ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
=='''ಪ್ರಚಾರ ಮತ್ತು ಬಂಡವಾಳ'''==
 
ಯುನೈಟೆಡ್ ಸ್ಟೇಟ್ಸ್,ಕೆನಡ ಹಾಗು ಇನ್ನಿತರ ದೇಶಗಳಲ್ಲಿ ಯುನಿಸೆಫ್ "ಟ್ರಿಕ್ ಆರ್ ಟ್ರಿಟ್"ಎಂಬ ಕಾರ್ಯಕ್ರಮವನ್ನು ಕೈಗೊಂಡಿದೆ.ಈ ಕಾರ್ಯಕ್ರಮದಡಿ ಹಲವಾರು ಮಕ್ಕಳು ಇತರೆ ಮಕ್ಕಳ ಸಹಾಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಾರೆ.ಯುನಿಸೆಫ್, ೯ ದೇಶಗಳನ್ನು ಬಿಟ್ಟು ೧೯೧ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಯುನಿಸೆಫ್,೧೯೭೯ನೆ ವರ್ಷವನ್ನು"ಇಯರ್ ಆಫ್ ದ ಚೈಲ್ಡ್"ಎಂದು ಗುರುತಿಸಿ ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳ ಕನ್ಸರ್ಟ್ ವರ್ಷವೆಂದು ಆಚರಿಸಲು ನಿರ್ಧರಿಸಿತು.ಅಭಿವ್ರುದ್ದಿ ಹೊಂದಿದ ದೇಶಗಳಲ್ಲಿನ ಅನೇಕ ಜನರು ಯುನಿಸೆಫ್ ಕಾರ್ಯಗಳನ್ನು ರಾಷ್ತ್ರೀಯ ಸಮಿತಿಗಳ ಮುಖಾಂತರ ತಿಳಿದುಕೊಡರು.ಈ ಸರ್ಕಾರೇತರ ಸಂಸ್ಥೆಗಳು,ಬಂಡವಾಳ ಹೂಡುವಿಕೆಯಲ್ಲಿ ಜವಾಬ್ದಾರಿ ತೆಗೆದುಕೊಡಿದೆ.೨೦೦೫ರಲ್ಲಿ,ಯುನಿಸೆಫ್,ನ್ಯೂಜಿಲೆಂಡ್ ದೇಶದ ೧೮ ವರ್ಷದ ಹಾಡುಗರ್ತಿಯನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು.ಏಪ್ರಿಲ್ ೧೯,೨೦೦೭ರಂದು ಲಕ್ಸೆಂಬರ್ಗ್ ನ ಮರಿಯಾ ತೆರೆಸಾರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಎಮಿನೆಂಟ್ [[ಅಡ್ವೊಕೇಟ್]] ಆಗಿ ನೇಮಿಸಿತು.
 
=='''ಭಾರತದಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಕಾರ್ಯಕ್ರಮಗಳು'''==