ಥೈರಾಯ್ಡ್ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
==ಥೈರಾಯಿಡ್ ಗ್ರಂಥಿಯ ಸಮಸ್ಯೆ==
[[File:Kone med stor struma.jpg|180px|left|thumb|ಗಳಗಂಡ ΙΙΙನೇ ಹಂತ]]
[[File:The thyroid gland in health and disease (1917) (14780977681).jpg|thumb|ಗಳಗಂಡಕ್ಕೆ ಒಳಗಾದ ಮೇಕೆ - ([[:en:goitre|goitre]])]]
* ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಯೆಯು ಥೈರಾಯಿಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಅವ್ಯವಸ್ಥೆ ಎನ್ನುವರು ಅಥವಾ ಥೈರಾಯಿಡ್ ಕಾರ್ಯದಲ್ಲಿ ಕ್ರಮ ತಪ್ಪುವುದು ಎಂದೂ ಕರೆಯಬಹುದು.
* ಥೈರಾಯಿಡ್ ಗ್ರಂಥಿಯ ಏರುಪೇರು ಆಗಿ ಅತಿಚಟುವಟಿಕೆಯಿಂದ ಹೆಚ್ಚು ಥೈರಾಕ್ಷಿನ್ ಬಿಡುಗಡೆಯಾದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗಲು ಕಾರಣವಾಗಬಹುದು. ಅದನ್ನು ಗಳಗಂಡವೆನ್ನುತ್ತಾರೆ(Goiter). ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು:
೩೨ ನೇ ಸಾಲು:
 
<br/>
 
==ನೋಡಿ==
{{Div col|3}}