಾಲಯದಲ್ಲಿ 15 ವರ್ಷಗಲಲ್ಲಿ ಕೇವಲ39 ಪ್ರಕರಣಗಳು ದಾಖಲಾಗಿವೆ.<ref>[http://www.prajavani.net/news/article/2016/12/19/459868.html#&gid=1&pid=3 ಭ್ರಷ್ಟಾಚಾರ ಪ್ರಕರಣ; ಪರಿಣಾಮಕಾರಿಯಲ್ಲದ ಕಾನೂನು ಪ್ರಕ್ರಿಯೆ;ಪ್ರಜಾವಾಣಿ;19 Dec, 2016]</ref>
==೨೦೧೬ ರ ವರದಿ==
*7 Mar, 2017
*ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ನಾಗರಿಕರು ಮೂಲ ಸೌಲಭ್ಯ ಪಡೆಯಲು ಲಂಚ ನೀಡಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
 
ಸರ್ಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಂತಹ ಮೂಲ ಸೌಲಭ್ಯ ಪಡೆಯಲು 10 ಮಂದಿ ಭಾರತೀಯರಲ್ಲಿ ಏಳು ಮಂದಿ(ಶೇಕಡಾ 69) ಲಂಚ ನೀಡಬೇಕಾದ ಸ್ಥಿತಿ ಇದೆ ಎಂದು ‘ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್‌’ ವರದಿಯಲ್ಲಿ ಹೇಳಿದೆ ಎಂದು ‘ಫ್ಲಿಪ್‌ಬೋರ್ಡ್‌’ ವರದಿ ಮಾಡಿದೆ.
 
‘ಸಾರ್ವಜನಿಕರು ಮತ್ತು ಭ್ರಷ್ಟಾಚಾರ: ಏಷ್ಯಾ ಪೆಸಿಫಿಕ್‌’ ಶೀರ್ಷಿಕೆ ಅಡಿ 16 ರಾಷ್ಟ್ರಗಳು ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅತಿ ಹೆಚ್ಚು ಲಂಚದ ಪ್ರಮಾಣ ಭಾರತದಲ್ಲಿ ನಡೆಯುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಭ್ರಷ್ಟಾಚಾರ ವಿರೋಧಿ ಸಂಘಟನೆ 2016ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭಾರತದಲ್ಲಿ 2,802 ಜನರ ಮುಖಾ ಮುಖಿ ಸಂದರ್ಶನ ನಡೆಸಿದೆ.<ref>[http://www.prajavani.net/news/article/2017/03/07/476370.html ಭ್ರಷ್ಟಾಚಾರ ಕಡಿವಾಣ ಹೊರತಾಗಿಯೂ ಮೂಲಸೌಲಭ್ಯಕ್ಕಾಗಿ ಲಂಚ ನೀಡಿಕೆ ಒತ್ತಡದಲ್ಲಿ ಶೇ 70ರಷ್ಟು ಭಾರತೀಯರು;ಏಜೆನ್ಸಿಸ್‌;7 Mar, 2017]</ref>
 
==ಆಧಾರ==
"https://kn.wikipedia.org/wiki/ಭ್ರಷ್ಟಾಚಾರ" ಇಂದ ಪಡೆಯಲ್ಪಟ್ಟಿದೆ