ಗುಂಗ್ರಾಲ್ ಛತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
===ದೇವಾಲಯಗಳ ಅಧ್ಯಯನ===
 
ಒಂದು ಗ್ರಾಮದಲ್ಲಿರುವ ದೇವಾಲಯಗಳು ಅಂದಿನ ಸಂಸ್ಕೃತಿ, ಜನಜೀವನ, ಇತಿಹಾಸ ಮುಂತಾದ ಅಂಶಗಳನ್ನು ಪ್ರತಿಪಾದಿಸುತ್ತವೆ. ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವ ದೇವಾಲಯಗಳು ಸಹ ತುಂಬಾ ಪ್ರಾಚೀನವಾದಂತಹ ಅವಶೇ‍ಷಗಳನ್ನು ಹೊಂದಿವೆ. ಒಂದು ರಾಜ ಮನೆತನದಮನೆತನ ದೇವಾಲಯವನ್ನು ನಿರ್ಮಿಸಿದರೆ ಆ ನಂತರ ಬಂದ ಮತ್ತೊಂದು ರಾಜಮನೆತನವು ಆ ದೇವಾಲಯಕ್ಕೆ ಹಲವಾರು ಬದಲಾವಣೆಗಳನ್ನು ಮಾಡಿ ತಮ್ಮ ಧರ್ಮದ ಪ್ರಭಾವ ಅ ದೇವಾಲಯದ ಮೇಲೆ ಆಗುವಂತೆ ನೋಡಿಕೊಳ್ಳುತ್ತೇವೆನೋಡಿಕೊಳ್ಳುತ್ತದೆ.
 
ಈ ಗ್ರಾಮದಲ್ಲಿರುವ ದೇವಾಲಯಗಳ ವಿವರಗಳನ್ನು ಈ ಕೆಳಕಂಡಂತೆ ನೋಡಬಹುದು.
೪೩ ನೇ ಸಾಲು:
ಈ ನಾಲ್ಕು ದೇವಾಲಯಗಳನ್ನು ಈ ಗ್ರಾಮದ ನಾಲ್ಕು ದಿಕ್ಕಿನಲ್ಲೂ ಸ್ಥಾಪಿಸಲಾಗಿದ್ದು, ಇವು ಗ್ರಾಮದ ಒಳಿತಿಗಾಗಿ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳು ಕಟ್ಟಡಗಳನ್ನು ಹೊಂದಿಲ್ಲ. ಕೆತ್ತನೆಯನ್ನು ಹೊಂದಿಲ್ಲ. ಮೂರು ಕಲ್ಲಿನ್ನು ನಿಲ್ಲಿಸಿ ಅದರ ಮೇಲೆ ಒಂದು ಅಗಲವಾದ ಚಪ್ಪಡಿ ಕಲ್ಲನ್ನು ಇಡಲಾಗಿದೆ.
 
'''* ಪ್ರಾಚೀನ ದೇವಾಲಯಗಳು'''
 
# ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ
೫೩ ನೇ ಸಾಲು:
'''ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ'''
 
ಶ್ರೀ ಲಕ್ಷ್ಮೀದೇವಿ ದೇವಸ್ಥಾನವುಲಕ್ಷ್ಮೀದೇವಿಯು ಗುಂಗ್ರಾಲ್ ಛತ್ರ ಛತ್ರದ ಗ್ರಾಮದೇವತೆಯಾಗಿದೆ. ಈ ದೇವರಿನ ಮೂಲ ನೆಲೆ ಕೃಷ್ಣರಾಜನಗರ ತಾಲೋಕಿನ ಮಿರ್ಲೆ ಗ್ರಾಮವಾಗಿದೆ. ಮಿರ್ಲೆ ಗ್ರಾಮದಲ್ಲಿ ಸಾಮಾಜಿಕನಡೆದ ಅಥವಾ ಧಾರ್ಮಿಕಯಾವುದೋ ಕಲಹದಿಂದಾಗಿಯೋ ಏನೋ ಆಕೆ ಈ ಗ್ರಾಮವನ್ನು ತೊರೆದಿರಬೇಕು. ಈ ತಾಯಿಯು ಸಾಲಿಗ್ರಾಮದಿಂದ ಹೊರಟು ಯಲಚನಹಳ್ಳಿ (ಇದು ಗುಂಗ್ರಾಲ್ ಛತ್ರ ಗ್ರಾಮದ ಪಕ್ಕದ ಗ್ರಾಮ) ಗ್ರಾಮಕ್ಕೆ ಬಂದಳಂತೆ. ಆದರೆ ಅಲ್ಲಿನ ಪ್ರದೇಶ ಚಿಕ್ಕದು ಎಂಬ ಕಾರಣಕ್ಕೆ ಮುಂದಕ್ಕೆ ಒಂದು ಹೆಜ್ಜೆ ಮುಂದಕ್ಕೆ ಒಂದು ಹೆಜ್ಜೆ ಹಾಕಿದಾಗ ಸಿಕ್ಕಿದ ಗ್ರಾಮವೇ ಗುಂಗ್ರಾಲ್ ಛತ್ರ. ಈ ಗ್ರಾಮ ಉತ್ತಮ ಎಂದು ಇದೇ ಗ್ರಾಮದಲ್ಲಿ ನೆಲೆಸಲು ನಿರ್ಧರಿಸಿದಳಂತೆ.
 
ಈ ದೇವಾಲಯದ ಎಲ್ಲಾ ಗೋಡೆಗಳು ಕೇವಲ ಮಣ್ಣಿನಿಂದ ಮಾತ್ರ ನಿರ್ಮಿಸಲಾಗಿದೆ. ದೇಗುಲದ ಗರ್ಭಗುಡಿಯಲ್ಲಿ ಯಾವುದೇ ರೀತಿಯ ವಿಗ್ರಹಗಳಿಲ್ಲ ಕೇವಲ ಉತ್ತಹುತ್ತ ಮಾತ್ರ ಬೆಳೆಯುತ್ತಲಿರುತ್ತದೆ. ಈ ಉತ್ತವನ್ನುಹುತ್ತವನ್ನು ಕತ್ತರಿಸಿ ದೇವಾಲಯದ ಗೋಡೆಗಳಿಗೆ ಉತ್ತದಹುತ್ತದ ಮಣ್ಣನ್ನು ಕಲಸಿ ಬಳೆಯಲಾಗುತ್ತದೆ. ಈ ದೇವಾಲಯದ ಬಾಗಿಲನ್ನು ವರ್ಷಕ್ಕೆ ಕೇವಲ ಒಂದು ಬಾರಿ ಮಾತ್ರ ತೆಗೆಯುವುದು ಈ ದೇವಾಲಯದ ಒಂದು ವಿಶೇ‍ಷತೆ ಈ ರೀತಿ ವರ್ಷಕ್ಕೆ ಒಂದು ಬಾರಿ ಮಾತ್ರ ಬಾಗಿಲು ತೆಗೆಯುವ ಕರ್ನಾಟಕದ ಮತ್ತೊಂದು ದೇವಾಲಯವೆಂದರೆ ಹಾಸನ ಜಿಲ್ಲೆಯ ಹಾಸನಾಂಭ ದೇವಾಲಯ. ಹಾಸನಾಂಭ ದೇವಾಲಯವು ಕೂಡ ಮಣ್ಣಿನಿಂದಲೇ ಮಾಡಿದಂತಹ ದೇವಾಲಯವಾಗಿದೆ. ಮುಖ್ಯವಾಗಿ ಈ ದೇವಾಲಯದಲ್ಲಿ ಎರಡು ದೇವಾಲಯಗಳಿವೆ ದೊಡ್ಡಮ್ಮ ಮತ್ತು ಚಿಕ್ಕಮ್ಮ. ದೊಡ್ಡಮ್ಮನೆ ಲಕ್ಷ್ಮೀದೇವಿ ಈಕೆ ಚಿನ್ನಾಭರಣಗಳ ಪ್ರಿಯೆ ಹಾಗೂ ಚಿಕ್ಕಮ್ಮ ಮಕ್ಕಳ ಪ್ರಿಯೆ. ಈ ದೇವಾಲಯದ ಗರ್ಭಗುಡಿಯ ಒಳಗೆ ಎರಡು ಗೋಡೆಗಳನ್ನು ಹಾಕಲಾಗಿದೆ. ಏಕೆಂದರೆ ದೊಡ್ಡಮ್ಮ ಚಿಕ್ಕಮ್ಮ ಅಕ್ಕ ತಂಗೆಯರುತಂಗಿಯರು. ಇವರು ಜವಗಳವಾಡಿಕೊಂಡು ಒಬ್ಬರ ಮುಖ ಒಬ್ಬರು ನೋಡಬಾರದೆಂದು ಈ ರೀತಿ ಗೋಡೆಗಳನ್ನು ಹಾಕಲಾಗಿದೆ.
 
* ಲಕ್ಷ್ಮೀಯಲಕ್ಷ್ಮಿಯ ವಿಗ್ರಹ
ಲಕ್ಷ್ಮೀಯ ವಿಗ್ರಹವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ದೇವಸ್ಥಾನಕ್ಕೆ ತರಲಾಗುತ್ತದೆ. ಈ ವಿಗ್ರಹವು ಅತ್ಯಂತ ಚಿಕ್ಕದಾಗಿದ್ದು ಒಂದು ಅಡಿಗಿಂತ ಸ್ವಲ್ಪ ಎತ್ತರವಾಗಿದೆ. ಹಾಗಾಗಿ ಇದು ಕೂಡ ಹಳೆಯ ವಿಗ್ರಹವೆಂದು ತಿಳಿಯುತ್ತದೆ.
 
* ಕಲ್ಲಿನ ತೇರು
ಹಿಂದೆ ಲಕ್ಷ್ಮೀದೇವಿಗೆ ಜಾತ್ರೆಯ ಸಮಯದಲ್ಲಿ ತೇರು ಹರಿಯುತಿತ್ತಂತೆ ಈ ತೇರು ಹರಿಯುವ ಸಂದರ್ಭದಲ್ಲಿ ಜನಗಳು ಜಗಳವಾಡುತಿದರಂತೆಜಗಳವಾಡುತ್ತಿದರಂತೆ. ಪ್ರತೀ ವರ್ಷವೂ ಈ ರೀತಿ ನಡೆಯುತಿತ್ತಂತೆ. ಆದ್ದರಿಂದಾಗಿಯೆ ತೇರು ಎಳೆಯುವುದನ್ನು ನಿಲ್ಲಿಸಲಾಯಿತು ಎಂದು ಹೇಳುತ್ತಾರೆ. ನಂತರ ಈ ರೀತಿಯ ತೇರು ನಿಂತ ಮೇಲೆ ಮತ್ತೊಂದು ತೇರು ನಿರ್ಮಾಣವಾಯಿತು. ಅದೇ ಕಲ್ಲಿನ ತೇರು, ಅಂದರೆ ನಾಲ್ಕು ಮೂಲೆಯಲ್ಲಿಯೂ ನಾಲ್ಕು ಕಲ್ಲಿನ ಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಮರದಿಂದ ತೇರನ್ನು ಕಟ್ಟಲಾಯಿತು. ಈ ತೇರು ೨೦೦೦ ಇಸವಿಯ ವರೆಗೂ ಇತ್ತು ನಂತರ ಗ್ರಾಮದ ರಸ್ತೆ ಅಭಿವೃದ್ಧಿಯಲ್ಲಿ ಕಿತ್ತು ಹಾಕಲಾಯಿತು. ಇಲ್ಲಿ ಸಂಸ್ಕೃತಿಯ ಪ್ರತೀಕವಾಗಿದ್ದ ಕಲ್ಲಿನ ತೇರು ನಾಶವಾದದ್ದು ಮುಂದಿನ ಪೀಳಿಗೆಗೆ ತುಂಬಲಾರದ ನಷ್ಟವಾಗಿದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಇದೊಂದು ನಿಂತ ತೇರಾಗಿತ್ತು ಎಂಬುದು ಮತ್ತೊಂದು ವಿಶೇ‍ಷವಾಗಿದೆ.
 
*ಕೊಳ
ಈ ಕೊಳವು ಗ್ರಾಮದಿಂದ ನೂರು ಮೀಟರ್ ದೂರದಲ್ಲಿದೆ. ಈ ಕೊಳವು ಗಂಗರಾಜರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಮುಂದೆ ೨೫೦ ವರ್ಷದಷ್ಟು ಹಳೆಯದಾದ ಅರಳಿ ಮರವೊಂದಿದೆ. ಇದರ ಸುತ್ತಲೂ ವೀರಗಲ್ಲುಗಳನ್ನು ನಿಲ್ಲಿಸಲಾಗಿತ್ತು. ಸದ್ಯಕ್ಕೆ ಶಿವನ ಮತ್ತು ಬಸವನ ಮೂರ್ತಿ ಇರುವ ಒಂದು ಕಲ್ಲು ಮಾತ್ರ ಈಗಲೂ ಅಸ್ತಿತ್ವದಲ್ಲಿದೆ. ಉಳಿದವು ಕಾಲಾನಂತರ ಕಣ್ಮರೆಯಾಗಿವೆ ಎಂದು ಹೇಳಬಹುದು.
 
ಗಂಗರಾಜನು ಬೇಟೆಗೆ ಹೋದಾಗ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಿದ್ದನ್ನು ಅರಿತು ತನ್ನ ದಳಪತಿಗೆ ಹೇಳಿ ಕೊಳವನ್ನು ನಿರ್ಮಿಸಿದನಂತೆ.ಈ ಗ್ರಾಮದ ಜನ ಕುಡಿಯಲು ಕೂಡ ಈ ಕೊಳವನ್ನೆ ಆಶ್ರಯಿಸಿದ್ದುದು ತಿಳಿದುಬರುತ್ತದೆ. ನಂತರ ಲಕ್ಷ್ಮೀದೇವಿಯ ದೇವಾಲಯದ ಸತ್ತಿಗೆಗಳನ್ನು ಈ ಕೊಳದ ಬಳಿಯೆ ತೊಳೆಯಲಾಗುತಿತ್ತು. ಆದರೆ ಹಲವಾರು ವರ್ಷಗಳಿಂದ ಮಳೆ ಬೀಳದೆ ಕೊಳ ಬತ್ತಿ ಹೋಯಿತು. ನಂತರ ಇದರ ಸುತ್ತಲಿನ ಪರಿಸರವು ನಾಶವಾಗಿ ಮರ ಗಿಡಗಳು ಬೆಳೆದು ಕೊಳ ಹಾಳಾಗಿದೆ.
 
'''ಈಶ್ವರ ದೇವಾಲಯ'''
ಈ ಗ್ರಾಮದಲ್ಲಿರುವಂತಹ ಈಶ್ವರ ದೇವಾಲಯವು ತುಂಬಾ ಪ್ರಾಚೀನವಾದಂತಹ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಗಂಗರ ಕಾಲದಲ್ಲಿ ನಿರ್ಮಾಣವಾಗಿದ್ದು ಕ್ರಿ.ಶ. ಸುಮಾರು ೧೦ ಶತಮಾನ ಇದರ ಕಾಲವಾಗಿದೆ. ಇಲ್ಲಿನ ಶಿವಲಿಂಗವು ಬಹಳ ಆಕರ್ಷಕವಾಗಿದ್ದು ಈ ಶಿವಲಿಂಗದ ಮುಖದ ಮೇಲೆ ಉದ್ದನೆಯ ಗೆರೆ ಇದೆ ಇದನ್ನು 'ಬ್ರಹ್ಮ ಸೂತ್ರ' ಎಂದು ಕರೆಯುತ್ತಾರೆ. ಈ ಶಿವಲಿಂಗವು ಬ್ರಹ್ಮ ಭಾಗ, ವಿಷ್ಣು ಭಾಗ, ಹಾಗೂ ರುದ್ರಭಾಗ ಎಂಬ ಮೂರು ಭಾಗಗಳನ್ನು ಹೊಂದಿದೆ. ಈ ದೇವಾಲಯದಲ್ಲಿ ಒಂದು ಬಾವಿ ಕೂಡ ಇತ್ತು ಇದರೊಳಗೆ ಒಂದು ಬಿಂದಿಗೆ ಹೋಗುವಷ್ಟು ಮಾತ್ರ ಸ್ಥಳವಿತ್ತು. ಈ ಬಾವಿಯಿಂದ ನೀರನ್ನು ತೆಗೆದು ಶಿವಲಿಗಂಗಕ್ಕೆ ಅಭಿಷೇಕ ಮಾಡಲಾಗುತಿತ್ತು. ಆದರೆ ಇತ್ತೀಚಿಗೆ ಈ ಬಾವಿಯನ್ನು ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ.
 
ಈ ದೇವಾಲಯದ ಬಲಭಾಗದಲ್ಲಿ ಗಣೇಶ ವಿಗ್ರಹವನ್ನು ಹೊಂದಿದೆ. ಇದರ ಎಡ ಭಾಗದಲ್ಲಿ ನಾಗರ ಕಲ್ಲುಗಳನ್ನು ಹೊಂದಿದೆ. ಈ ಮೂರು ವಿಗ್ರಹಗಳು ವಿಜಯನಗರ ಕಾಲದ್ದಾಗಿದೆ. ಈ ವಿಗ್ರಹಗಳ ಕಾಲ ಸು. ಕ್ರಿ.ಶ ೧೫೦೦. ಎಡ ಭಾಗದಲ್ಲಿ ವಿಷ್ಣು ಮತ್ತು ಸೂರ್ಯನ ವಿಗ್ರಹಗಳಿವೆ. ಇವು ಶಂಖ, ಚಕ್ರ, ಗದೆಗಳನ್ನು ಹಿಡಿದುಕೊಂಡಿವೆ. ಈ ದೇವರುಗಳನ್ನು ಈಶ್ವರನ ಪರಿವಾರ ದೇವತೆಗಳು ಎಂದು ಕರೆಯಲಾಗಿದೆ. ಈ ವಿಗ್ರಹಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಇವುಗಳ ಕಾಲಇವು ಸು. ೧೦೦೦ ವರ್ಷದಷ್ಟು ಹಳೆಯ ವಿಗ್ರಹಗಳೆಂದು ಅಂದಾಜಿಸಲಾಗಿದೆ. ಶಿವನ ವಾಹನ ನಂದಿ ಹಾಗಾಗಿ ಈಶ್ವರ ದೇವಸ್ಥಾನದ ಶಿವಲಿಂಗದ ಮುಂದೆ ನಂದಿ ವಿಗ್ರಹ ಇದ್ದು ಇದು ಅತ್ಯಂತ ಆಕರ್ಷಕವಾದ ಕೆತ್ತನೆಯನ್ನು ಹೊಂದಿದೆ.
 
. * ನಂದಿ ಕಂಬದ ಮೇಲಿರುವ ಶಿವಲಿಂಗ : ಈ ನಂದಿ ಕಂಬದ ಮೇಲೆ ಒಂದು ಶಿವಲಿಂಗವನ್ನು ಕೆತ್ತಲಾಗಿದೆ. ಅದರ ಬಲಭಾಗದಲ್ಲಿ ಭಕ್ತನೊಬ್ಬ ನಿಂತಿದ್ದಾನೆ. ಈತನು ನಂದಿ ಕಂಬವನ್ನು ಕೆತ್ತಿದ ಶಿಲ್ಪಿಯೋ ಅಥವಾ ಈ ದೇವಾಲಯವನ್ನು ನಿರ್ಮಿಸಿದ ಮಹಾ ಭಕ್ತನಿರಬೇಕೆಂದುಭಕ್ತನೋ ಊಹಿಸಬಹುದುಇರಬೇಕು.
 
*ಏಕಶಿಲಾ ನಂದಿ ಕಂಬ
ಈಶ್ವರ ದೇವಾಲಯದ ಮುಂದೆ ನಂದಿ ಕಂಬವನ್ನು ಏಕಶಿಲೆಯಲ್ಲಿ ಕೆತ್ತಿ ನಿಲ್ಲಿಸಲಾಗಿದೆ ಇದನ್ನು ನಂದಿ ಕಂಬ ಅಥವಾ ದೀಪದೀಪದ ಸ್ಥಂಭಕಂಬ ಎಂದು ಕರೆಯಲಾಗುತ್ತದೆ. ಈ ನಂದಿ ಕಂಬದಲ್ಲಿ ೧೬ ಮುಖಗಳಿರುವುದು ಕಂಡು ಬರುತ್ತದೆ. ಈ ಕಂಬದಲ್ಲಿ ನಂದಿ ವಿಗ್ರಹ, ಶಿವಲಿಂಗ ಹಾಗೂ ಭಕ್ತನೊಬ್ಬನ ವಿಗ್ರಹವನ್ನು ಕಾಣಬಹುದಾಗಿದೆ.
 
*ಬಿಳಿಯ ಶಿವಲಿಂಗ
ಇದು ಅಪರೂಪದ ಬಿಳಿಯ ಕಲ್ಲಿನ ಶಿವಲಿಂಗವಾಗಿದೆ. ಇದರಲ್ಲಿ ವಿಭೂತಿ ಕಣ್ಣುಗಳು ಎದ್ದು ಕಾಣುತ್ತವೆ. ಆದ್ದರಿಂದಾಗಿ ಇದು ಗಂಗರ ಕಾಲದ್ದು ಎಂದು ತಿಳಿಯುತ್ತದೆ. ಇದೂ ಕೂಡ್ಕೂಡ ೧೦೦೦ ವರ್ಷಗಳ ಹಿಂದಿನ ಪ್ರಾಚೀನ ಶಿವಲಿಂಗವಾಗಿದೆ. ಈ ಲಿಂಗದಲ್ಲೂ ಬ್ರಹ್ಮಸೂತ್ರ ಇರುವುದು ಕಂಡುಬರುತ್ತದೆ.
 
*ಆಟದ ಕಲ್ಲು
Line ೮೪ ⟶ ೮೫:
 
*ಭದ್ರಕಾಳಿ ವಿಗ್ರಹ
ಇದೂ ಕೂಡ ಈಶ್ವರ ದೇವಾಲಯದ ಮುಂಭಾಗ ಇದೆ ಇದೊಂದು ಪೀಠದ ಮೇಲೆ ಕುಳಿತಿರುವ ವಿಗ್ರಹವಾಗಿದೆ. ಇದಕ್ಕೆ ನಾಲ್ಕು ಕೈಗಳಿವೆ ಎಡದ ಕೈಯಲ್ಲಿ ಕಮಲದ ಹೂ, ಬಲದ ಕೈಯಲ್ಲಿ ಖಡ್ಗವಿದೆ. ಉಳಿದ ಎರಡು ಕೈಯಲ್ಲಿ ತ್ರಿಶೂಲ ಹಾಗೂ ಢಮರುಗವನ್ನುಡಮರುಗವನ್ನು ಹೊಂದಿದೆ. ಈ ವಿಗ್ರಹವು ಕಿರೀಟವನ್ನು ಹೊಂದಿದ್ದು ಒಂದು ಪೀಠದ ಮೇಲೆ ಕುಳಿತಿರುವುದು ಕಂಡುಬರುತ್ತದೆ.
 
*ಹಿಂದೂ ಧರ್ಮದ ನಗ್ನ ಸನ್ಯಾಸಿಗಳು
ಪ್ರಾಚೀನ ಕಾಲದಲ್ಲಿ ಹಿಂದೂ ಧರ್ಮದಲ್ಲಿಯೂ ನಗ್ನ ಸನ್ಯಾಸಿಗಳು ಇದ್ದರು ಎಂದು ತಿಳಿದು ಬರುತ್ತದೆ. ಈಶ್ವರ ದೇವಾಲಯದ ಕಂಬಗಳಲ್ಲಿ ಹಲವಾರು ವಿಗ್ರಹಗಳನ್ನು ಕೆತ್ತಲಾಗಿದೆ.ಇವುಗಳಲ್ಲಿ ನಗ್ನ ಸನ್ಯಾಸಿಗಳು ಪ್ರಮುಖವಾಗಿವೆ. ಈ ನಗ್ನ ಸಾಧುಗಳು ಅಲೌಕಿಕ ಶಕ್ತಿಯನ್ನು ಪಡೆದುಕೊಳ್ಳುವುದಕ್ಕೆ ನಗ್ನವಾಗಿ ಸಾಧನೆ ಮಾಡುತಿದ್ದರಂತೆ. ನಾಗಸಾಧುಗಳು, ಅಘೋರಿಗಳು ಇದ್ದಂತೆ ಇವರು ಕೂಡ ಈ ಪ್ರಕಾರಕ್ಕೆ ಬರುತ್ತಾರೆ.
 
*ಕಂಬದ ಮೇಲಿರುವ ಇತರ ವಿಗ್ರಹಗಳು
Line ೧೦೫ ⟶ ೧೦೬:
 
'''ಸಿದ್ದೇಶ್ವರ ದೇವಾಲಯ'''
ಈ ದೇವಾಲಯದ ಒಂದು ವಿಶೇಷವೆಂದರೆ ಇದೊಂದು ವೀರಗಲ್ಲು , ಒಳಕಲ್ಲಿನ ಒಳಗೆ ನಿಲ್ಲಿಸಲಾಗಿದೆ. ಈ ದೇವಾಲಯವು ಕ್ರಿ.ಶ. ೧೧ ಅಥವಾ ೧೨ ನೇ ಶತಮಾನದ್ದಾಗಿದೆ. ಚೋಳರ ಕಾಲದಲ್ಲಿ ನಡೆದ ಯುದ್ಧವೊಂದರಲ್ಲಿ ಹೋರಾದಿಹೋರಾಡಿ ಸತ್ತ ವೀರನ ಒಂದು ಸ್ಮಾರಕವಾಗಿದೆ. ಎರಡ ಕೈಯಲ್ಲಿ ಗುರಾಣಿಯನ್ನು ಹಿಡಿದುಕೊಂಡಿದ್ದಾನೆ. ಬಲಗೈಲಿ ಚಂದ್ರಾಯುಧ ತರಹದ ಕತ್ತಿಯನ್ನು ಹಿಡಿದುಕೊಂಡಿದ್ದಾನೆ. ಸೊಂಟದಲ್ಲಿ ಕತ್ತಿಯನ್ನು ಇಡುವ ವಸ್ತುವನ್ನುಒರೆಯನ್ನು ಹೊಂದಿದ್ದಾನೆ. ಈತ ವೀರ ಮುಡಿಯನ್ನು ಕಟ್ಟಿಕೊಂಡಿರುವ ಭಂಗಿಯಲ್ಲಿ ನಿಂತಿದ್ದಾನೆ.
 
''ಸಿದ್ದೇಶ್ವರ ದೇವಾಲಯದ ಮುಂದೆ ಇರುವ ಕಲ್ಲಿನ ವಿಗ್ರಹ''
ಈ ದೇವಾಲಯದ ಮುಂದೆ ಒಂದು ಅಡಿ ಎತ್ತರದ ಕಲ್ಲಿನ ವಿಗ್ರಹವೊಂದಿದೆ ಇದೊಂದು ಕಾಳಾಮುಖ ವಿಗ್ರಹವಾಗಿದ್ದು, ಕಾಳಾಮುಖ ಪಂಥಕ್ಕೆ ಸಂಭಂದಿಸಿದ್ದಾಗಿದೆಸಂಬಂಧಿಸಿದ್ದಾಗಿದೆ. ಈತ ಸನ್ಯಾಸಿಯಾಗಿರುವುದು ತಿಳಿದುಬರುತ್ತದೆ. ಇವರನ್ನು ಸಿದ್ದೇಶ್ವರ ಎಂದು ಕರೆಯಲಾಗಿದೆ. ಈತನು ಎಡದ ಕೈನಲ್ಲಿ ತಾಳೆಗರಿಯನ್ನು ಹಿಡಿದುಕೊಂಡಿದ್ದಾನೆ. ಬಲಗೈನಲ್ಲಿ ದಂಡವನ್ನು ಹಿಡಿದಿದ್ದಾನೆ, ತಲೆ ಮುಡಿಯನ್ನು ಕಟ್ಟಿಕೊಂಡು ನಿಂತಿದ್ದಾನೆ. ಇದು ಕೂಡ ತುಂಬಾ ಪ್ರಾಚೀನ ಕೆತ್ತನೆಯಾಗಿದ್ದು ಒಂದು ಸಾವಿರ ವರ್ಷದ ಇತಿಹಾಸವನ್ನು ಹೊಂದಿದೆ.
 
'''ಮಾರಮ್ಮನ ಗುಡಿ'''
Line ೧೧೯ ⟶ ೧೨೦:
 
# ಓಕಳಿ ಗುಂಡಿ
ಈ ಗ್ರಾಮದಲ್ಲಿ ಮುಂಗಾರು ಪ್ರಾರಂಭದಲ್ಲಿ ಮಳೆ ಬರದಿದ್ದರೆ ಮರದಲ್ಲಿ ಕೆತ್ತಿರುವಂತಹ ಬಸವನ ಮೇಲೆ ಕಪ್ಪೆಯನ್ನು ಕೂರಿಸಿ ಓಕಳಿ ಆಡುತ್ತಾ ಮೆರವಣಿಗೆ ಮಾಡುತ್ತಾರೆ. ರಾಜರ ಕಾಲದಲ್ಲಿ ಓಕಳಿ ಅಥವಾ ಓಳಿಯನ್ನು ಆಡುವುದಕ್ಕಾಗಿಯೆ ಇಂತಹ ಗುಂಡಿಗಳನ್ನು ನಿರ್ಮಿಸಲಾಗಿತ್ತು. ಈ ಓಕಳಿ ಗುಂಡಿಯನ್ನುಗುಂಡಿಯು ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿತ್ತು ಆದರೆ ಇತ್ತೀಚಿಗೆ ಈ ಗುಂಡಿಯನ್ನು ಮುಚ್ಚಿಹಾಕಲಾಗಿದೆ.
 
# ಕುದುರೆ ಮಂಟಿ
ಪಿರಿಯಾಪಟ್ಟಣದ ರಾಜ ಗುಂಗ್ರಾಲ್ ಛತ್ರ ಗ್ರಾಮದ ಮೇಲೆ ಯುದ್ಧಕ್ಕೆ ಬರಬೇಕಾದರೆ ಗ್ರಾಮ ದೇವತೆ ಲಕ್ಷ್ಮೀ ದೇವಿಯುಲಕ್ಷ್ಮೀದೇವಿಯು ಕೋಟೆಯ ಮೇಲೆ ತಲೆ ಬಾಚುತ್ತ ನಿಂತಿರಬೇಕಾದರೆ ಆ ರಾಜನ ಕಣ್ಣು ಈಕೆಯ ಮೇಲೆ ಬೀಳುತ್ತದೆ. ಈ ದೇವತೆಯನ್ನು ನೋಡಿನೋಡಿದ ಮಹಾರಾಜಮಹಾರಾಜನು ಯುದ್ಧಕ್ಕೆ ಬಂದಿದ್ದೇವೆ ಎಂಬುದನ್ನು ಮರೆತ ರಾಜಮರೆತು ತನ್ನ ದಂಡಿಗೆ ಈ ರೀತಿ ಆದೇಶ ಹೊರಡಿಸುತ್ತಾನೆ. ಈ ಗ್ರಾಮದ ಮೇಲೆ ಯುದ್ಧ ಮಾಡುವುದು ಬೇಡ ಈಕೆಯನ್ನು ಅಪಹರಿಸೋಣ ಎನ್ನುತ್ತಾನೆ. ಇದನ್ನು ಅರಿತ ಲಕ್ಷ್ಮೀ ದೇವಿಯು ನೀವು ದಂಡಿನ ಸಮೇತ ಕಲ್ಲಾಗಿ ಎಂದು ಶಾಪ ಕೊಡುತ್ತಾಳೆ. ಕುದುರೆ, ಆನೆ, ಇದ್ದ ಹಾಗೆಯೇ ಬಂಡೆಗಳು ಇಂದಿಗೂ ಇರುವುದನ್ನು ಕಾಣಬಹುದಾಗಿದೆ.
 
# ಯಣಿನ್ ಮಂಟಿ
"https://kn.wikipedia.org/wiki/ಗುಂಗ್ರಾಲ್_ಛತ್ರ" ಇಂದ ಪಡೆಯಲ್ಪಟ್ಟಿದೆ