"ವಿಕಿಪೀಡಿಯ:ಸದ್ಬಳಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವ್ಯಾಕರಣ ದೋಷ ಸರಿಪಡಿಸಿದ್ದು
(ವ್ಯಾಕರಣ ದೋಷ ಸರಿಪಡಿಸಿದ್ದು)
 
==ಉಚಿತ/ಮುಕ್ತ ಮಾಹಿತಿ==
ವಿಕಿಪೀಡಿಯದಲ್ಲಿನ ಮಾಹಿತಿ ಕಾಪಿರೈಟ್ ನಿಯಮಾವಳಿಗಳ ನಿರ್ಭಂಧನೆಯನ್ನುನಿರ್ಬಂಧನೆಯನ್ನು ಹೊಂದಿರದ ಉಚಿತ ಮಾಹಿತಿಯಾಗಿರಬೇಕು ಅನ್ನುವುದು ವಿಕಿಪೀಡಿಯದ ಉದ್ದೇಶ. ಅಂದರೆ ವಿಕಿಪೀಡಿಯಕ್ಕೆ ಯಾರು, ಯಾವಾಗ ಬೇಕಾದರೂ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ, ಯಾವ ಉದ್ದೇಶಕ್ಕಾದರೂ (ಖಾಸಗೀ ಉದ್ದೇಶಗಳಿಗೂ) ಬಳಸಬಹುದು. ಅಂತಹ ಬಳಕೆಗೆ ಅವಕಾಶ ನೀಡದ ಮಾಹಿತಿಯನ್ನು ಮುಕ್ತವಲ್ಲದ ಮಾಹಿತಿ ಎನ್ನಬಹುದು.
 
==ಸದ್ಭಳಕೆಸದ್ಬಳಕೆ ಕಾರ್ಯನೀತಿ==
ವಿಕಿಮೀಡಿಯ ಫೌಂಡೇಶನ್ನಿನ [http://freedomdefined.org/Definition ಲೈಸನ್ಸಿಂಗ್ ನಿಯಮ]<ref>https://wikimediafoundation.org/wiki/Resolution:Licensing_policy</ref>ದ ಪ್ರಕಾರ ವಿಕಿಪೀಡಿಯದಲ್ಲಿ ಮುಕ್ತ ಮಾಹಿತಿಯನ್ನು ಮಾತ್ರವೇ ಬಳಸಬಹುದು. ಆದರೆ ವಿಕಿಪೀಡಿಯದ ಬೇರೆ ಬೇರೆ ಸಮುದಾಯಗಳು ಉದಾತ್ತ ಉದ್ದೇಶಗಳಿಗಾಗಿ ಉಚಿತವಲ್ಲದ ಮಾಹಿತಿಯನ್ನೂ ಬಳಸಬೇಕೆಂದರೆ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅದಕ್ಕಾಗಿ ಆ ಸಮುದಾಯಗಳು ಅದಕ್ಕಾಗಿ ಒಂದು ವಿನಾಯಿತಿ ನಿಯಮಾವಳಿಗಳನ್ನು(Exemption Doctrine Policy) ಹೊಂದಿರಬೇಕು. ಕನ್ನಡ ವಿಕಿಪೀಡಿಯದ ಒಳ್ಳೆಯ ಉದ್ದೇಶಗಳಿಗೆ ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದೇ ಸದ್ಭಳಕೆಸದ್ಬಳಕೆ ಕಾರ್ಯನೀತಿಯ ಉದ್ದೇಶವಾಗಿದೆ
 
===ನಿಯಮಗಳು===
##ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಭಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
## ಯಾವ್ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
#ಚಿತ್ರಗಳ ಬಳಕೆಗೆ ನಿರ್ಬಂಧ- ಸದ್ಭಳಕೆಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು, ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
 
===ಕಾರ್ಯರೀತಿಯ ಅನುಷ್ಟಾನ ===
"https://kn.wikipedia.org/wiki/ವಿಶೇಷ:MobileDiff/752903" ಇಂದ ಪಡೆಯಲ್ಪಟ್ಟಿದೆ