ಮಿಸ್ಸಿಸಿಪ್ಪಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಮಾಹಿತಿ ಸೇರಿಸಲಾಗಿದೆ
No edit summary
೧೦೮ ನೇ ಸಾಲು:
ಮಿಸ್ಸಿಸಿಪ್ಪಿ ನದಿಯು ಅನೇಕ ಖನಿಜಯುಕ್ತ ಹೂಳನ್ನು ಪರ್ವತ ಪ್ರದೇಶಗಳಿಂದ ತಂದು ಕೆನ್ಟುಕಿ, ಟೆನ್ನಿಸ್ಸಿ, ಮಿಸ್ಸೌರಿ ಮತ್ತು ಅರ್ಕನ್ಸಸ್ ರಾಜ್ಯಗಳ ಮೂಲಕ ಹಾದು ಹೋಗುತ್ತ ತನ್ನ ಇಕ್ಕೆಲಗಳಲ್ಲು ಹರಡಿ ಫಲವತ್ತಾದ ಕೃಷಿಗೆ ಯೋಗ್ಯ ಭೂಮಿಯನ್ನು ಸ್ರುಷ್ಟಿಸಿದೆ. ಮಿಸ್ಸಿಸಿಪ್ಪಿ ನದಿಯು ಜಲಸಾರಿಗೆಯ ಮುಖ್ಯ ನದಿಯಾದ್ದರಿಂದ, ಅಮೇರಿಕಾದ ಅಂತರ್ಯುದ್ದದ ಸಂದರ್ಭದಲ್ಲಿ, ಅಮೇರಿಕಾ ಒಕ್ಕೂಟಕ್ಕೆ ಮಿಸ್ಸಿಸಿಪ್ಪಿ ನದಿಯನ್ನು ವಶಪಡಿಸಿಕೊಂಡಿದ್ದು ಗೆಲುವಿಗೆ ಒಂದು ಬಹುಮುಖ್ಯ ಕಾರಣವಾಯಿತು. ತದನಂತರ ಅನೇಕ ದೊಡ್ಡ ನಗರಗಳು ನದಿ ತಪ್ಪಲಿನಲ್ಲಿ ನಿರ್ಮಾಣಗೊಂಡವು. ಇಪ್ಪತ್ತನೇ ಶತಮಾನದ ಮೊದಲನೇ ದಶಕದಲ್ಲಿ ಅನೇಕ ದೊಡ್ಡ ಅಣೆಕಟ್ಟುಗಳು, ನಾಲೆಗಳು, ಸೇತುವೆಗಳೂ ಮಿಸ್ಸಿಸಿಪ್ಪಿ ನದಿಗೆ ನಿರ್ಮಾಣಗೊಂಡವು.
 
ಆಧುನಿಕತೆಯ ಹೆಸರಿನಲ್ಲಿ ನದಿಯ ತಟದಲ್ಲಿ ಅಭಿವೃದ್ದಿಯು ಹೆಚ್ಚಾದಂತೆ, ಅನೇಕ ತ್ಯಾಜವಸ್ತುಗಳು ನದಿಸೇರಿ, ನದಿಯ ಪರಿಸರದ ಮೇಲೂ ಬಹಳ ಪರಣಾಮವಾಗಿದೆ. ಅತಿ ಮುಖ್ಯವಾಗಿ ವ್ಯವಸಾಯಿಕ ತ್ಯಾಜ್ಯಗಳು ಅತಿ ಹೆಚ್ಚು ಪ್ರಮಾಣದಲ್ಲಿ ನದಿ ಸೇರಿ ಮೆಕ್ಸಿಕನ್ ಕೊಲ್ಲಿಯಲ್ಲಿ ಹೂಳು ಹೆಚ್ಚಾಗಿ ನದಿ ಸಮುದ್ರ ಸೇರದಾಗದಂತಾಗಿದೆ. ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ನದಿ ಪತ ಬದಲಿಸುವ ಸೂಚನೆಗಳು ಕಾಣುತ್ತಿವೆ. ಈ ರೀತಿ ಏನಾದರೂ ಆದರೆ ಲೂಸಿಯಾನನಿವ್ ಆರ್ಲಿಯಾನ್ಸ್ ರಾಜ್ಯದ ಬಂದರು ನಗರಗಳ ಆರ್ಥಿಕತೆಗೆ ಭಾರಿ ಹೊಡೆತ ಬೀಳುತ್ತದೆ. 
"https://kn.wikipedia.org/wiki/ಮಿಸ್ಸಿಸಿಪ್ಪಿ_ನದಿ" ಇಂದ ಪಡೆಯಲ್ಪಟ್ಟಿದೆ