ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{under construction}}
 
ಕನ್ನಡ ವಿಕಿಪೀಡಿಯದ ಉತ್ತಮ ಉದ್ದೇಶಗಳಿಗಾಗಿ ಯಾವ ರೀತಿಯ ಚಿತ್ರಗಳನ್ನುಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ.
 
==ಉಚಿತ/ಮುಕ್ತ ಮಾಹಿತಿ==
೨೧ ನೇ ಸಾಲು:
# '''ಅಗತ್ಯತೆ''' - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕು
# '''ಅನಿವಾರ್ಯತೆ''' - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು
# '''ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು'''
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
## ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
## ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
# '''ಚಿತ್ರಗಳ ಬಳಕೆಗೆ ನಿರ್ಬಂಧ'''- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
 
== ಸದ್ಬಳಕೆಯ ಸಂದರ್ಭಗಳು ==