ಬಿ.ವಿ. ರಾಧಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೪೬ ನೇ ಸಾಲು:
 
==ವೈಯಕ್ತಿಕ ಜೀವನ==
೧೯೬೭ರಲ್ಲಿ ತಯಾರಾದ [[ಲಗ್ನಪತ್ರಿಕೆ]] ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪರಸ್ಪರ ಪ್ರೀತಿಸಿದ್ದ ಕೆ.ಎಸ್.ಎಲ್.ಸ್ವಾಮಿ ಮತ್ತು ರಾಧ ಸರಳವಾಗಿ ಮದುವೆಯಾದರು. ವೈಯಕ್ತಿಕ ಬದುಕಿನಲ್ಲಿ ಬಂದ ಎಲ್ಲ ಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಿದ ಮಾದರಿ ದಾಂಪತ್ಯ ಇವರದ್ದಾಗಿತ್ತು. ೨೦೧೫ ಅಕ್ಟೋಬರ್ ೨೦ರಂದು ಅಗಲಿದ ತಮ್ಮ ಪತಿಯ ನೆನಪಿನೊಂದಿಗೆ ಬೆಂಗಳೂರಿನ ಹೊರಮಾವಿನಲ್ಲಿರುವ ನಿವಾಸದಲ್ಲಿ ಮಗಳು ಧನಲಕ್ಷ್ಮಿಯವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ<ref name="ರಾಧಾ"/>. ಒಳ್ಳೆಯ ನಟಿ
 
==ಪ್ರಶಸ್ತಿ/ಪುರಸ್ಕಾರ==
"https://kn.wikipedia.org/wiki/ಬಿ.ವಿ._ರಾಧಾ" ಇಂದ ಪಡೆಯಲ್ಪಟ್ಟಿದೆ