ಗುಂಗ್ರಾಲ್ ಛತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮ ನೇ ಸಾಲು:
===ಭೌಗೋಳಿಕ ಹಿನ್ನೆಲೆ===
 
ಕರ್ನಾಟಕವು ಸಂಪತ್ಭರಿತ ನಾಡಾಗಿದ್ದು "'''ಶ್ರೀಗಂಧದ ನಾಡು ಸುಂದರ ಬೀಡು'''" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕವು ಹಲಾವಾರು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಕಾವೇರಿ, ಶರಾವತಿ, ಕೃ‍ಷ್ಣ ಮುಂತಾದ ನದಿಗಳನ್ನು ಹೊಂದಿದೆ. ಇದರಲ್ಲಿ ಮೈಸೂರು ಸಹ ಕರ್ನಾಟಕದಲ್ಲಿ ತನ್ನದೇ ಆದಂತಹ ಮಹತ್ವವನ್ನು ಹೊಂದಿದ ಮೌಲ್ಯಯುತವಾದ ಜಿಲ್ಲೆಯಾಗಿದೆ. ''''ಅರಮನೆಗಳ ನಗರಿ' 'ಸಾಂಸ್ಕೃತಿಕ ರಾಜಧಾನಿ'''' ಎಂದೇ ಜಗತ್ ಪ್ರಸಿದ್ಧಿಯನ್ನು ಪಡೆದಿರುವ ಮೈಸೂರು ಕರ್ನಾಟಕದ ಸಂಸ್ಕೃತಿಯ ತವರೂರು ಎಂದರೆ ತಪ್ಪಾಗಲಾರದು. ಇಂತಹ ಸುಂದರ ಜಿಲ್ಲೆಯಲ್ಲಿ 'ಗುಂಗ್ರಾಲ್ ಛತ್ರ' ಗ್ರಾಮವಿದೆ. ಈ ಗ್ರಾಮದಿಂದ ಐದು ಕಿ.ಮೀ ದೂರದಲ್ಲಿ ಲಕ್ಷ್ಮಣತೀರ್ಥ, ಕಾವೇರಿ, ಅರ್ಕಾವತಿ ಹೊಳೆಗಳ ಸಂಗಮವಾಗಿ ಕಾವೇರಿ ನದಿ ಹರಿಯುತ್ತದೆ. ಹಾಗೆಯೇ ಈ ಗ್ರಾಮದಿಂದ ೮ ಕಿ.ಮೀ ದೂರದಲ್ಲಿ ಇತಿಹಾಸ ಪ್ರಸಿದ್ಧವಾದ ಜೈನ ಧಾರ್ಮಿಕ ಕೇಂದ್ರ ಗೊಮ್ಮಟಗಿರಿ ಕ್ಷೇತ್ರವಿದೆ. ಇಲ್ಲಿ ಏಕಶಿಲೆಯಲ್ಲಿ ಕೆತ್ತಿರುವ ಗೊಮ್ಮಟೇಶ್ವರನ ಸುಂದರ ಮೂರ್ತಿ ಇದೆ ಮತ್ತು ೨೪ ತೀರ್ಥಂಕರರ ಪಾದಗಳಿವೆ. ಈ ಮೂಲಕ ತಿಳಿಯುವ ಒಂದು ಮುಖ್ಯವಿಚಾರವೆಂದರೆ ಮೈಸೂರಿನ ಹಲವಾರು ಪ್ರಾಂತ್ಯಗಳು ಜೈನಧರ್ಮದ ಪ್ರಭಾವಕ್ಕೆ ಒಳಗಾಗಿತ್ತು ಎಂಬುದು ತಿಳಿಯುತ್ತದೆ.
 
===ದೇವಾಲಯಗಳ ಅಧ್ಯಯನ===
"https://kn.wikipedia.org/wiki/ಗುಂಗ್ರಾಲ್_ಛತ್ರ" ಇಂದ ಪಡೆಯಲ್ಪಟ್ಟಿದೆ