ನಿಕೊಲಸ್ ಕೋಪರ್ನಿಕಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ವಿಲೀನ ಪ್ರಸ್ತಾಪ
 
೧ ನೇ ಸಾಲು:
 
{{merge|ನಿಕೋಲಸ್ ಕೋಪರ್ನಿಕಸ್}}
 
[[File:Jan Matejko-Astronomer Copernicus-Conversation with God.jpg|thumb|ಕೋಪರ್ನಿಕಸ್]]
#ಸೂರ್ಯನ ಸುತ್ತ ಗ್ರಹಗಳು ಚಲಿಸುತ್ತವೆಯೇ ಹೊರತು [[ಭೂಮಿ]]ಯ ಸುತ್ತ ಅಲ್ಲ. ಚಂದ್ರ ಭೂಮಿಯನ್ನು ಸುತ್ತುತ್ತದೆ, ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ, ಭೂಮಿ ಪರಿಭ್ರಮಿಸುವುದರಿಂದ ಸೂರ್ಯ ಭೂಮಿಯ ಸುತ್ತ ಪರಿಭ್ರಮಿಸಿದಂತೆ ಭಾಸವಾಗುತ್ತದೆ ಎಂದು ಜಗತ್ತಿಗೆ ಸಾರಿದ ವಿಜ್ಞಾನಿ ಕೋಪರ್ನಿಕಸ್. ಆತನ ದೀರ್ಘಕಾಲದ ಅಧ್ಯಯನದ ಫಲ ಆವಿಷ್ಕರಣೆಗಳಿಗೆ ಹೊಸ ದಾರಿಯನ್ನು ತೋರಿತು. ಕ್ರಿ.ಪೂ.೩ನೆಯ ಶತಮಾನದ ವೇಳೆಗೆ ಪೈಥಾಗೊರಾಸನು ಹಿರಾಕ್ಲೀಡನು ಭೂಮಿಯು ಸ್ಥಿರವಲ್ಲ ಸೂರ್ಯನ ಸುತ್ತ ಹಲವು ಗ್ರಹಗಳು ಸುತ್ತುತ್ತವೆ ಎಂದು ಹೇಳಿದ್ದರು.<ref>https://en.wikipedia.org/wiki/Nicolaus_Copernicus</ref>