ಸ್ಯಾಲಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
cleanup
೨ ನೇ ಸಾಲು:
'''ಸ್ಯಾಲಡ್''' ಆಹಾರದ ಸಣ್ಣ ಚೂರುಗಳನ್ನು ಹೊಂದಿರುವ, ಮತ್ತು ಒಂದು [[ಸಾಸ್]] ಅಥವಾ [[ಸ್ಯಾಲಡ್ ಅಲಂಕರಣ]]ದ ಜೊತೆಗೆ ಮಿಶ್ರಣ ಮಾಡಬಹುದಾದ ಒಂದು [[ಖಾದ್ಯ]]. ಸ್ಯಾಲಡ್‍ಗಳು [[ತರಕಾರಿ]]ಗಳು, [[ಹಣ್ಣು]]ಗಳು, [[ಚೀಸ್]], ಬೇಯಿಸಿದ [[ಮಾಂಸ]], [[ಮೊಟ್ಟೆ]] ಮತ್ತು [[ಆಹಾರ ಧಾನ್ಯ]]ಗಳನ್ನು ಒಳಗೊಂಡಂತೆ ವಿವಿಧ ಆಹಾರಗಳನ್ನು ಒಟ್ಟುಗೂಡಿಸಿಕೊಳ್ಳಬಲ್ಲವು. ತೋಟದ ಸ್ಯಾಲಡ್‍ಗಳು [[ಎಲೆ ತರಕಾರಿ]]ಗಳ ಒಂದು ಆಧಾರವನ್ನು ಬಳಸುತ್ತವೆ; ಅವು ಸಾಕಷ್ಟು ಸಾಮಾನ್ಯವಾಗಿರುವುದರಿಂದ ಬರೀ ''ಸ್ಯಾಲಡ್'' ಶಬ್ದವು ಹಲವುವೇಳೆ ನಿರ್ದಿಷ್ಟವಾಗಿ ತೋಟದ ಸ್ಯಾಲಡ್‍ಗಳನ್ನು ನಿರ್ದೇಶಿಸುತ್ತದೆ.
 
ತೋಟದ ಸ್ಯಾಲಡ್ ಲೆಟಿಸ್, ಅರುಗುಲ, ಕೇಲ್ ಅಥವಾ ಪಾಲಕ್ ರೀತಿಯ ಹಸಿರು ಎಲೆಗಳನ್ನು ಒಂದು ತಡಿಪಾಯವಾಗಿ ಬಳಸುತ್ತಾರೆಬಳಸುತ್ತದೆ.
ಸ್ಯಾಲಡ್ ಆಹಾರದ ಸಣ್ಣ ತುಂಡುಗಳ ಮಿಶ್ರವಾದ ಆಹಾರ ,ಒಂದು ಸಾಸ್ ಅಥವಾ ಸ್ಯಾಲಡ್ ಮಿಶ್ರಣಕ್ಕೆ ಬಳಸುತ್ತರೆ. ಇದನ್ನು ಸಾಮಾನ್ಯವಾಗಿ ತಣ್ಣಗೆ ಮತ್ತು ತಾಜಾತನದೊಂದಿಗೆ ಬಡಿಸಲಾಗುತ್ತದೆ. ಸ್ಯಾಲಡ್‍ಗೆ ತರಕಾರಿಗಳು, ಹಣ್ಣುಗಳು, ಚೀಸ್, ಬೇಯಿಸಿದ ಮಾಂಸ, ಮೊಟ್ಟೆ, ಧಾನ್ಯಗಳು ಮತ್ತು ಬೀಜಗಳು ಸೇರಿದಂತೆ ವಿವಿಧ ಆಹಾರಗಳು ಸೇರಿಸಬಹುದು.
ತೋಟದ ಸ್ಯಾಲಡ್ ಲೆಟಿಸ್, ಅರುಗುಲ, ಕೇಲ್ ಅಥವಾ ಪಾಲಕ್ ರೀತಿಯ ಹಸಿರು ಎಲೆಗಳನ್ನು ಒಂದು ತಡಿಪಾಯವಾಗಿ ಬಳಸುತ್ತಾರೆ.
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಸ್ಯಾಲಡ್" ಇಂದ ಪಡೆಯಲ್ಪಟ್ಟಿದೆ