"ವಿಕಿಪೀಡಿಯ:ಸದ್ಬಳಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಇನ್ನಷ್ಟು ನಿಯಮಗಳನ್ನು ಸೇರಿಸಿದ್ದು
ಚು
ಚು (ಇನ್ನಷ್ಟು ನಿಯಮಗಳನ್ನು ಸೇರಿಸಿದ್ದು)
## ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
# ಚಿತ್ರಗಳ ಬಳಕೆಗೆ ನಿರ್ಬಂಧ- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
 
=== ಸದ್ಬಳಕೆಯ ಸಂದರ್ಭಗಳು ===
ಉಚಿತ/ಮುಕ್ತವಲ್ಲದ ಮಾಹಿತಿಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸದ್ಬಳಕೆಗಾಗಿ ಸ್ಥಳೀಯವಾಗಿ ಅಪ್‍ಲೋಡ್ ಮಾಡಬಹುದಾದ ಕೆಲವು ಸಂದರ್ಭಗಳು-
==== ಧ್ವನಿ (ಆಡಿಯೋ) ====
* ಯಾವುದಾದರೊಂದು ಮಾದರಿಯ ಸಂಗೀತವನ್ನು ವಿವರಿಸಲು ಅಥವಾ ಆ ಮಾದರಿಯ ಸಂಗೀತ ಎಂದರೆ ಹೇಗಿರುತ್ತದೆ ಅಂದು ಅರ್ಥ ಮಾಡಿಸಲು ಅಂತಹ ಸಂಗೀತದ ತುಣಕನ್ನು ಸೇರಿಸುವುದು
* ಖ್ಯಾತ ವ್ಯಕ್ತಿಗಳ ಖ್ಯಾತ ಭಾಷಣ ಅಥವಾ ವಾಚನದ ತುಣುಕು
 
==== ಚಿತ್ರ ====
* ಪುಸ್ತಕಗಳ ಮುಖಪುಟ (ಕವರ್ ಪೇಜ್)
* ಕಂಪೆನಿ, ಸಂಸ್ಥೆ, ವಿಶ್ವವಿದ್ಯಾಲಯ, ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳ ಲಾಂಛನ (ಲೋಗೋ)
* ಅಂಚೆ ಸ್ಟ್ಯಾಂಪ್‍ನ ಚಿತ್ರ (ಫೋಟೋ)
* ಹಣದ (ಕರೆನ್ಸಿ) ಚಿತ್ರ (ಫೋಟೋ)
* ಸಿನಿಮಾ, ಸಂಗೀತ, ಹಾಡು, ಇತ್ಯಾದಿಗಳ ಆಡಿಯೋ ಅಥವಾ ವಿಡಿಯೋ ಸಿ.ಡಿ. ಅಥವಾ ಡಿ.ವಿ.ಡಿ.ಯ ಕವರ್ ಚಿತ್ರ
* ಸಿನಿಮಾಗಳ ಪೋಸ್ಟರ್
* ನಾಟಕ ಅಥವಾ ಇತರೆ ಯಾವುದೇ ಕಾರ್ಯಕ್ರಮದ ಪೋಸ್ಟರ್
* ಖ್ಯಾತ ಪೈಂಟಿಗ್ ಮತ್ತು ಇತರೆ ನಮೂನೆಯ ಕಲಾಚಿತ್ರಗಳು. ಉದಾಹರಣೆಗೆ ರಾಜಾ ರವಿವರ್ಮ ಅವರ ಚಿತ್ರಗಳು
* ಗತಿಸಿಹೋದ ಮತ್ತು ಜೀವಂತ ಇರುವ ಖ್ಯಾತ ವ್ಯಕ್ತಿಗಳ ಚಿತ್ರ ಹಾಗೂ ಭಾವಚಿತ್ರಗಳು.
 
=== ಕಾರ್ಯನೀತಿಯ ಅನುಷ್ಠಾನ ===
"https://kn.wikipedia.org/wiki/ವಿಶೇಷ:MobileDiff/752947" ಇಂದ ಪಡೆಯಲ್ಪಟ್ಟಿದೆ