"ವಿಕಿಪೀಡಿಯ:ಸದ್ಬಳಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಹೊಸ ಪುಟ ಸೃಷ್ಠಿ
(ಹೊಸ ಕಾರ್ಯನೀತಿಯ ಸೃಷ್ಠಿ)
 
ಚು (ಹೊಸ ಪುಟ ಸೃಷ್ಠಿ)
ಕನ್ನಡ ವಿಕಿಪೀಡಿಯದ ಉತ್ತಮ ಉದ್ದೇಶಗಳಿಗಾಗಿ ಯಾವ ರೀತಿಯ ಚಿತ್ರಗಳನ್ನು ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ
ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸ್ಥಳೀಯ ಅಪ್ಲೋಡ್ ಕಾರ್ಯನೀತಿಯ ಕೊರತೆಯಿರುವುದರಿಂದ ಸ್ಥಳೀಯವಾಗಿ ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರ್ಯನೀತಿಗೆ ಅಗತ್ಯವಾದ ಸದ್ಭಳಕೆಯ ನಿಯಮಗಳನ್ನು ರೂಪಿಸುವುದು ಈ ಕಾರ್ಯನೀತಿಯ ಉದ್ದೇಶ.
"https://kn.wikipedia.org/wiki/ವಿಶೇಷ:MobileDiff/752601" ಇಂದ ಪಡೆಯಲ್ಪಟ್ಟಿದೆ