ಮಿಸ್ಸಿಸಿಪ್ಪಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Use mdy dates|date=December 2016}}
ಮಿಸ್ಸಿಸಿಪ್ಪಿ ನದಿ ಉತ್ತರ ಅಮೇರಿಕಾ ಖಂಡದ ಪ್ರಮುಖ ನದಿಗಳಲ್ಲಿ ಒಂದು. ಇದು ವಿಶ್ವದ ೪ನೇ ಅತಿ ಉದ್ದದ ಮತ್ತು ನೀರು ಹರಿಯುವ ಪ್ರಮಾಣದಲ್ಲಿ ೧೫ನೇ ಅತಿ ದೊಡ್ಡ ನದಿ ಎಂದು ಗುರುತಿಸಲ್ಪಟ್ಟಿದೆ. ಉತ್ತರ ಮಿನೆಸೋಟ ರಾಜ್ಯದಲ್ಲಿ ಉಗಮಿಸಿ ಮಿನೆಸೋಟ, ವಿಸ್ಕಾನ್ಸಿನ್, ಐಒವ, ಇಲಿನಾಇಸ್, ಮಿಸೌರಿ, ಕೆನ್ಟುಕಿ, ಟೆನ್ನಿಸ್ಸಿ, ಅರ್ಕಾನ್ಸಸ್, ಮಿಸ್ಸಿಸಿಪ್ಪಿ, ಮತ್ತು ಲೂಸಿಯಾನ ರಾಜ್ಯಗಳ ಮೂಲಕ ೨,೩೨೦ ಮೈಲಿ(೩,೭೩೦ ಕಿ.ಮೀ) ಹರಿದು ಲೂಸಿಯಾನ ರಾಜ್ಯದ ದಕ್ಷಿಣದಲ್ಲಿ ಮೆಕ್ಸಿಕೋ ಕೊಲ್ಲಿಯನ್ನು ಸೇರುತ್ತದೆ. ಕೆನಡಾ ದೇಶದ ಎರಡು ಪ್ರಾಂತ್ಯಗಳೂ ಸೇರಿದಂತೆ, ರಾಕಿ ಮತ್ತು ಅಪ್ಪಲಾಚೈನ್ ಪರ್ವತ ಶ್ರೇಣಿಗಳ ನಡುವಿನ ಅಮೇರಿಕಾ ದೇಶದ ೩೧ ರಾಜ್ಯದ ಅನೇಕ ಉಪನದಿಗಳು ಹರಿದು ಮಿಸ್ಸಿಸಿಪ್ಪಿ ನದಿಯನ್ನು ಸೇರುತ್ತದೆ. ಮಿಸ್ಸಿಸಿಪ್ಪಿ ನದಿಯನ್ನು ಹಲವು ರಾಜ್ಯಗಳ ಗಡಿಯಾಗಿಯೂ ಗುರುತಿಸಲಾಗಿದೆ. ಮಿಸ್ಸಿಸಿಪ್ಪಿ ನದಿ ಮೆಕ್ಸಿಕೋ ಕೊಲ್ಲಿಯನ್ನು ಸೇರುವಲ್ಲಿ ೩ ಮಿಲಿಯನ್ ಎಕರೆಯಸ್ಟು ( ೧೨,೦೦೦ ಕಿ.ಮೀ) ಬಹು ದೊಡ್ಡ ಆರ್ದ್ರ ಭೂಮಿಯನ್ನು ಸ್ರುಸ್ಟಿದೆ.
{{Geobox|River
<!-- *** Name section *** -->
|name = Mississippi River
|other_name = [[Ojibwe language|Ojibwe]]: Misi-ziibi
|other_name1 = [[Dakota language|Dakota]]: Mníšošethąka
|other_name2 = [[Miami-Illinois language|Myaamia]]: Mihsi-siipiiwi
|other_name3 = [[Cheyenne language|Cheyenne]]: Ma'xeé'ometāā'e
|other_name4 = [[Kiowa language|Kiowa]]: Xósáu
|other_name5 = [[Arapaho language|Arapaho]]: Beesniicie
|other_name6 = [[Pawnee language|Pawnee]]: Kickaátit
|category = River
|category_hide = Yes
|etymology=[[Ojibwe]] word ''misi-ziibi'', meaning "Great River", or ''gichi-ziibi'', meaning "Big River"
|nickname = "Old Man River"
<!-- *** Image *** --->
|image = Efmo View from Fire Point.jpg
|image_size = 300
|image_caption = Mississippi River near Fire Point in [[Effigy Mounds National Monument]], Iowa
|country = United States
|state = Minnesota
|state1 = Wisconsin
|state2 = Iowa
|state3 = Illinois
|state4 = Missouri
|state5 = Kentucky
|state6 = Tennessee
|state7 = Arkansas
|state8 = Mississippi
|state9 = Louisiana
|state_flag =
|city = [[Minneapolis|Minneapolis, MN]]
|city1 = [[Saint Paul, Minnesota|St. Paul, MN]]
|city2 = [[La Crosse, Wisconsin|La Crosse, WI]]
|city3 = [[Quad Cities|Quad Cities, IA/IL]]
|city4 = [[St. Louis, Missouri|St. Louis, MO]]
|city5 = [[Memphis, Tennessee|Memphis, TN]]
|city6 = [[Baton Rouge, Louisiana|Baton Rouge, LA]]
|city7 = [[New Orleans|New Orleans, LA]]
<!-- *** Geography *** -->
|length_imperial = 2320
|watershed_imperial = 1151000
|discharge_location = mouth; max and min at [[Baton Rouge, Louisiana|Baton Rouge, LA]]
|discharge_imperial = 593000
|discharge_max_imperial = 3065000
|discharge_min_imperial = 159000
<!-- *** |discharge_note =<ref name="USGSrivers">{{cite web
|first=J.C.
|last=Kammerer
|url=http://pubs.usgs.gov/of/1987/ofr87-242/
|title=Largest Rivers in the United States
|publisher=U.S. Geological Survey
|date=May 1990
|accessdate=February 22, 2011}}</ref>
|discharge1_location = St. Louis
|discharge1_imperial = 168000
|discharge1_note =<ref name="fn_2">Median of the 14,610 daily streamflows recorded by the [[United States Geological Survey|USGS]] for the period 1967–2006.</ref>
<!-- *** Source *** -->
|source_name = [[Lake Itasca]]
|source_location = [[Itasca State Park]]
|source_district =
|source_region = [[Clearwater County, Minnesota|Clearwater County]]
|source_state = [[Minnesota|MN]]
|source_country =
|source_lat_d = 47
|source_lat_m = 14
|source_lat_s = 23
|source_lat_NS = N
|source_long_d = 95
|source_long_m = 12
|source_long_s = 27
|source_long_EW = W
|source_elevation_imperial = 1475
<!-- *** Mouth *** -->
|mouth_name = [[Gulf of Mexico]]
|mouth_location = [[Pilottown, Louisiana|Pilottown]]
|mouth_region = [[Plaquemines Parish, Louisiana|Plaquemines Parish]]
|mouth_state = [[Louisiana|LA]]
<!-- *** |mouth_lat_d = 29
|mouth_lat_m = 09
|mouth_lat_s = 04
|mouth_lat_NS = N
|mouth_long_d = 89
|mouth_long_m = 15
|mouth_long_s = 12
|mouth_long_EW = W
|mouth_elevation_imperial = 0 *** -->
<!-- *** Tributaries *** -->
|tributary_left = [[St. Croix River (Wisconsin–Minnesota)|St. Croix River]]
|tributary_left1 = [[Wisconsin River]]
|tributary_left2 = [[Rock River (Mississippi River)|Rock River]]
|tributary_left3 = [[Illinois River]]
|tributary_left4 = [[Kaskaskia River]]
|tributary_left5 = [[Ohio River]]
|tributary_right = [[Minnesota River]]
|tributary_right1 = [[Des Moines River]]
|tributary_right2 = [[Missouri River]]
|tributary_right3 = [[White River (Arkansas)|White River]]
|tributary_right4 = [[Arkansas River]]
|tributary_right5 = [[Red River of the South|Red River]]
<!-- *** Map section *** -->
|map = Mississippiriver-new-01.png
|map_caption = Mississippi River tributaries
}} ಮಿಸ್ಸಿಸಿಪ್ಪಿ ನದಿ ಉತ್ತರ ಅಮೇರಿಕಾ ಖಂಡದ ಪ್ರಮುಖ ನದಿಗಳಲ್ಲಿ ಒಂದು. ಇದು ವಿಶ್ವದ ೪ನೇ ಅತಿ ಉದ್ದದ ಮತ್ತು ನೀರು ಹರಿಯುವ ಪ್ರಮಾಣದಲ್ಲಿ ೧೫ನೇ ಅತಿ ದೊಡ್ಡ ನದಿ ಎಂದು ಗುರುತಿಸಲ್ಪಟ್ಟಿದೆ. ಉತ್ತರ ಮಿನೆಸೋಟ ರಾಜ್ಯದಲ್ಲಿ ಉಗಮಿಸಿ ಮಿನೆಸೋಟ, ವಿಸ್ಕಾನ್ಸಿನ್, ಐಒವ, ಇಲಿನಾಇಸ್, ಮಿಸೌರಿ, ಕೆನ್ಟುಕಿ, ಟೆನ್ನಿಸ್ಸಿ, ಅರ್ಕಾನ್ಸಸ್, ಮಿಸ್ಸಿಸಿಪ್ಪಿ, ಮತ್ತು ಲೂಸಿಯಾನ ರಾಜ್ಯಗಳ ಮೂಲಕ ೨,೩೨೦ ಮೈಲಿ(೩,೭೩೦ ಕಿ.ಮೀ) ಹರಿದು ಲೂಸಿಯಾನ ರಾಜ್ಯದ ದಕ್ಷಿಣದಲ್ಲಿ ಮೆಕ್ಸಿಕೋ ಕೊಲ್ಲಿಯನ್ನು ಸೇರುತ್ತದೆ. ಕೆನಡಾ ದೇಶದ ಎರಡು ಪ್ರಾಂತ್ಯಗಳೂ ಸೇರಿದಂತೆ, ರಾಕಿ ಮತ್ತು ಅಪ್ಪಲಾಚೈನ್ ಪರ್ವತ ಶ್ರೇಣಿಗಳ ನಡುವಿನ ಅಮೇರಿಕಾ ದೇಶದ ೩೧ ರಾಜ್ಯದ ಅನೇಕ ಉಪನದಿಗಳು ಹರಿದು ಮಿಸ್ಸಿಸಿಪ್ಪಿ ನದಿಯನ್ನು ಸೇರುತ್ತದೆ. ಮಿಸ್ಸಿಸಿಪ್ಪಿ ನದಿಯನ್ನು ಹಲವು ರಾಜ್ಯಗಳ ಗಡಿಯಾಗಿಯೂ ಗುರುತಿಸಲಾಗಿದೆ. ಮಿಸ್ಸಿಸಿಪ್ಪಿ ನದಿ ಮೆಕ್ಸಿಕೋ ಕೊಲ್ಲಿಯನ್ನು ಸೇರುವಲ್ಲಿ ೩ ಮಿಲಿಯನ್ ಎಕರೆಯಸ್ಟು ( ೧೨,೦೦೦ ಕಿ.ಮೀ) ಬಹು ದೊಡ್ಡ ಆರ್ದ್ರ ಭೂಮಿಯನ್ನು ಸ್ರುಸ್ಟಿದೆ.
 
ಮಿಸ್ಸಿಸಿಪ್ಪಿ ನದಿತಟದಲ್ಲಿ ಬಹಳ ಹಿಂದಿನಿಂದಲೂ ಸ್ಥಳೀಯ ಅಮೇರಿಕನ್ನರು ವಾಸಿಸುತ್ತಿದ್ದರು. ಅವರಲ್ಲಿ ಬಹಳಷ್ಟು ಜನಾಂಗಗಳು ಬೇಟೆಗಾರರಾಗಿದ್ದರು. ಆದರೆ ಮೌಂಡ್ ಬೋಲ್ಡರ್ ಮುಂತಾದ ಜನಾಂಗಗಳು ವ್ಯವಸಾಯವನ್ನೂ ಸಹ ಕರಗತ ಮಾಡಿಕೊಂಡಿದ್ದರು. ೧೬ನೇ ಶತಮಾನದಲ್ಲಿ ಯುರೋಪಿಯನ್ನರ ಆಗಮನಾದಿಯಾಗಿ ನದಿ ತಟದ ಜೀವನಶೈಲಿಯಲ್ಲಿ ಬಹಳ ಬದಳಾವಣೆಗಳಾದವು. ಮೊದಲಿಗೆ ಪರಿಶೋದಕರಾಗಿ ಬಂದ ಯುರೋಪಿಯನ್ನರು ತದನಂತರ ತಮ್ಮ ವಸಾಹಾತು ಶಾಹಿಯನ್ನು ಅಮೇರಿಕಾದಲ್ಲಿ ಶುರು ಮಾಡಿದರು. ಮಿಸ್ಸಿಸಿಪ್ಪಿ ನದಿಯನ್ನು ಮೊದಲಿಗೆ ಹೊಸ ಸ್ಪೈನ್, ಹೊಸ ಫ಼್ರಾನ್ಸ್ ಮತ್ತು ಅಮೇರಿಕಾದ ಗಡಿಯಾಗಿ ಪರಿಗಣಿಸುತ್ತಿದ್ದರು. ನಂತರ ಯುರೋಪಿಯನ್ನರ ವಸಾಹತುಶಾಯಿಯು ಇನ್ನುಳಿದ ಅಮೇರಿಕಾ ಭೂಬಾಗಕ್ಕೂ ವಿಸ್ತರಿಸಿದ ನಂತರ ಮಿಸ್ಸಿಸಿಪ್ಪಿ ನದಿಯು ಬಹುಮುಖ್ಯ ಜಲ ಸಾರಿಗೆಯ ಮಾರ್ಗವಾಗಿ ಮಾರ್ಪಟ್ಟಿತು.
"https://kn.wikipedia.org/wiki/ಮಿಸ್ಸಿಸಿಪ್ಪಿ_ನದಿ" ಇಂದ ಪಡೆಯಲ್ಪಟ್ಟಿದೆ