ಗುಂಗ್ರಾಲ್ ಛತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೨ ನೇ ಸಾಲು:
'''ಸಾರುವುದು'''
 
ಇಲ್ಲಿ ನಡೆಯುವ ಹಬ್ಬಗಳ ವಿಶೇಷತೆವೈಶಿಷ್ಟ್ಯ ಎಂದರೆ ಸಾರುವುದಾಗಿದೆ. ಅಂದರೆ ಇಂತದ್ದೇ ದಿನ ಹಬ್ಬ ನಡೆಯುತ್ತದೆ. ಎಂದು ಗ್ರಾಮದ ಮುಖಂಡರುಗಳಿಂದ ನ್ಯಾಯ ಪಂಚಾಯ್ತಿಯಲ್ಲಿ ತೀರ್ಮಾನವಾಗುತ್ತದೆ. ನಂತರ ಹಬ್ಬ ಇಂತಹ ದಿನ ನಡೆಯುತ್ತದೆ ಎಂದು ಸಾರಲಾಗುತ್ತದೆ.
 
'''ಕುಂಬಾರಕೊಪ್ಪಲಿನ ಅಮ್ಮನ ಹಬ್ಬ'''
೧೬೦ ನೇ ಸಾಲು:
'''ಪಟ್ಲದಮ್ಮನ ಹಬ್ಬ'''
 
ಈ ಹಬ್ಬವು ಗ್ರಾಮದ ಎರಡನೇ ವಿಶೇಷವಾದ ಹಬ್ಬ. ಈ ಹಬ್ಬಕ್ಕೆ ಗ್ರಾಮಸ್ಥರು ಅಕ್ಕಿ, ಬೇಳೆ, ಹಾಗೂ ಇತರೆ ಅಡುಗೆ ಸಾಮಾನುಗಳನ್ನು ಅಕ್ಪಡಿ ಎಂದು ಮಾರಿ ಪೂಜಾರರ ಮನೆಗೆ ನೀಡುತ್ತಾರೆ. ಗ್ರಾಮದ ರಕ್ಷಣೆಗಾಗಿ ಇರುವಂತಹ ಹಬ್ಬವಾಗಿದೆ. ಈ ಹಬ್ಬದ ಪ್ರಮುಖ ಕೇಂದ್ರ ವ್ಯಕ್ತಿಯೆಂದರೆ ಮಾರಿ ಪೂಜಾರಿ ಮನೆಯವರು ಇವರು ತಮ್ಮ ಮನೆಯಲ್ಲಿ ಪಟ್ಲದಮ್ಮನ ದೇವಸ್ಥಾನಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ನಂತರ ದೇವಾಲಯದ ಹತ್ತಿರ ಹಾಕಿರುವ ಕೊಂಡದ ಮೇಲೆ ನಡೆದು ಎಡೆಯನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಹಾಗೆ ಅಲ್ಲಿ ನೆರೆದಿರುವವರು ಕೂಡ ಕೊಂಡವನ್ನು ತುಣಿಯುತ್ತಾರೆತುಳಿಯುತ್ತಾರೆ.
 
'''ದಂಡಿನ ಮಾರಿ ಹಬ್ಬ'''
 
ದಂಡು ಅಂದರೆ ಸೈನ್ಯ ಬಂದು ನಿಂತಂತಹ ಸ್ಥಳವೇ ದಂಡಿನ ಮಾರಿ ದೇವಸ್ಥಾನವಾಗಿದೆ. ಮೂರು ಪುಟ್ಟ ಕಲ್ಲುಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಗ್ರಾಮದ ರಕ್ಷಣೆಗಾಗಿ ಇರುವಂತಹ ದೇವರುಗಳಲ್ಲಿ ದಂಡಿನ ಮಾರಿಯೂ ಅತ್ಯಂತ ಶಕ್ತಿಯುತವಾದ, ವಿಶಿ‍ಷ್ಟವಾದ ದೇವತೆಯಾಗಿದೆ. ಈ ಹಬ್ಬವನ್ನು ನಾಯಕ ಜನಾಂಗದವರು ಮಾತ್ರ ಆಚರಿಸುತ್ತಾರಾದರುಆಚರಿಸುತ್ತಾರಾದರೂ ಇಡೀ ಗ್ರಾಮಕ್ಕೆ ಸಂಬಂಧಿಸಿದ ಹಬ್ಬವಾಗಿದೆ. ಇದು ರಾತ್ರಿ ಸಮಯದಲ್ಲಿ ಆಚರಿಸುವ ಹಬ್ಬವಾಗಿದೆ. ದಂಡಿನ ಮಾರಿ ದೇವಸ್ಥಾನದ ಹತ್ತಿರ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿ ದಂಡಿನ ಮಾರಿ ದೇವರಿಗಾಗಿಯೇ '''ವಿಶೇಷ ನೈವೇದ್ಯ''' ತಯಾರಾಗಿರುತ್ತದೆ. '''ಬಾಳೆ ಎಲೆಯ ಮೇಲೆ ಸುಟ್ಟಂತಹ ಸಪ್ಪೆ ರಾಗಿ ರೊಟ್ಟಿ, ಸಪ್ಪೆ ಮಾಂಸದ ತೊಳ್ಳೆ, ಸಪ್ಪೆ ಉರಳಿಕಾಳು ಗಳನ್ನುಉರಳಿಕಾಳುಗಳನ್ನು ರುಚಿಯಿಲ್ಲದೆ ತಯಾರಿಸಿರುತ್ತಾರೆ'''. ರೊಟ್ಟಿಯನ್ನು ಬೆಂಕಿ ಮೇಲೆ ಬಾಳೆ ಎಲೆ ಇಟ್ಟು ಬೇಯಿಸಲಾಗಿರುತ್ತದೆ. ನಂತರ ಕರಿಗೌಡರ ತೋಟದ ಹತ್ತಿರ ಬಂದು ಈ ಸಪ್ಪೆ ಪ್ರಸಾದವನ್ನು ಅಲ್ಲಿ ನೆರೆದಿದ್ದವರೆಲ್ಲರೂ ಸ್ವೀಕರಿಸುತ್ತಾರೆ. ಈ ಹಬ್ಬಕ್ಕೆ ಪುರುಷರು ಮಾತ್ರ ಭಾಗವಹಿಸುತ್ತಾರೆ.
 
'''ಮಾರಿಹಬ್ಬ'''
 
ಮಾರಿಯರು ಊರಿಗೆ ನುಗ್ಗಿ ಹಲವಾರು ಖಾಯಿಲೆಗಳನ್ನು ಕೊಡುತ್ತಾರೆ. ಆದ್ದರಿಂದಾಗಿಯೇ ಇದನ್ನು ತಡೆಯಲು ಮಾರಮ್ಮನ ದೇವಸ್ಥಾನವನ್ನು ಕಟ್ಟಿರುತ್ತಾರೆ. ಈ ಹಬ್ಬದಲ್ಲಿನಹಬ್ಬದ ಪ್ರಮುಖ ವಿಶೇಷವೆಂದರೆ ಗುಂಗ್ರಾಲ್ ಛತ್ರ ಹಾಗೂ ಛತ್ರದ ಕೊಪ್ಪಲಿನವರು ಸೇರಿ ಆಚರಿಸಲಾಗುತ್ತದೆಆಚರಿಸುತ್ತಾರೆ. ತೊಂಬಿಟ್ಟನ್ನು ತಯಾರಿಸಿ ಅದಕ್ಕೆ ''ಕಣಗಲೆ'' ಹೂವನ್ನು ಮುಡಿಸಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಈ ಹಬ್ಬದಲ್ಲೂ ಕೂಡ ತಮಟೆಯ ಶಬ್ಧ ಬಹಳ ಪ್ರಮುಖವಾಗಿರುತ್ತದೆ. ಬೆಳಿಗ್ಗೆ ಸಮಯದಲ್ಲಿ ಬೆಲ್ಲದನ್ನವನ್ನು ಮಾಡಿ ಚಿಕ್ಕ ಮಕ್ಕಳಿಗೆ ಬಡಿಸಲಾಗುತ್ತದೆ.
 
'''ಹರಗುಡುವುದು'''
೧೭೫ ನೇ ಸಾಲು:
'''ಎಂಟು ದಿನಗಳ ವಿಶೇಷ ಕುಣಿತ'''
 
ಹರಗುಡುವುದಾದ ದಿನದಿಂದ ಎಂಟುದಿನಗಳವರೆಗೆ ಅಂದರೆ ಲಕ್ಷ್ಮೀದೇವಿಯ ದೇಗುಲದ ಬಾಗಿಲನ್ನು ತೆಗೆಯುವವರೆಗೆ ೮ ದಿನಗಳ ಕಾಲ ಈ ಗ್ರಾಮದ ಶೈಲಿಯಲ್ಲಿಯೇ ಕುಣಿತವನ್ನು ಕುಣಿಯಲಾಗುತ್ತದೆ(. (ಹಿಂದೆ ೧೫ ದಿನಗಳು ಕುಣಿಯುತಿದ್ದರು ಮತ್ತು ಮನೆಗೆ ಒಬ್ಬರಂತೆ ಬಂದು ಕುಣಿಯಬೇಕಿತ್ತು ಇಲ್ಲದಿದ್ದರೆ ದಂಡ ಹಾಕಲಾಗುತಿತ್ತು.) ತಮಟೆಯ ತಾಳಕ್ಕೆ ತಂಕ್ಕಂತೆ ಈ ಗ್ರಾಮದ ಜನ ಕುಣಿತವನ್ನು ಕಲಿತಿದ್ದಾರೆ. ಈ ಕುಣಿತವು ಜನಪದ ಪ್ರಮುಖ ಅಂಶವಾಗಿದೆ. ಆದರೆ ಮಾನವನ ಜೀವನ ಶೈಲಿ ಬದಲಾದಂತೆ ಗ್ರಾಮೀಣ ಕಲೆ, ಸಂಸ್ಕೃತಿಗಳು ಮರೆಯಾಗುತ್ತಿವೆ.
 
'''ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ'''
 
ಗ್ರಾಮೀಣ ಜೀವನದಲ್ಲಿ ಅನಾದಿ ಕಾಲದಿಂದಲೂ ಹಾಸುಹೊಕ್ಕು ಬೆರೆತುಬಂದಿರುವ ಗ್ರಾಮ ದೇವತೆಗಳು ಜನಪದ ಬದುಕಿನ ಒಂದು ಭಾಗವಾಗಿದೆ. ಗ್ರಾಮ ದೇವತೆಗೆ ಸಂಬಂಧಿಸಿದಂತೆ ಊರಿನ ಎಲ್ಲಾ ಜಾತಿಗಳ ಜನಕ್ಕೂ ಒಂದೊಂದು ಜವಾಬ್ಧಾರಿಯನ್ನು ನೀಡಲಾಗಿರುತ್ತದೆ. ಈ ಜವಾಬ್ಧಾರಿಯನ್ನು ಸಂಬಂಧಪಟ್ಟವರು ವಂಶಪಾರಂಪರ್ಯವಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ. ಇಡೀ ಗ್ರಾಮದ ಐಕ್ಯತೆ, ಸಾಮರಸ್ಯದ ಜೀವಾಳ ಈ ಗ್ರಾಮ ದೇವತೆಯೆ ಆಗಿರುತ್ತದೆ.<ref>೨) ಗ್ರಾಮದೇವತೆಗಳು - ಲೇಖಕರು ಡಾ. ಸಿದ್ಧಲಿಂಗಯ್ಯ ಪುಟ ಸಂಖ್ಯೆ ೧,೨</ref>
 
<ref>೨) ಗ್ರಾಮದೇವತೆಗಳು - ಲೇಖಕರು ಡಾ. ಸಿದ್ಧಲಿಂಗಯ್ಯ ಪುಟ ಸಂಖ್ಯೆ ೧,೨</ref>"'''ಪುರಾಣಾ ಹೇಳಿದ ಕತೆಯಲ್ಲ ಅದೊಂದು ಕ್ರಿಯಾಶೀಲವಾದ ಶಕ್ತಿ'''" ಎನ್ನುವ ಪ್ರಸಿದ್ಧ ಮನಶಾಸ್ತ್ರಜ್ನ ಮಲಿನೋವ್ಸ್ಕಿಯವರ ಹೇಳಿಕೆ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗುತ್ತದೆ. ಭಾರತದ ಗ್ರಾಮೀಣ ಪ್ರದೇಶಾದಲ್ಲಿ ಕಂಡುಬರುವ ಲಕ್ಷಾಂತರ ದೇವತೆಗಳು ವೈವಿದ್ಯಮಯವಾದ ಕತೆಗಳ ಆಗರವಾಗಿದೆ. ಇವುಗಳಿಗೆ ಸಂಬಂಧಿಸಿದ ಆಚರಣೆಗಳಂತೂ ಆಳವಾದ, ಗಂಭೀರವಾದ ಅಧ್ಯಯನಕ್ಕೆ ಯೋಗ್ಯವಾಗಿದೆ.
 
ಈ ಗ್ರಾಮದ ವಿಶಿ‍ಷ್ಟ ಹಬ್ಬಗಳಲ್ಲಿ ಇದು ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಜಾತ್ರೆಯಾಗಿದೆ. ಈ ಜಾತ್ರೆಯು ಐದು ಹಬ್ಬಗಳು ನಡೆದ ನಂತರ ಜಾತ್ರೆ ಆರಂಭವಾಗುತ್ತದೆ. ಜಾತ್ರೆಯು ಆರಂಭವಾಗುವುದಕ್ಕಿಂತ ಮೊದಲು ಹಲವಾರು ಆಚರಣೆ, ಪದ್ಧತಿಗಳು ನಡೆಯುತ್ತವೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ಈ ದೇವಾಲಯದ ಬಾಗಿಲನ್ನು ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ತೆರೆಯಲಾಗುತ್ತದೆ. ಪ್ರತಿ ವರ್ಷ ಮಂಗಳವಾರ ಸಂಜೆ ಬಾಗಿಲು ತೆರೆದರೆ ಶುಕ್ರವಾರ ಸೂರ್ಯೋದಯಕ್ಕಿಂತ ಮುಂಚಿತವಾಗಿ ಬಾಗಿಲನ್ನು ಹಾಕಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಜಾತ್ರೆ ಆರಂಭವಾಗುತ್ತದೆ. ದೇವಾಲಯದ ಬಾಗಿಲನ್ನು ತೆರೆಯುವ ದಿನ ಅಂದರೆ ಮಂಗಳವಾರ ಮೂರು ಜನ ಉಪವಾಸವಿದ್ದು ಸಂಜೆ ನಾಲ್ಕು ಘಂಟೆಯ ಸಮಯಕ್ಕೆ ಸರಿಯಾಗಿ ಯಾವುದಾದರೂ ಒಂದು ತೋಟಕ್ಕೆ ಹೋಗಿ ಅಡಕೆ ಹೊಂಬಾಳೆಯನ್ನು ಕಡಿಯಲಾಗುತ್ತದೆ. ಮೊದಲು ಮರಕ್ಕೆ ಹತ್ತುವ ಮುನ್ನ ಆ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹತ್ತಲಾಗುತ್ತದೆ. ಈ ಹದಿನಾಲ್ಕು ಹೊಂಬಾಳೆಯನ್ನು ಎರಡು ಕಟ್ಟನ್ನು ಕಟ್ಟಿ ಇಬ್ಬರು ಮಾತ್ರ ಇದನ್ನು ಹೊತ್ತು ಊರಿಗೆ ಬರದೆ ಕರಿಗೌಡರ ತೋಟಕ್ಕೆ ಅವುಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಉಪವಾಸವಿದ್ದ ಮೂವರು ಆಹಾರವನ್ನುಊಟ ಸೇವಿಸಿ ಮಲಗುತ್ತಾರೆ.
 
ಇತ್ತಕಡೆ ದೇವಾಲಯದ ಬಾಗಿಲನ್ನು ಊರಿನ ಯಜಮಾನರು, ಪೂಜಾರರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ನಂತರ ಗರ್ಭಗುಡಿಯ ಕೆಲಸ ಕಾರ್ಯಗಳನ್ನು ಲಕ್ಷ್ಮೀದೇವಿಯ ಒಕ್ಕಲಿನವರು ಗರ್ಭಗುಡಿಯನ್ನು ಸ್ವಚ್ಛಗೊಳಿಸುತ್ತಾರೆ. ಲಕ್ಷ್ಮೀ ದೇವಾಲಯದಲ್ಲಿ ಪ್ರಮುಖವಾಗಿ ಎರಡು ದೇವರುಗಳಿವೆ ಅವುಗಳೆಂದರೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ. ಬುಧವಾರ ಮುಂಜಾನೆ ನಾಲ್ಕು ಘಂಟೆಗೆ ಕರಿಗೌಡರ ತೋಟದಲ್ಲಿ ಮಲಗಿದ್ದ ಮೂವರು ಹೇಳುತ್ತಾರೆಏಳುತ್ತಾರೆ. ಸ್ವಲ್ಪಜನ ಗ್ರಾಮದಿಂದ ಬಂದಿರುತ್ತಾರೆ. ಹೊಂಬಾಳೆಯನ್ನು ಹೊತ್ತು ಹತ್ತಿರದ ಬಸವೇಶ್ವರ ದೇವಾಲಯ್ದದೇವಾಲಯದ ಬಳಿ ಇವುಗಳನ್ನು ಇಡಲಾಗುತ್ತದೆ. ಹಾಗೂ ಅಲ್ಲಿಗೆ ಸತ್ತಿಗೆ, ಕತ್ತಿ, ಕಹಳೆಗಳನ್ನು ವಾದ್ಯಸಮೇತ ಬಸವೇಶ್ವರ ದೇವಾಲಯದ ಬಳಿ ತರುತ್ತಾರೆ. ಈ ಗ್ರಾಮದ ಕೆಲವು ಕುಟುಂಬದವರು ವಸಿ ಧೂಪವನ್ನು (ಮಲೆ ಮಹದೇಶ್ವರ ಬೆಟ್ಟದಲ್ಲೂ ವಸಿ ಧೂಪವನ್ನು ಹಾಕುತ್ತಾರೆ.) ಹಾಕುತ್ತಾರೆ. ಇವರು ಹಿಂದಿನ ತಲೆಮಾರಿನಿಂದಲೂ ವಸಿ ಧೂಪವನ್ನು ಹಾಕಿಕೊಂಡು ಬರುತಿದ್ದಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಹೂ ಹೊಂಬಾಳೆಯನ್ನು ಇಬ್ಬರು ಹೊರುತ್ತಾರೆ. ಉಳಿದವರು ಸತ್ತಿಗೆ, ಕತ್ತಿ, ಕಹಳೆ, ಚೌಲಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಹೊತ್ತುಕೊಂಡ ಹೊಂಬಾಳೆ ಹಾಗೂ ಸತ್ತಿಗೆಗಳನ್ನು ಕ್ವಾಟೆ ಬಾಗಿಲ ಹತ್ತಿರ ತರುತ್ತಾರೆ. ಕ್ವಾಟೆ ಬಾಗಿಲಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದನ್ನು ಹೂ ಹೊಂಬಾಳೆ ಬರುವುದು ಎಂದು ಕರೆಯುತ್ತಾರೆ. ಅಂಕದ ಬಾಗಿಲಿನಲ್ಲಿ ಪೂಜೆ ಸಲ್ಲಿಸಿದ ನಂತರ ಹೂ ಹೊಂಬಾಳೆ, ಸತ್ತಿಗೆಗಳು ರಾಜಬೀದಿಯಲ್ಲಿ ಬರುತ್ತಿರಬೇಕಾದರೆ ಆ ಬೀದಿಯಲ್ಲಿರುವ ಮನೆಯವರು ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿ ತಾಯಿ ಲಕ್ಷ್ಮೀದೇವಿಗೆ ಸ್ವಾಗತವನ್ನು ಕೋರಲಾಗುತ್ತದೆಕೋರುತ್ತಾರೆ. ನಂತರ ಲಕ್ಷ್ಮೀದೇವಿ ದೇವಸ್ಥಾನದ ಒಳಗಡೆ ಹೋದ ಸತ್ತಿಗೆಗಳನ್ನು ಅರ್ಚಕರು ಇಳಿಸಿಕೊಳ್ಳುತ್ತಾರೆ. ಹೊಂಬಾಳೆಯ ಕಟ್ಟನ್ನು ಬಿಚ್ಚಿ ದೇವರನ್ನು ಪ್ರತಿಸ್ಠಾಪಿಸಲಾಗುತ್ತದೆಪ್ರತಿಷ್ಟಾಪಿಸಲಾಗುತ್ತದೆ. ಲಕ್ಷ್ಮೀದೇವಿ ದೇವಸ್ಥಾನದಲ್ಲಿರುವ ಪ್ರಮುಖ ದೇವರುಗಳೆಂದರೆ ದೊಡ್ಡಮ್ಮ ಮತ್ತು ಚಿಕ್ಕಮ್ಮ. ದೊಡ್ಡಮ್ಮನಿಗೆ ವಡವೆ ವಸ್ತ್ರಾಭರಣಗಳನ್ನು ಧರಿಸಿ ಹೊಂಬಾಳೆಯನ್ನು ಪೂಜಲಾಗಿರುತ್ತದೆ. ಚಿಕ್ಕಮ್ಮ ತಾಯಿಗೆ ಐದು ಮಕ್ಕಳು. ಆದ್ದರಿಂದ ಐದು ಹೊಂಬಾಳೆಯನ್ನು ಪೂಜಲಾಗಿರುತ್ತದೆ. ಹದಿನಾಲ್ಕು ಹೊಂಬಾಳೆಯಲ್ಲಿ ಉಳಿದ ಹೊಂಬಾಳೆಗಳನ್ನು ಗ್ರಾಮದಲ್ಲಿರುವ ದೇವಾಲಯಗಳಿಗೆ ಕೊಡಲಾಗುತ್ತದೆ.
 
'''ಹಣ್ಣೆಡ್ಗೆ ಬರುವುದು'''
 
ಅರುಸಿ ದೊಡ್ಡಮ್ಮನ ಗೆರುಸಿಲ್ಲಿ ಹೂಬಂದಿ ವರು‍ಷಕ್ಕೆ ನೂರು ಗೊನೆಬಂದೊ
ವರು‍ಷಕ್ಕೆ ನೂರು ಗೊನೆಬಂದೊ ಲಕ್ಷ್ಮಿದೇವಿ ದೊಡ್ಡಮ್ಮಿರುವೋದು ಕೈಲಾಸ |
 
ಬುಧವಾರ ಮಧ್ಯಾಹ್ನ ಗುಂಗ್ರಾಲ್ ಛತ್ರ, ಹಾಗೂ ಛತ್ರದ ಕೊಪ್ಪಲು, ಈ ಗ್ರಾಮಗಳ ಪ್ರತಿಯೊಂದು ಮನೆಯಿಂದ ಬಾಳೆಗೊನೆಯನ್ನು ಬಿಡುವ ಕಾರ್ಯವಿರುತ್ತದೆ. ತಮಟೆ ಬಡಿಯುವ ವ್ಯಕ್ತಿಯು ಪ್ರತಿಯೊಂದು ಬೀದಿಗಳಿಗೂ ಹೋಗಿ ತಮಟೆಯ ಸದ್ದನ್ನು ಮಾಡಿದಾಗ ಬಾಳೆಗೊನೆಯನ್ನು ಹೊತ್ತು ದೇವಾಲಯಕ್ಕೆ ಬಿಡುತ್ತಾರೆ. ಬಾಳೆಗೊನೆಯನ್ನು ಹೊತ್ತು ಮಾರಿಗುಡಿಯ ಹತ್ತಿರ ಬರಲಾಗುತ್ತದೆ ಅಲ್ಲಿ ಪೂಜೆ ಸಲ್ಲಿಸಿ ನಂತರ ಮಾರಿಗುಡಿಯಿಂದ ಹೊರಟ ಹಣ್ಣೆಡ್ಗೆಯು ಲಕ್ಷ್ಮೀ ದೇವಿ ದೇವಸ್ಥಾನದ ಮುಂಡೆ ಬಂದು ನಿಲ್ಲುತ್ತದೆ. ಈ ದೇವಾಲಯದ ಮುಂದೆ ಒಂದು ಮರಿಯನ್ನು ನಿಲ್ಲಿಸಿ ವರವನ್ನು ಬೇಡಲಾಗುತ್ತದೆ. ಲಕ್ಷ್ಮೀ ದೇವಿಗೆಲಕ್ಷ್ಮೀದೇವಿಗೆ ಹಬ್ಬದಿಂದ ಸಂತೋಷವಾಗಿದ್ದರೆ ಬೇಗ ಮರಿ ಒದರುತ್ತದೆ. ಮರಿ ಒದರಿದ ತಕ್ಷಣ ಆ ಮರಿಯನ್ನು ಕಡಿಲಾಗುತ್ತದೆಕಡಿಯಲಾಗುತ್ತದೆ. ಇದನ್ನು '''ದೂಳ್ ಮರಿ''' ಎಂದು ಕರೆಯಲಾಗುತ್ತದೆ. ಈ ದೂಳ್ ಮರಿಯನ್ನು ಮಾರಿ ಪೂಜಾರರ ಮನೆಯವರು ಮಾತ್ರ ಮಾಂಸದ ಅಡಿಗೆಯನ್ನು ಮಾಡುತ್ತಾರೆ. ಗ್ರಾಮದಲ್ಲಿ ಬೇರೆ ಯಾರು ಮಂಸದಮಾಂಸದ ಅಡಿಗೆಯನ್ನು ಮಾಡುವ ಹಾಗಿಲ್ಲ.
 
'''ಸತ್ತಿಗೆಯ ಮೆರವಣಿಗೆ'''
 
ಬಾಳೆಗೊನೆಯನ್ನು ಬಿಟ್ಟ ನಂತರ ಸತ್ತಿಗೆಗಳನ್ನು ಮೆರೆಸುವಂತಹ ಕಾರ್ಯಕ್ರಮವಿರುತ್ತದೆ. ಬುಧವಾರ ಸಂಜೆ ೫.೩೦ ರ ನಂತರ ಲಕ್ಷ್ಮೀ ದೇವಿ ದೇವಸ್ಥಾನದಿಂದ ರಾಜ ಸಾಮಗ್ರಿಗಳನ್ನು ಹಾಗೂ ಸತ್ತಿಗೆಗಳನ್ನು ಹೊರಕ್ಕೆ ತರಲಾಗುತ್ತದೆ. ಈ ಸತ್ತಿಗೆಯನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸತ್ತಿಗೆಯಲ್ಲಿ ಎರಡು ಸತ್ತಿಗೆಳಿರುತ್ತವೆ. ಒಂದು ದೊಡ್ಡಮ್ಮ ಇನ್ನೊಂದು ಚಿಕ್ಕಮ್ಮ ಈ ಸತ್ತಿಗೆಯನ್ನು ಒಬ್ಬ ವ್ಯಕ್ತಿ ಒಂದು ಮನೆಯಿಂದ ಮತ್ತೊಂದು ಮನೆಯವರೆಗೆ ಮಾತ್ರ ಹೊರಲು ಸಾಧ್ಯ ಏಕೆಂದರೆ ಅವುಗಳು ಅ‍ಷ್ಟೊಂದು ತೂಕವಾಗಿರುತ್ತವೆ. ಗುಂಗ್ರಾಲ್ ಛತ್ರದಲ್ಲಿ ಮೆರವಣಿಗೆ ಮುಗಿದ ನಂತರ ಅವುಗಳನ್ನು ಛತ್ರದಕೊಪ್ಪಲಿಗೆ ತೆಗೆದುಕೊಂದು ಹೋಗಿ ಅಲ್ಲಿಯೂ ಮೆರವಣಿಗೆ ಮಾಡಲಾಗುತ್ತದೆ. ಈ ಸತ್ತಿಗೆಗಳನ್ನು ಪುರುಷರು ಮಾತ್ರ ಹೊರುತ್ತಾರೆ.
 
'''ರಂಗಕಟ್ಟುವುದು'''
ಬುಧವಾರ ಸಂಜೆ ಏಳು ಗಂಟೆಗೆ ಗ್ರಾಮದ ಪಕ್ಕದ ಊರಿನಲ್ಲಿರುವಂತಹ ರಟ್ನಹಳ್ಳಿಯಿಂದ ಕರೆಸಿದಂತಹ ಗುಡ್ಡರು ಲಕ್ಷ್ಮೀದೇವಿಗೆ ತಮ್ಮ ವಾಧ್ಯಗಳನ್ನುವಾದ್ಯಗಳನ್ನು ಬಡಿಯುವ ಮೂಲಕ ಹಾಡನ್ನು ಹೇಳಿ ದೇವರನ್ನು ಕರೆಯಲಾಗುತ್ತದೆ.
 
"ನೀಲಿಯಲ್ಲಮ್ಮೋ ನೀಲಿಯಲ್ಲಮ್ಮೋ
೨೧೦ ನೇ ಸಾಲು:
ಲಕ್ಷ್ಮೀದೇವಿ ದೇವಸ್ಥಾನದ ಬಾಗಿಲನ್ನು ಹಾಕುವುದು ತುಂಬಾ ವಿಶೇಷತೆಯಿಂದ ಕೂಡಿದೆ. ಏಕೆಂದರೆ ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಗಿಲು ತೆರೆಯುವುದರಿಂದ ಬಾಗಿಲು ಹಾಕುವುದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಬಾಗಿಲು ತೆರೆಯುವ ಸಮಯದಲ್ಲಿ ಮಾಡಿದಂತಹ ಕೆಲಸಗಳನ್ನೆ ಹೆಚ್ಚು ಕಡಿಮೆ ಬಾಗಿಲು ಹಾಕುವಾಗಲೂ ಅದೇ ಕೆಲಸಗಳನ್ನು ನಡೆಸಲಾಗುತ್ತದೆ. ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯಲ್ಲಿರುವ ಚೋರ್ನಹಳ್ಳಿ ಎಂಬ ಗ್ರಾಮದ ಲಕ್ಷ್ಮೀದೇವಿ ಒಕ್ಕಲಿನವರು ಪನ್ನೆ ತೋಟದಲ್ಲಿ ತೆಗೆದಂತಹ ಗುಂಡಿಯಿಂದ ನೀರನ್ನು ತಂದು ಗರ್ಭಗುಡಿಯನ್ನು ಗುಡಿಸಿ, ನೀರನ್ನು ಹಾಕಿ ಸ್ವಚ್ಛಗೊಳಿಸುತ್ತಾರೆ. ಹಾಗೆ ದೇವಾಲಯದ ಅಂಗಳವನ್ನು ಗುಡಿಸುತ್ತಾರೆ. ಶ್ರೀಲಕ್ಷ್ಮೀದೇವಿ ದೇವಸ್ಥಾನದಿಂದ ಹಿಡಿದು ಸತ್ತಿಗೆಗಳನ್ನು ಹಿಡುವಂತಹ ಮಾಳಿಗೆ ಮನೆಯವರೆಗೂ ರಂಗೋಲಿಯನ್ನು ಹಾಕಲಾಗುತ್ತದೆ. ದೇವಾಲಯದ ಒಳಗಡೆ ಎಲ್ಲಾ ಕೆಲಸ ಮುಗಿದ ಬಳಿಕ ಸತ್ತಿಗೆಗಳನ್ನು ಹೊರಗೆ ತರಲಾಗುತ್ತದೆ. ನಂತರ ಎಲ್ಲರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ಹಾಕಲಾಗುತ್ತದೆ. ಈಚೆ ತಂದ ಸತ್ತಿಗೆಗಳಿಗೆ ಚೋರ್ನಹಳ್ಳಿಯವರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಸತ್ತಿಗೆಗಳನ್ನು ಹೊತ್ತು ಮಾಳಿಗೆ ಮನೆಯ ಹತ್ತಿರ ಬರುತ್ತಾರೆ. ಈ ಸಂದರ್ಭದಲ್ಲಿಯೂ ಗ್ರಾಮದ ವಿಶೇಷ ಕುಣಿತವನ್ನು ಚೋರ್ನಹಳ್ಳಿಯವರು ಕುಣಿಯುತ್ತಾರೆ. ನಂತರ ಮಾಳಿಗೆ ಮನೆಗೆ ಸತ್ತಿಗೆಗಳನ್ನು ಇಡಲಾಗುತ್ತದೆ. ಇಲ್ಲಿಗೆ ಲಕ್ಷ್ಮೀದೇವಿ ಜಾತ್ರೆ ಮುಕ್ತಾಯವಾಗುತ್ತದೆ.
 
===== ಒಂದು ವಾರ ಒಗ್ಗರಣೆ ನಿಶೇಧನಿಷೇಧ =====
ಶ್ರೀ ಲಕ್ಷ್ಮೀದೇವಿ ಜಾತ್ರೆ ನಡೆದು ದೇವಾಲಯದ ಬಾಗಿಲನ್ನು ಹಾಕಿದ ನಂತರ ಒಂದು ವಾರಗಳ ಕಾಲ ಒಗ್ಗರಣೆ ಹಾಕುವುದನ್ನು ನಿಶೇಧಿಸಲಾಗಿದೆನಿಷೇಧಿಸಲಾಗಿದೆ. ಬುಧವಾರ ಜಾತ್ರೆ ನಡೆದರೆ ಆ ದಿನದಿಂದ ಐದು ದಿನಗಳ ಕಾಲ ಅಂದರೆ ಸೋಮವಾರದ ವರೆಗೆಸೋಮವಾರದವರೆಗೆನಿಶೇಧವಿರುತ್ತದೆನಿಷೇಧವಿರುತ್ತದೆ. ಮಾಂಸ ಆಹಾರವನ್ನುಮಾಂಸಾಹಾರವನ್ನು ಕೂಡ ನಿಶೇಧಿಸಲಾಗಿರುತ್ತದೆನಿಷೇಧಿಸಲಾಗಿರುತ್ತದೆ. ನಂತರ ಸೋಮವಾರ ರಾತ್ರಿ ಮರ್ಪೂಜೆ ಎಂಬ ಪೂಜೆ ಇರುತ್ತದೆ. ಇದಾದ ನಂತರ ಈ ನಿಶೇಧವನ್ನುನಿಷೇಧವನ್ನು ತೆಗೆದುಹಾಕಲಾಗುತ್ತದೆ.
 
'''ಮರಿಹಬ್ಬ'''
೨೧೮ ನೇ ಸಾಲು:
'''ಕೃಷಿ ಸಂಬಂಧಿತ ಆಚರಣೆಗಳು'''
# ಕೊಂಗಳ್ಳಿ ಮಾದಪ್ಪನ ಪರ ಅಥವಾ ಓಕಳಿ
ಇದೊಂದು ಕೃಷಿ ಸಂಬಂಧಿತ ಆಚರಣೆ ಮುಂಗಾರಿನಲ್ಲಿ ಮಳೆ ಬರದೆ ಇದ್ದಾಗ ಊರಿನಲ್ಲಿ ಅಕ್ಪಡಿ (ಅಕ್ಕಿ, ಅಸೀಟು, ಬೇಳೇ, ಇತ್ಯಾದಿ) ಎತ್ತಲಾಗುತ್ತದೆ. ಮರದಲ್ಲಿ ಮಾಡಿದಂತಹ ಬಸವನ ಮೇಲೆ ಕಪ್ಪೆಯನ್ನು ಕೂರಿಸಿ ಓಕಳಿ ಅಥವಾ ಓಳಿ ಯನ್ನುಓಳಿಯನ್ನು ಪ್ರತಿ ಬೀದಿಯಲ್ಲು ಆಚರಿಸಿ ಇಡೀ ಊರಿಗೆ ಊಟವನ್ನು ಹಾಕಿಸಲಾಗುತ್ತದೆ. ಹಾಗೂ ಗ್ರಾಮದಲ್ಲಿರುವ ಎಲ್ಲಾ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ವಂಗೆ ಕೊನೆಯಿಂದ ಚಪ್ಪರವನ್ನು ಹಾಕಿ ದೇವರನ್ನು ಪೂಜಲಾಗುತ್ತದೆ. ನಂತರ ಓಕಳಿ ಮುಗಿದ ಮೇಲೆ ಊಟ ಹಾಕಲಾಗುತ್ತದೆ. ಈ ಆಚರಣೆಯಲ್ಲಿ ಪುರುಷರು ಮಾತ್ರ ಭಾಗವಹಿಸಬಹುದಾಗಿದೆ.
 
೨ ಕಾರಬ್ಬ
"https://kn.wikipedia.org/wiki/ಗುಂಗ್ರಾಲ್_ಛತ್ರ" ಇಂದ ಪಡೆಯಲ್ಪಟ್ಟಿದೆ