ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ನಿಯಮಗಳು: translations
correcting translations
೧ ನೇ ಸಾಲು:
{{under construction}}
 
ಕನ್ನಡ ವಿಕಿಪೀಡಿಯದವಿಕಿಪೀಡಿಯ ಉತ್ತಮ ಉದ್ದೇಶಗಳಿಗಾಗಿಅಭಿವ್ರಧ್ಧಿಸಲು ಯಾವ ರೀತಿಯ ಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ.
 
==ಉಚಿತ/ಮುಕ್ತ ಮಾಹಿತಿ==
೨೮ ನೇ ಸಾಲು:
 
== ಸದ್ಬಳಕೆಯ ಸಂದರ್ಭಗಳು ==
ಉಚಿತಉಚಿತವಲ್ಲದ/ಮುಕ್ತವಲ್ಲದ ಮಾಹಿತಿಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸದ್ಬಳಕೆಗಾಗಿ ಸ್ಥಳೀಯವಾಗಿ ಅಪ್‍ಲೋಡ್ ಮಾಡಬಹುದಾದ ಕೆಲವು ಸಂದರ್ಭಗಳು-
 
=== ಧ್ವನಿ (ಆಡಿಯೋ) ===
* ಯಾವುದಾದರೊಂದು ಮಾದರಿಯ ಸಂಗೀತವನ್ನು ವಿವರಿಸಲು ಅಥವಾ ಆ ಮಾದರಿಯ ಸಂಗೀತ ಎಂದರೆ ಹೇಗಿರುತ್ತದೆ ಅಂದು ಅರ್ಥ ಮಾಡಿಸಲು ಅಂತಹ ಸಂಗೀತದ ತುಣಕನ್ನು ಸೇರಿಸುವುದು
Line ೪೩ ⟶ ೪೪:
* ಸಿನಿಮಾಗಳ ಪೋಸ್ಟರ್
* ನಾಟಕ ಅಥವಾ ಇತರೆ ಯಾವುದೇ ಕಾರ್ಯಕ್ರಮದ ಪೋಸ್ಟರ್
* ಖ್ಯಾತ ವರ್ಣಚಿತ್ರ (ಪೈಂಟಿಗ್) ಮತ್ತು ಇತರೆ ನಮೂನೆಯ ಕಲಾಚಿತ್ರಗಳು. ಉದಾಹರಣೆಗೆ ರಾಜಾ ರವಿವರ್ಮ ಅವರ ಚಿತ್ರಗಳು
* ಗತಿಸಿಹೋದ ಮತ್ತು ಜೀವಂತ ಇರುವ ಖ್ಯಾತ ವ್ಯಕ್ತಿಗಳ ಚಿತ್ರ ಹಾಗೂ ಭಾವಚಿತ್ರಗಳು.
* ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು. ಉದಾಹರಣೆಗೆ ಯಕ್ಷಗಾನ, ನಾಟಕ, ಜಾನಪದ ಕಲೆಗಳ ಭಾವಚಿತ್ರಗಳು