ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಕಾರ್ಯನೀತಿಯ ಸೃಷ್ಠಿ
( ಯಾವುದೇ ವ್ಯತ್ಯಾಸವಿಲ್ಲ )

೧೪:೪೫, ೨೬ ಫೆಬ್ರವರಿ ೨೦೧೭ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸ್ಥಳೀಯ ಅಪ್ಲೋಡ್ ಕಾರ್ಯನೀತಿಯ ಕೊರತೆಯಿರುವುದರಿಂದ ಸ್ಥಳೀಯವಾಗಿ ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರ್ಯನೀತಿಗೆ ಅಗತ್ಯವಾದ ಸದ್ಭಳಕೆಯ ನಿಯಮಗಳನ್ನು ರೂಪಿಸುವುದು ಈ ಕಾರ್ಯನೀತಿಯ ಉದ್ದೇಶ.