ಬ್ರಾಹುಯಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q33202 (translate me)
ವಿಸ್ತರಣೆ
೧ ನೇ ಸಾಲು:
{{Infobox language
ಬ್ರಹುಯಿ ದ್ರಾವಿಡ ಭಾಷೆಗಳಲ್ಲೊಂದು. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಉಪಯೋಗಿಸಲ್ಪಡುತ್ತದೆ. ೨೦೦೫ರಲ್ಲಿ ತಿಳಿದಂತೆ ಸುಮಾರು ೨.೨ ಮಿಲಿಯನ್ ಜನರು ಈ ಭಾಷೆಯನ್ನು ಉಪಯೋಗಿಸುತ್ತಾರೆ. ಅವರಲ್ಲಿ ಶೇಖಡ ೯೦ ರಷ್ಟು ಮಂದಿ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದವರು.
|name = ಬ್ರುಹುಯಿ
ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ.
|nativename = <big>{{lang|brh|براہوئي}}</big>
|region = [[ಪಾಕಿಸ್ತಾನ]] ಮತ್ತು [[ಅಫ್ಗಾನಿಸ್ತಾನ]]
|map = Dravidische Sprachen.png
|mapcaption = Brahui (far upper left) is geographically isolated from all other Dravidian languages.<ref name="Parkin37"/>
|ethnicity = [[Brahui people|Brahui]]
|speakers = {{sigfig|4.22|1}} ಮಿಲಿಯ
|date = 2011
|ref = e18
|familycolor = ದ್ರಾವಿಡ
|fam2 = [[Northern Dravidian languages|Northern]]?
|script = [[Perso-Arabic script]], [[Latin script]]
|agency = Brahui Language Board (Pakistan)
|iso3 = brh
|glotto=brah1256
|glottorefname=Brahui
}}
 
 
 
'''ಬ್ರಹುಯಿ''' ದ್ರಾವಿಡ ಭಾಷೆಗಳಲ್ಲೊಂದು. ಇದು [[ಪಾಕಿಸ್ತಾನ]], [[ಅಫ್ಘಾನಿಸ್ತಾನ]] ಮತ್ತು [[ಇರಾನ್]] ದೇಶಗಳಲ್ಲಿ ಉಪಯೋಗಿಸಲ್ಪಡುತ್ತದೆ<ref>{{cite web|url=http://www.livemint.com/Sundayapp/lWCoIZ2K5dPycrhS1gk6nJ/A-slice-of-south-India-in-Balochistan.html|title=A slice of south India in Balochistan}}</ref>. ೨೦೦೫ರಲ್ಲಿ ತಿಳಿದಂತೆ ಸುಮಾರು ೨.೨ ಮಿಲಿಯನ್ ಜನರು ಈ ಭಾಷೆಯನ್ನು ಉಪಯೋಗಿಸುತ್ತಾರೆ. ಅವರಲ್ಲಿ ಶೇಖಡ ೯೦ ರಷ್ಟು ಮಂದಿ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದವರು.
ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ <ref name="Parkin37">{{harvnb|Parkin|1989|p=37}}</ref>ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ.
ಬ್ರಹುಯಿ ಭಾಷೆಯ ರೋಮನ್ ಲಿಪಿಯ ಅಕ್ಷರಗಳು ಮತ್ತು ಸಮಾನಾಂತರ ಕನ್ನಡ ಅಕ್ಷರ ಮಾಲೆಯನ್ನು ಕೆಳಗೆ ನೀಡಲಾಗಿದೆ:
 
Line ೪೪ ⟶ ೬೫:
 
<ref name=ಜೂಲ್ಸ ಬ್ಲೋಚ್"canara-kurkh-brahui group; pre-aryan and pre-dravidian p.37; 58;</ref>
==ಉಲ್ಲೇಖಗಳು==
 
{{reflist}}
==ಬಾಹ್ಯ ಸಂಪರ್ಕಗಳು==
*[http://www.ijunoon.com/Brahui/ Online Brahui Dictionary]
*[https://books.google.com/books?id=mrcOAAAAQAAJ&printsec=frontcover&source=gbs_ge_summary_r&cad=0#v=onepage&q&f=false ''Handbook of the Birouhi language'' By Allâh Baksh (1877)]
*[https://sites.google.com/site/brahuilb/home Brahui Language Board]
*[https://sites.google.com/site/brahuilb/videos-1/untitledpost Bráhuí Báşágal (Brahui Alphabet)]
*[http://www.lmp.ucla.edu/Profile.aspx?LangID=207&menu=004 Profile of the Brahui language]
*[https://web.archive.org/web/20050421184249/http://www.southasiabibliography.de:80/Bibliography/Dravidian/Brahui___Birouhi/brahui___birouhi.html Partial bibliography of scholarly works on Brahui]
*[http://www.britannica.com/EBchecked/topic/77229/Brahui-language Britannica Brahui language]
* [http://starling.rinet.ru/cgi-bin/response.cgi?root=new100&morpho=0&basename=new100\drv\bra&first=0 Brahui basic lexicon at the Global Lexicostatistical Database]
 
[[brh:Kánađ]]
"https://kn.wikipedia.org/wiki/ಬ್ರಾಹುಯಿ_ಭಾಷೆ" ಇಂದ ಪಡೆಯಲ್ಪಟ್ಟಿದೆ