ಝೀಬ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಝೀಬ್ರಾಗಳು''' ತಮ್ಮ ವಿಶಿಷ್ಟ ಕಪ್ಪು ಮತ್ತು ಬಿಳಿ ಪ...
 
No edit summary
 
೧ ನೇ ಸಾಲು:
[[ಚಿತ್ರ:Plains Zebra Equus quagga.jpg|thumb]]
'''ಝೀಬ್ರಾಗಳು''' ತಮ್ಮ ವಿಶಿಷ್ಟ ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಏಕೀಕೃತವಾದ [[ಆಫ್ರಿಕಾ]]ದ [[ಎಕ್ವಿಡೈ|ಎಕ್ವಿಡ್‍ಗಳ]] (ಕುದುರೆ ಕುಟುಂಬ) ಹಲವು ಪ್ರಜಾತಿಗಳು. ಅವುಗಳ ಪಟ್ಟೆಗಳು ವಿಭಿನ್ನ ನಮೂನೆಗಳಲ್ಲಿ ಬರುತ್ತವೆ, ಮತ್ತು ಪ್ರತಿ ಪ್ರಾಣಿಗೆ ಅನನ್ಯವಾಗಿರುತ್ತವೆ. ಅವು ಸಾಮಾನ್ಯವಾಗಿ ಸಾಮಾಜಿಕ ಸಣ್ಣ [[ಜನಾನ]]ಗಳಿಂದ ದೊಡ್ಡ [[ಮಂದೆ]]ಗಳಲ್ಲಿ ಜೀವಿಸುವ ಪ್ರಾಣಿಗಳು. ತಮ್ಮ ಹತ್ತಿರದ ಸಂಬಂಧಿಗಳಾದ ಕುದುರೆಗಳು ಮತ್ತು ಕತ್ತೆಗಳ ತರಹ ಜೀಬ್ರಾಗಳನ್ನು ನಿಜವಾಗಿಯೂ ಒಗ್ಗಿಸಲಾಗುವುದಿಲ್ಲ.<ref>http://www.awf.org/wildlife-conservation/zebra</ref>
 
==ಪ್ರಭೇದಗಳು==
ಝಿಬ್ರಾಗಳಲ್ಲಿ ಮೂರು ಪ್ರಭೇದಗಳಿವೆ.
*ಬಯಲು ಜೀಬ್ರಾ,
*Grévy ನ ಜೀಬ್ರಾ
*ಪರ್ವತ ಜೀಬ್ರಾ.
 
==ಶಾರೀರಿಕ ಲಕ್ಷಣಗಳು==
===ಗಾತ್ರ ಮತ್ತು ತೂಕ===
ಸಾಮಾನ್ಯ ಬಯಲು ಜೀಬ್ರಾಗಳ ಭುಜವು ೫೦-೫೨ ಇಂಚು ಹಿಡಿದು ದೇಹವು ೬-೮.೫ ಇಂಚು ಹಾಗು ಬಾಲ ೧೮ ಇಂಚು ಇರುತ್ತವೆ. ಇವುಗಳು ೭೭೦ ಪೌಂಡ್ (೩೫೦ ಕೆಜಿ) ವರೆಗೆ ತೂಗುತ್ತವೆ, ಗಂಡು ಝಿಬ್ರಾಗಳು ಹೆಣ್ಣು ಝಿಬ್ರಾಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ.
 
==ಉಲ್ಲೇಖಗಳು==
{{reflist}}
 
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ಝೀಬ್ರಾ" ಇಂದ ಪಡೆಯಲ್ಪಟ್ಟಿದೆ