ತೆಹ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by Laajaan90a (talk) to last revision by EmausBot
೫೭ ನೇ ಸಾಲು:
}}
 
'''ತೆಹ್ರಾನ್''' (ಅಥವಾ ''ತೆಹೆರಾನ್'') ([[ಪರ್ಶಿಯನ್ ಭಾಷೆ]]:تهران) ನಗರವು [[ಇರಾನ್]] ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. [[ಮಧ್ಯ ಪ್ರಾಚ್ಯ]]ದ ಅತೀ ಎತ್ತರ ಪ್ರದೇಶವಾಗಿರುವ [[ಅಲ್ಬೊರ್ಜ್]] ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು [[ಸ್ಕೀ ರೆಸಾರ್ಟ್]]ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.[Piranshahr]
 
== ತೆಹ್ರಾನ್‌ನ ಕಟ್ಟಡಗಳು ==
"https://kn.wikipedia.org/wiki/ತೆಹ್ರಾನ್" ಇಂದ ಪಡೆಯಲ್ಪಟ್ಟಿದೆ