ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
 
=== ಬಹುಮಾಧ್ಯಮ ===
ಬಹುಮಾಧ್ಯಮ ಎಂದರೆ ಆಡಿಯೋ, ವಿಡಿಯೋ, ಚಲನಚಿತ್ರ, ಚಿತ್ರಸಂಚಲನೆ (ಅನಿಮೇಶನ್) ಎಲ್ಲವನ್ನೂ ಒಳಗೊಂಡ ಫೈಲ್‍ಗಳು. ಕೆಲವು ಉದಾಹರಣೆಗಳು-
* ಯಕ್ಷಗಾನದ ವಿಡಿಯೋ ತುಣುಕು
* ನಾಟಕದ ವಿಡಿಯೋ ತುಣುಕು
* ಬಹುಮಾದ್ಯಮ ಸಿ.ಡಿ. ಅಥವಾ ಡಿ.ವಿ.ಡಿ.ಯ ತುಣುಕು. ಉದಅಹರಣೆಗೆಉದಾಹರಣೆಗೆ ಹಳೆಗಕನ್ನಡಹಳೆಗನ್ನಡ ಕಲಿಕೆಯ ಬಹುಮಾಧ್ಯಮ ಡಿ.ವಿ.ಡಿ.ಯಿಂದ ಸಂಪಾದಿಸಿ ತೆಗೆದ ಸಣ್ಣ ತುಣುಕು.
 
== ಸದ್ಬಳಕೆಯ ಮಿತಿಗಳು ==